13 ರಿಂದ 30ರವರೆಗೆ ವಿದ್ಯುತ್ ವ್ಯತ್ಯಯ
Tumkurnews
ತುಮಕೂರು: ಬೆವಿಕಂ ನಗರ ಉಪವಿಭಾಗ-1ಕ್ಕೆ ಸಂಬಂಧಿಸಿದಂತೆ ರಸ್ತೆ ಅಗಲೀಕರಣ ಕಾಮಗಾರಿ ಕೈಗೊಂಡಿರುವುದರಿಂದ ಸೆಪ್ಟೆಂಬರ್ 13 ರಿಂದ 30ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಡಿಸಿ ಆಫೀಸ್, ಕೋರ್ಟ್ ಆವರಣ, ಹಾರೋನಹಳ್ಳಿ ಅಗ್ರಿ ಫೀಡರ್, ಗೋವಿಂದ ನಗರ, ರಿಂಗ್ ರಸ್ತೆ, ಗುಬ್ಬಿ ಗೇಟ್, ಕುಂಟಮ್ಮನ ತೋಟ, ದಿಬ್ಬೂರು, ಬಂಡೇ ಮನೆ ಚೌಟ್ರಿ, ಹೆಚ್.ಪಿ. ಪೆಟ್ರೋಲ್ ಬಂಕ್, ಬಿ.ಜಿ.ಪಾಳ್ಯ ಸರ್ಕಲ್, ಯುಜಿಡಿ, ದಾನಾ ಪ್ಯಾಲೇಸ್ ಹಿಂಭಾಗ, ಈದ್ಗಾಮೊಹಲ್ಲ, ಪಿ.ಹೆಚ್.ಕಾಲೋನಿ, ವಿನೋಬ ನಗರ, ಲೇಬರ್ ಕಾಲೋನಿ, ಹೆಗಡೆ ಕಾಲೋನಿ, ಜೈಪುರ, ತಿಲಕ್ ಪಾರ್ಕ್, ಕೆಹೆಚ್‍ಬಿ ಕಾಲೋನಿ, ಕಾಲ್‍ಟ್ಯಾಕ್ಸ್ ಸುತ್ತಮುತ್ತಲ ಪ್ರದೇಶಗಳಲ್ಲಿ ಮಧ್ಯಂತರ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸಬೇಕಾಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಹೊಸ ಜಿಲ್ಲೆಯಾಗುತ್ತಾ ಶಿರಾ? ಯಾರು ಏನಂದ್ರು? ಒಂದು ಅವಲೋಕನ
ಮಧುಗಿರಿ ಏಕೆ ಜಿಲ್ಲೆಯಾಗಬೇಕು? ಇಲ್ಲಿವೆ 10 ಕಾರಣಗಳು: ಓದಿ
+ There are no comments
Add yours