ಮಧ್ಯಾಹ್ನ 3 ಗಂಟೆ ವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ಇರಲ್ಲ: ಗಮನಿಸಿ

1 min read

ಸೆ.3ರಂದು ವಿದ್ಯುತ್ ವ್ಯತ್ಯಯ

Tumkurnews
ತುಮಕೂರು: ನಗರ ಉಪವಿಭಾಗ-2ರ ಜಯನಗರ ಶಾಖಾ ವ್ಯಾಪ್ತಿಗೆ ಸಂಬಂಧಿಸಿದಂತೆ ಸಂಕಾಪುರದ ಪಾಳ್ಯದಲ್ಲಿ ಮನೆಯ ಮೇಲೆ 11ಕೆವಿ ಮಾರ್ಗ ಹಾದು ಹೋಗಿದ್ದು ಈ ಮಾರ್ಗವನ್ನು ಸ್ಥಳಾಂತರಿಸುವ ಕಾಮಗಾರಿ ಕೈಗೊಂಡಿರುವುದರಿಂದ ಸೆಪ್ಟೆಂಬರ್ 3ರಂದು ಬೆಳಿಗ್ಗೆ 11 ರಿಂದ ಮದ್ಯಾಹ್ನ 3 ಗಂಟೆಯವರೆಗೆ ಅನಿಯಮಿತ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಬಿ.ಎಸ್. ವೆಂಕಟೇಶ್ ತಿಳಿಸಿದ್ದಾರೆ.

ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ: ಇಲ್ಲಿದೆ ಲಿಸ್ಟ್
ಸಂಕಾಪುರ, ಕಿತ್ತಗಾನಹಳ್ಳಿ, ಗೂಳಹರಿವೆ, ಮಂಚಗೊಂಡನಹಳ್ಳಿ, ಗೌರೀಪುರ, ಪಾಲಸಂದ್ರ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂ.ವಾ.ಸಂ. 0816-2293878 ಅಥವಾ ಮೊ.ಸಂ.9449844312ನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿದ್ಯುತ್ತನ್ನು ಮನಬಂದಂತೆ ಬಳಸಬೇಡಿ: ಬೆಸ್ಕಾಂ ಜಾಗೃತ ದಳ

About The Author

You May Also Like

More From Author

+ There are no comments

Add yours