ಅನಧಿಕೃತ ಕೇಬಲ್ ತೆರವಿಗೆ ಬೆಸ್ಕಾಂ ಸೂಚನೆ; ಆಪರೇಟರ್’ಗಳಿಗೆ ಗಡುವು

1 min read

ಸಾರ್ವಜನಿಕ ಹಿತಾಸಕ್ತಿಯಿಂದ ಪ್ರಕಟಣೆ

Tumkurnews
ತುಮಕೂರು: ತುಮಕೂರು ಮತ್ತು ಗುಬ್ಬಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ವಿದ್ಯುತ್ ವಿತರಣಾ ಮಾರ್ಗದ ಹೆಚ್.ಟಿ, ಎಲ್.ಟಿ ವಿದ್ಯುತ್ ಕಂಬಗಳ ಮೇಲೆ ಅನಧಿಕೃತವಾಗಿ, ಅಸುರಕ್ಷಿತವಾಗಿ ಹಾಗೂ ಬೆವಿಕಂನ ಪೂರ್ವಾನುಮತಿ ಪಡೆಯದೇ ಎಳೆದಿರುವ ಓ.ಎಫ್.ಸಿ ಕೇಬಲ್, ಡಾಟಾ ಕೇಬಲ್ ಹಾಗೂ ಡಿಶ್ ಕೇಬಲ್‍ಗಳಿಂದ ಪದೇ ಪದೇ ವಿದ್ಯುತ್ ಅಪಘಾತಗಳು ಸಂಭವಿಸುತ್ತಿರುವುದರಿಂದ ಸಂಬಂಧಪಟ್ಟ ಕೇಬಲ್ ಆಪರೇಟರ್’ಗಳು ಕೂಡಲೇ ತೆರವುಗೊಳಿಸಲು ಕ್ರಮ ತೆಗೆದುಕೊಳ್ಳುವುದು. ಆಪರೇಟರ್’ಗಳು ಯಾವುದೇ ಕ್ರಮ ವಹಿಸದಿದ್ದರೆ ಸುರಕ್ಷತೆ ದೃಷ್ಠಿಯಿಂದ ಬೆವಿಕಂ ವತಿಯಿಂದಲೇ ತೆರವು ಮಾಡಲಾಗುವುದು ಎಂದು ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

ಲಂಚ ಸ್ವೀಕಾರ: ಕೊರಟಗೆರೆ ಬೆಸ್ಕಾಂ ಎಇಇ ಲೋಕಾಯುಕ್ತ ಬಲೆಗೆ

About The Author

You May Also Like

More From Author

+ There are no comments

Add yours