ಏಷ್ಯನ್ ಚಾಂಪಿಯನ್ಸ್ ಟ್ರೋಪಿ ಹಾಕಿ ಟೂರ್ನಿ; ಇಂದು ಭಾರತ- ಪಾಕ್ ಸೆಣಸು

1 min read

ಏಷ್ಯನ್ ಚಾಂಪಿಯನ್ಸ್ ಟ್ರೋಪಿ ಹಾಕಿ ಟೂರ್ನಿ; ಇಂದು ಭಾರತ- ಪಾಕ್ ಸೆಣಸು

Tumkurnews.in
ಚೆನೈ: ಬುಧವಾರ ನಡೆಯಲಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಪಿ ಹಾಕಿ ಟೂರ್ನಿಯ ಕೊನೆಯ ರೌಂಡ್‍ರಾಬಿನ್ ಲೀಗ್ ಪಂದ್ಯದಲ್ಲಿ ಮೂರು ಬಾರಿಯ ಚಾಂಪಿಯನ್ ಭಾರತ ತಂಡವು ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಭಾರತ ಸೆಮಿಪೈನಲ್ ಸ್ಥಾನವನ್ನು ಈಗಾಗಲೇ ಖಚಿತಪಡಿಸಿದ್ದು, ಪಾಕಿಸ್ತಾನಕ್ಕೆ ಈ ಪಂದ್ಯ ಮಹತ್ವದ್ದಾಗಿದೆ. ಪಂದ್ಯ ಗೆದ್ದರೆ ಮಾತ್ರ ಅದಕ್ಕೆ ಅಂತಿಮ ನಾಲ್ಕರ ಹಂತ ಸುಗಮವಾಗಲಿದೆ.

About The Author

You May Also Like

More From Author

+ There are no comments

Add yours