ಮಧುಗಿರಿ; ಕಾಂಗ್ರೆಸ್’ನ ಕೆ.ಎನ್ ರಾಜಣ್ಣ ಮುನ್ನಡೆ

1 min read

 

ಮಧುಗಿರಿ- ಕೆ.ಎನ್ ರಾಜಣ್ಣಗೆ ಮುನ್ನಡೆ

Tumkurnews
ತುಮಕೂರು; ಜಿಲ್ಲೆಯ ಮಧುಗಿರಿ‌ ವಿಧಾನಸಭೆ ಕ್ಷೇತ್ರದ ಮತ ಎಣಿಕೆಗೆ ಸಂಬಂಧಿಸಿದಂತೆ ಈವರೆಗೆ ನಡೆದ ಮತ ಎಣಿಕೆಯಲ್ಲಿ ಕಾಂಗ್ರೆಸ್ ಪಕ್ಷದ ಕೆ.ಎನ್ ರಾಜಣ್ಣ ಮುನ್ನಡೆ ಕಾಯ್ದುಕೊಂಡಿದ್ದಾರೆ.
3ನೇ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್‌ನ ಕೆ.ಎನ್ ರಾಜಣ್ಣ 4287 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ಕಾಂಗ್ರೆಸ್‌ನ ಕೆ.ಎನ್ ರಾಜಣ್ಣ – 15148, ಜೆಡಿಎಸ್’ನ ಎಂ.ವಿ ವೀರಭದ್ರಯ್ಯ – 10861 ಮತಗಳನ್ನು ಪಡೆದುಕೊಂಡಿದ್ದಾರೆ. ಹಾಗೂ ಬಿಜೆಪಿ – 2460 ಮತಗಳನ್ನು ಪಡೆದುಕೊಂಡಿದೆ.

ತುಮಕೂರು ಗ್ರಾಮಾಂತರ; ಬಿಜೆಪಿಯ ಸುರೇಶ್ ಗೌಡಗೆ ಭರ್ಜರಿ ಮುನ್ನಡೆ; ಜೆಡಿಎಸ್?

ಕೊರಟಗೆರೆ; ಕಾಂಗ್ರೆಸ್’ನ ಡಾ.ಜಿ ಪರಮೇಶ್ವರ್’ಗೆ ಮುನ್ನಡೆ

ತುಮಕೂರು ಜಿಲ್ಲೆ; ಯಾವ ಕ್ಷೇತ್ರದಲ್ಲಿ ಯಾವ ಪಕ್ಷ ಮುನ್ನಡೆ? ಇಲ್ಲಿದೆ ಮಾಹಿತಿ

About The Author

You May Also Like

More From Author

+ There are no comments

Add yours