ಬಿಜೆಪಿ ಪಟ್ಟಿ ಬಿಡುಗಡೆ; ತುಮಕೂರು ಜಿಲ್ಲೆಯ ಅಭ್ಯರ್ಥಿಗಳ ಲಿಸ್ಟ್ ಇಲ್ಲಿದೆ

1 min read

Tumkurnews
ನವದೆಹಲಿ; ಕೊನೆಗೂ 189 ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ.
ಆ ಪೈಕಿ ತುಮಕೂರು ಜಿಲ್ಲೆಯ 11 ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟವಾಗಿದೆ.
1) ತುಮಕೂರು ನಗರ; ಜಿ.ಬಿ ಜ್ಯೋತಿಗಣೇಶ್
2) ತುಮಕೂರು ಗ್ರಾಮಾಂತರ; ಬಿ.ಸುರೇಶ್ ಗೌಡ
3) ಶಿರಾ- ರಾಜೇಶ್ ಗೌಡ
4) ಪಾವಗಡ- ಕೃಷ್ಣ ನಾಯಕ್
5) ಗುಬ್ಬಿ- ಪ್ರಕಟವಾಗಿಲ್ಲ
6) ಕುಣಿಗಲ್-ಡಿ.ಕೃಷ್ಣಕುಮಾರ್
7) ಮಧುಗಿರಿ- ಎಲ್.ಸಿ ನಾಗರಾಜ್
8) ಚಿಕ್ಕನಾಯಕನಹಳ್ಳಿ- ಜೆ.ಸಿ ಮಾಧುಸ್ವಾಮಿ
9) ತಿಪಟೂರು- ಬಿ.ಸಿ ನಾಗೇಶ್
10) ತುರುವೇಕೆರೆ; ಮಸಾಲೆ ಜಯರಾಂ
11) ಕೊರಟಗೆರೆ; ಬಿ.ಎಚ್ ಅನಿಲ್ ಕುಮಾರ್

About The Author

You May Also Like

More From Author

+ There are no comments

Add yours