1 min read

ಕೊರಟಗೆರೆಯಲ್ಲಿ ನಾಳೆ ಸಾರ್ವಜನಿಕ‌ ಕುಂದು ಕೊರತೆ ಸಭೆ; ಸಿಇಒ ಭಾಗಿ

ಕೊರಟಗೆರೆಯಲ್ಲಿ ಕುಂದುಕೊರತೆ ಸಭೆ Tumkurnews ತುಮಕೂರು; ಜಿಲ್ಲೆಯ ಕೊರಟಗೆರೆ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ನ.22ರಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಅವರ ನೇತೃತ್ವದಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ[more...]
1 min read

ಬಾಂಬ್ ಸ್ಪೋಟ ಪ್ರಕರಣ; ತುಮಕೂರು ಎಸ್.ಪಿ ಮುಂದೆ ಹಾಜರಾಗಿ ಹೇಳಿಕೆ ನೀಡಿದ ರೈಲ್ವೇ ಉದ್ಯೋಗಿ

Tumkurnews ತುಮಕೂರು; ಮಂಗಳೂರಿನಲ್ಲಿ ನಡೆದ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳದಲ್ಲಿ ಪತ್ತೆಯಾಗಿರುವ ಆಧಾರ್ ಕಾರ್ಡ್'ನ ಮಾಲಿಕ ತುಮಕೂರಿನಲ್ಲಿ ಪತ್ತೆಯಾಗಿದ್ದಾನೆ. ಮೂಲತಃ ಹುಬ್ಬಳ್ಳಿಯ ಕೇಶವಾಪುರದ ನಿವಾಸಿಯಾಗಿರುವ ಪ್ರೇಮರಾಜ್ ಹುಟಗಿ, ಬಾಂಬ್[more...]
1 min read

ತಿಪಟೂರು; ಕೆಪಿಟಿಸಿಎಲ್’ನಿಂದ ನೂತನ ವಿದ್ಯುತ್ ಮಾರ್ಗ; ಆಕ್ಷೇಪಣೆ ಸಲ್ಲಿಸಲು ಅವಕಾಶ

Tumkurnews ತುಮಕೂರು; ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮವು ಜಿಲ್ಲೆಯ ತಿಪಟೂರು ತಾಲ್ಲೂಕು ಕರದಾಳು ಗ್ರಾಮದ ಬಳಿ ಹಾಲಿ ಇರುವ 110 ಕೆ.ವಿ. ಕೆಬಿಕ್ರಾಸ್-ಮಾಯಸಂದ್ರ ಏಕಮುಖ ಪ್ರಸರಣ ಮಾರ್ಗದಿಂದ ಉದ್ದೇಶಿತ ಕರದಾಳು 110/11 ಕೆವಿ ಉಪಸ್ಥಾವರದವರೆಗೆ[more...]
1 min read

ಪ.ಜಾತಿ ಹಾಗೂ ಪಂಗಡದ ಬಿಪಿಎಲ್ ಪಡಿತರ ಚೀಟಿದಾರರಿಗೆ ಉಚಿತ ವಿದ್ಯುತ್; ಮಹಂತೇಶ್ ಬಿಳಗಿ

ಉಚಿತ ವಿದ್ಯುತ್ ಸೌಲಭ್ಯ Tumkurnews ತುಮಕೂರು; ವಿದ್ಯುತ್ ಸರಬರಾಜಿಗೆ ಸಂಬಂಧಿಸಿದಂತೆ ಗ್ರಾಹಕರ ಸಮಸ್ಯೆಗಳನ್ನು ಅತಿ ಶೀಘ್ರವಾಗಿ ಬಗೆಹರಿಸಲು ಕ್ರಮವಹಿಸಬೇಕೆಂದು ಬೆಸ್ಕಾಂ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮಹಂತೇಶ್ ಬಿಳಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಾಲ್ಲೂಕಿನ ಬೊಮ್ಮನಹಳ್ಳಿ[more...]
1 min read

ತುಮಕೂರು; ಜೈಲು ಹಕ್ಕಿಗಳಿಂದ ಅಕ್ಷರ ಕಲಿಕೆ

Tumkurnews ತುಮಕೂರು; ವಿದ್ಯಾವಂತರಾದರೆ ಕೋರ್ಟು, ಕಚೇರಿ, ಮತ್ತಿತರ ವ್ಯವಹಾರಗಳಿಗಾಗಿ ಬೇರೆಯವರನ್ನು ಆಶ್ರಯಿಸುವ ಅವಶ್ಯಕತೆ ಇರುವುದಿಲ್ಲ. ಅಕ್ಷರಸ್ಥರಾದರೆ ಅಪರಾಧದಲ್ಲಿ ಭಾಗಿಯಾಗುವುದು ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ಕಾರಾಗೃಹದಲ್ಲಿ ಬಂಧಿಯಾಗಿರುವವರು ಅಕ್ಷರಸ್ಥರಾಗಿ ಬಿಡುಗಡೆ ಹೊಂದಬೇಕು ಎಂದು ಜಿಲ್ಲಾ ಕಾರಾಗೃಹದ[more...]
1 min read

ಕೆನರಾ ಬ್ಯಾಂಕ್ ಸಂಸ್ಥಾಪನಾ ದಿನ; ಅರೆಯೂರಿನಲ್ಲಿ ಅರ್ಥಪೂರ್ಣ ಆಚರಣೆ

ಕೆನರಾ ಬ್ಯಾಂಕ್ ಸಂಸ್ಥಾಪನಾ ದಿನಾಚರಣೆ; ಅರೆಯೂರಿನಲ್ಲಿ ಅರ್ಥಪೂರ್ಣ ಆಚರಣೆ Tumkurnews ತುಮಕೂರು; ಗ್ರಾಹಕರಿಗೆ ಸಾಲ ಸೌಲಭ್ಯ ಒದಗಿಸುವ ಜತೆಗೆ ನಿರಂತರವಾಗಿ ಸಾಮಾಜಿಕ ಸೇವಾ ಕಾರ್ಯಗಳನ್ನು ಕೆನರಾ ಬ್ಯಾಂಕ್ ಮಾಡಿಕೊಂಡು ಬಂದಿದೆ ಎಂದು ಕೆನರಾ ಬ್ಯಾಂಕ್[more...]
1 min read

ರೈತರಿಗೆ ವೈಜ್ಞಾನಿಕ ಕುರಿ, ಮೇಕೆ, ಕೋಳಿ ಸಾಕಾಣಿಕೆ ಬಗ್ಗೆ ಉಚಿತ ತರಬೇತಿ

ರೈತರಿಗೆ ವಿವಿಧ ಪಶುಪಾಲನಾ ತರಬೇತಿ Tumkurnews ತುಮಕೂರು; ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಿಂದ ರೈತರಿಗೆ ವೈಜ್ಞಾನಿಕ ಕುರಿ, ಮೇಕೆ ಸಾಕಾಣಿಕೆ ಹಾಗೂ ಕೋಳಿ ಸಾಕಾಣಿಕೆಗೆ ಸಂಬಂಧಿಸಿದಂತೆ ಉಚಿತ ತರಬೇತಿ ನೀಡಲಾಗುವುದು. ಆಸಕ್ತ ರೈತರಿಗೆ[more...]
1 min read

ಜಿಲ್ಲಾಧಿಕಾರಿ ನಡೆ, ಗಿಡದಾಗಲಹಳ್ಳಿ ಕಡೆ; ಗ್ರಾಮ ವಾಸ್ತವ್ಯಕ್ಕೆ ದಿನಾಂಕ‌ ನಿಗದಿ

ದೊಡ್ಡೇರಿ ಹೋಬಳಿಯಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ Tumkurnews ತುಮಕೂರು; ಮಧುಗಿರಿ ತಾಲ್ಲೂಕು ದೊಡ್ಡೇರಿ ಹೋಬಳಿ ಗಿಡದಾಗಲಹಳ್ಳಿಯಲ್ಲಿ ನ.19ರಂದು ನಡೆಯಲಿರುವ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ’ ಅಭಿಯಾನದಲ್ಲಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಭಾಗವಹಿಸಲಿದ್ದಾರೆ. ಜಿಲ್ಲಾಧಿಕಾರಿ ವೈ.ಎಸ್.[more...]
1 min read

ತುಮಕೂರು ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಿಸಲು 76 ಕೋಟಿ ರೂ., ಅನುಮೋದನೆ; ಜಿಲ್ಲಾ ಬಿಜೆಪಿ ಅಭಿನಂದನೆ

ತುಮಕೂರು ಆರೋಗ್ಯ ಕ್ಷೇತ್ರಕ್ಕೆ 76 ಕೋಟಿ ಮಂಜೂರು; ಕೆ.ಪಿ ಮಹೇಶ ಅಭಿನಂದನೆ Tumkurnews ತುಮಕೂರು; ಸಾರ್ವಜನಿಕರ ಆರೋಗ್ಯ, ಸುರಕ್ಷೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ದೃಷ್ಠಿಯಿಂದ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಎನ್‍ಎಚ್‍ಎಂ[more...]
1 min read

ಮೇಲಧಿಕಾರಿಗಳ ಕಿರುಕುಳ; DHO ಕಚೇರಿ ಎದುರು ಸಮುದಾಯ ಆರೋಗ್ಯಾಧಿಕಾರಿಗಳ ಪ್ರತಿಭಟನೆ

ಮೇಲಾಧಿಕಾರಿಗಳ ಕಿರುಕುಳ ತಪ್ಪಿಸುವಂತೆ ಆಗ್ರಹ Tumkurnews ತುಮಕೂರು; ಸೇವೆ ಖಾಯಂ, ಪ್ರೋತ್ಸಾಹಧನ ಹೆಚ್ಚಳ, ಮೇಲಾಧಿಕಾರಿಗಳ ಕಿರುಕುಳ ತಪ್ಪಿಸುವಂತೆ ಆಗ್ರಹಿಸಿ ಇಂದು ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ನೌಕರರ ಸಂಘವತಿಯಿಂದ ಜಿಲ್ಲಾ ಆರೋಗ್ಯ ಮತ್ತು[more...]