ಅಪರಿಚಿತ ಶವ ಪತ್ತೆ
Tumkurnews
ತುಮಕೂರು; ತಿಲಕ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭೀಮಸಂದ್ರ ಸಮೀಪದ ಸೇತುವೆ ಪಕ್ಕದಲ್ಲಿ ಇರುವ ಇಂಡಿಯನ್ ಟೈರ್ ವಕ್ರ್ಸ್ ಅಂಗಡಿಯ ಬಳಿ ನವೆಂಬರ್ 23ರಂದು ಬೆಳಿಗ್ಗೆ 11.45 ಗಂಟೆ ಸಮಯದಲ್ಲಿ ಭಿಕ್ಷುಕನಂತೆ ಕಾಣುವ ಸುಮಾರು 45 ವರ್ಷದ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ. ವಾರಸುದಾರರು ತಿಳಿದು ಬಂದಿರುವುದಿಲ್ಲ. ಮೃತನು 5.6 ಅಡಿ ಎತ್ತರ, ತೆಳ್ಳನೆಯ ಶರೀರ, ಕಂದು ಮೈಬಣ್ಣ ಹೊಂದಿದ್ದು, ಮೈ ಮೇಲೆ ಗ್ರೇ ಕಲರ್ ಫುಲ್ ಓವರ್ ಷರ್ಟು, ಬ್ರೌನ್ ಕಲರ್ ಪ್ಯಾಂಟ್, ಉಲ್ಲನ್ ಟೋಪಿ ಇರುತ್ತದೆ.
ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ 0816-2278202, 2278424, 22723040, 2278000ಯನ್ನು ಸಂಪರ್ಕಿಸಬಹುದಾಗಿದೆ.
ತುಮಕೂರು; ನ.30ರಂದು ದ್ವಿಚಕ್ರ ವಾಹನಗಳ ಹರಾಜು
+ There are no comments
Add yours