ತುಮಕೂರು; ವಿದ್ಯುತ್ ಅಡಚಣೆಯೇ? ಈ ಹೆಲ್ಪ್’ಲೈನ್’ಗೆ ಕರೆ ಮಾಡಿ

1 min read

ವಿದ್ಯುತ್ ಅಡಚಣೆ: ಸಹಾಯವಾಣಿ ಸಂಖ್ಯೆಗೆ ಕರೆ ಮಾಡಲು ಮನವಿ

Tumkurnews
ತುಮಕೂರು; ನಗರ ವ್ಯಾಪ್ತಿಯ ವಿದ್ಯುತ್ ಗೃಹಬಳಕೆ, ವಾಣಿಜ್ಯ ಬಳಕೆಯ ಗ್ರಾಹಕರುಗಳು ಯಾವುದೇ ರೀತಿಯ ವಿದ್ಯುತ್ ಅಡಚಣೆಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಸಹಾಯವಾಣಿ ಸಂಖ್ಯೆ: 1912, ದೂರವಾಣಿ ಸಂಖ್ಯೆ: 0816-2278225 ಅಥವಾ ಮೊಬೈಲ್ ಸಂಖ್ಯೆ: 9449844387, 9449844746 ಅಥವಾ ವಾಟ್ಸಾಪ್ ಸಂಖ್ಯೆ: 8277884019ನ್ನು ಸಂಪರ್ಕಿಸುವ ಮೂಲಕ ದೂರು ದಾಖಲಿಸಿ ಶೀಘ್ರವಾಗಿ ಪರಿಹರಿಸಿಕೊಳ್ಳುವಂತೆ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಶಾಂತ್ ಕೂಡ್ಲಿಗಿ ಮನವಿ ಮಾಡಿದ್ದಾರೆ.

About The Author

You May Also Like

More From Author

+ There are no comments

Add yours