Tumkurnews
ತುಮಕೂರು; ಮೊಬೈಲ್ ಬಳಕೆ ಮಾಡುವ ಎಲ್ಲರಿಗೂ ಪೊಲೀಸ್ ಇಲಾಖೆ ಪ್ರಮುಖ ಎಚ್ಚರಿಕೆಯೊಂದನ್ನು ನೀಡಿದೆ.
ತುಮಕೂರು; ಭಾರತ್ ಜೋಡೋ ಯಾತ್ರೆಯಲ್ಲಿ 30 ಸಾವಿರ ಮಂದಿ ಭಾಗಿ! ಬೆರಗಾದ ಕಾಂಗ್ರೆಸ್
‘ಮೊಬೈಲ್ ಸಿಮ್ ಕಾರ್ಡ್ 5ಜಿ ಸೇವೆ ಆರಂಭ ಆಗಿರುವುದು ಎಲ್ಲರಿಗೂ ಗೊತ್ತೇ ಇದೆ. ಇದನ್ನೇ ನೆಪವಾಗಿಟ್ಟುಕೊಂಡು ಸೈಬರ್ ಕ್ರೈಮ್ ನ ಕೆಲವು ಕಿಡಿಗೇಡಿಗಳು ನಿಮ್ಮ ಮೊಬೈಲ್ ಗೆ ಕಾಲ್ ಮಾಡಿ ನಿಮ್ಮ ಸಿಮ್ ಕಾರ್ಡ್ ಅನ್ನು 4G ಯಿಂದ 5G ಗೆ ಅಪ್ಡೇಟ್ ಮಾಡುತ್ತೇವೆ, ನಿಮಗೆ ಒಂದು OTP ಬರುತ್ತದೆ ಹೇಳಿ ಎಂದು ಫೋನ್ ಮಾಡಿದರೆ ಬಂದರೆ ಖಂಡಿತವಾಗಿ ಯಾರೂ ನಿಮಗೆ ಬಂದ OTP ತಿಳಿಸಬಾರದು. ಒಂದು ವೇಳೆ ಅವರು ಕಳುಹಿಸಿದ OTP ಸಂಖ್ಯೆಯನ್ನು ಅವರಿಗೆ ಹೇಳಿದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಎಲ್ಲಾ ಹಣವನ್ನು ಅವರು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಳ್ಳುತ್ತಾರೆ. ಆದ್ದರಿಂದ ದಯವಿಟ್ಟು ಯಾರು ಕೂಡ ಅಪರಿಚಿತರು OTP ಕೇಳಿದರೆ ಹೇಳಬಾರದು’ ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.
ಕೆನರಾ ಬ್ಯಾಂಕ್’ನಲ್ಲಿ ಹೂಡಿಕೆ ಮೇಲೆ 7.50% ಬಡ್ಡಿ ಯೋಜನೆ! ಇಲ್ಲಿದೆ ಮಾಹಿತಿ
+ There are no comments
Add yours