Month: August 2022
ತುಮಕೂರಿನಲ್ಲಿ ಬರ್ತ್ ಡೇ ಆಚರಿಸಿಕೊಂಡ ರೈಲು!
Tumkurnews ತುಮಕೂರು; ಮನುಷ್ಯರು ಹುಟ್ಟು ಹಬ್ಬಗಳನ್ನು ಕೇಕ್ ಕತ್ತರಿಸಿ ಆಚರಿಸುವುದು ಸಹಜ, ಆದಾಗ್ಯೂ ಅಲ್ಲೊಮ್ಮೆ, ಇಲ್ಲೊಮ್ಮೆ ಎಂಬಂತೆ ತಮ್ಮ ಪ್ರೀತಿಯ ಸಾಕುಪ್ರಾಣಿಗಳ ಹುಟ್ಟು ಹಬ್ಬಗಳನ್ನು ಜನರು ಸಂಭ್ರಮದಿಂದ ಆಚರಿಸುತ್ತಾರೆ. ಆದರೆ ತುಮಕೂರಿನ ಜನರು ರೈಲೊಂದರ[more...]
ವ್ಯಾಪಕ ಮಳೆ; ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಜಗಮಂಗಲಿ ನದಿ
Tumkurnews ತುಮಕೂರು; ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕೊರಟಗೆರೆ ತಾಲ್ಲೂಕಿನ ಸುವರ್ಣಮುಖಿ, ಗರುಡಾಚಲ ಮತ್ತು ಜಯಮಂಗಲಿ ನದಿಗಳು ತುಂಬಿ ಹರಿಯುತ್ತಿವೆ. ಎಚ್ಚರ ಅಗತ್ಯ; ಮಳೆ ಹೆಚ್ಚಾಗುತ್ತಿದ್ದಂತೆ ಮಳೆ ನೀರಿನಲ್ಲಿ[more...]
ಮಳೆಗೆ ಮತ್ತೊಂದು ಬಲಿ; ನೀರಿನಲ್ಲಿ ಕೊಚ್ಚಿ ಹೋಗಿ ಯುವಕ ಸಾವು
Tumkurnews ತುಮಕೂರು; ರಣ ಮಳೆಗೆ ಜಿಲ್ಲೆಯಲ್ಲಿ ಮತ್ತೊಂದು ಬಲಿಯಾಗಿದೆ. ಕುಣಿಗಲ್ ತಾಲೂಕು ಹುತ್ರಿದುರ್ಗ ಬಳಿಯ ಶಿವಪುರ ಗ್ರಾಮದಲ್ಲಿ ನೀರಿನಲ್ಲಿ ಕೊಚ್ಚಿಹೋಗಿ ನಾಗರಾಜು (28) ಎಂಬ ಯುವಕ ಸಾವನ್ನಪ್ಪಿದ್ದಾನೆ. ಮಳೆಗೆ 4ನೇ ಬಲಿ; ಹಳ್ಳ ದಾಟುವಾಗ[more...]
ಮಳೆಗೆ 4ನೇ ಬಲಿ; ಹಳ್ಳ ದಾಟುವಾಗ ಕೊಚ್ಚಿಹೋಗಿ ಶಿಕ್ಷಕ ಸಾವು
Tumkurnews ತುಮಕೂರು; ರಭಸವಾಗಿ ಹರಿಯುತ್ತಿದ್ದ ಹಳ್ಳ ದಾಟಲು ಹೋಗಿ ಶಿಕ್ಷಕನೋರ್ವ ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ. ಆಟೋ ಚಾಲಕ ಅಮ್ಜದ್ ಮೃತ ದೇಹ ಪತ್ತೆ; ಮೂರು ಬಗೆಯ ಪರಿಹಾರ ಘೋಷಣೆ ಶಿರಾ ತಾಲ್ಲೂಕು ಚನ್ನನಕುಂಟೆ[more...]
ಮಂಡಿಪೇಟೆಯಲ್ಲಿ ಭೂಕುಸಿತ; ಶಾಸಕ ಜ್ಯೋತಿಗಣೇಶ್ ಪರಿಶೀಲನೆ
Tumkurnews ತುಮಕೂರು; ನಗರದ ಮಂಡಿಪೇಟೆ ಮುಖ್ಯರಸ್ತೆಯಲ್ಲಿ ಭಾರಿ ಮಳೆಯಿಂದಾಗಿ ಭೂ ಕುಸಿತ ಸಂಭವಿಸಿದ್ದು, ಸ್ಥಳಕ್ಕೆ ಶಾಸಕ ಜಿ.ಬಿ ಜ್ಯೋತಿಗಣೇಶ್ ಭೇಟಿ ನೀಡಿದರು. ಮಳೆ ಹಾನಿ ಪ್ರದೇಶಗಳಿಗೆ ಶಾಸಕ ಜ್ಯೋತಿಗಣೇಶ್ ಭೇಟಿ; ಭೀಮಸಂದ್ರ ಕೆರೆ ಪರಿಶೀಲನೆ[more...]
ಮಳೆ ಹಾನಿ ಪ್ರದೇಶಗಳಿಗೆ ಶಾಸಕ ಜ್ಯೋತಿಗಣೇಶ್ ಭೇಟಿ; ಭೀಮಸಂದ್ರ ಕೆರೆ ಪರಿಶೀಲನೆ
ಮಳೆಯಿಂದಾಗಿ ಹಾನಿಯಾದ ಪ್ರದೇಶಗಳಿಗೆ ಶಾಸಕ ಜಿ.ಬಿ ಜ್ಯೋತಿಗಣೇಶ್ ಭೇಟಿ Tumkurnews ಭೀಮಸಂದ್ರ; ಭೀಮಸಂದ್ರ ಅಮಾನಿಕೆರೆಯ ಏರಿ ಬಿರುಕು ಬಿಡುವ ಸಂಭವವಿದೆ ಎಂಬ ಆತಂಕವನ್ನು ಕೆಲವರು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಶಾಸಕ ಜಿ.ಬಿ ಜ್ಯೋತಿಗಣೇಶ್ ಮಂಗಳವಾರ ಸ್ಥಳಕ್ಕೆ[more...]
ಮಳೆ ಅವಾಂತರ; ಪರಿಸ್ಥಿತಿ ನಿಭಾಯಿಸಲು ಅಧಿಕಾರಿಗಳಿಗೆ ಡಿಸಿ ಸೂಚನೆ
Tumkurnews ತುಮಕೂರು; ನಗರ ವ್ಯಾಪ್ತಿಯಲ್ಲಿ ಅಧಿಕ ಮಳೆಯಿಂದಾಗಿ ರಸ್ತೆಗಳು ಕುಸಿಯುತ್ತಿರುವುದು, ಮನೆಗಳಿಗೆ ನೀರು ನುಗ್ಗುತ್ತಿರುವುದು, ರಾಜಕಾಲುವೆಗಳಲ್ಲಿ ಹೂಳು ತುಂಬಿ ಮಳೆ ನೀರು ಸರಾಗವಾಗಿ ಹರಿಯದೆ ಇರುವುದು, ಕೆರೆ ಕೋಡಿ ಒಡೆದು ರಸ್ತೆಗಳು ಜಲಾವೃತವಾಗಿರುವುದು ಹಾಗೂ[more...]
ಸೇನೆ ಸೇರ ಬಯಸುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ; ಉಚಿತ ತರಬೇತಿಗೆ ಅರ್ಜಿ ಆಹ್ವಾನ
Tumkurnews ತುಮಕೂರು; ಭಾರತೀಯ ಸೇನೆ, ಇತರೆ ಯೂನಿಫಾರ್ಮ್ ಸೇವೆಗಳಿಗೆ ಸೇರ ಬಯಸುವ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ) 3(ಎ) ಹಾಗೂ 3(ಬಿ)ಗಳ ಅರ್ಹ ಅಭ್ಯರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2022-23ನೇ[more...]
ಮೆಳೆಕೋಟೆ, ಸದಾಶಿವನಗರ ಸೇರಿಹಲವೆಡೆ ಮಧ್ಯಾಹ್ನದವರೆಗೆ ವಿದ್ಯುತ್ ವ್ಯತ್ಯಯ
Tumkurnews ತುಮಕೂರು; ಕ.ವಿ.ಪ್ರ.ನಿ.ನಿ. ರವರ ಟಿ.ಎಲ್.ಎಂ. ಉಪವಿಭಾಗ ತುಮಕೂರು ರವರು 66ಕೆವಿ ಅಂತರಸನಹಳ್ಳಿಯಿಂದ ಮೆಳೆಕೋಟೆಯವರೆಗೆ ಮತ್ತು 66ಕೆವಿ ಅಂತರಸನಹಳ್ಳಿಯಿಂದ ಬೆಳ್ಳಾವಿಯವರೆಗೆ ವಿದ್ಯುತ್ ಮಾರ್ಗದ ನಿರ್ವಹಣೆ ಕೆಲಸ ಇರುವುದರಿಂದ ಆಗಸ್ಟ್ 2, 2022ರಂದು ಈ ಕೆಳಕಂಡ[more...]
ಚೇಳೂರು, ಹಾಗಲವಾಡಿ ಸೇರಿ ಹಲವೆಡೆ ವಿದ್ಯುತ್ ವ್ಯತ್ಯಯ
Tumkurnews ತುಮಕೂರು; 220/66 ಕೆವಿ ಅಂತರಸನಹಳ್ಳಿ ಸ್ವೀಕರಣಾ ಕೇಂದ್ರದಿಂದ ಹೊರಡುವ 66 ಕೆವಿ ಉಪಸ್ಥಾವರಗಳಾದ ಚೇಳೂರು, ಹೊಸಕೆರೆ, ನಂದಿಹಳ್ಳಿ ಮತ್ತು ಹಾಗಲವಾಡಿ ವಿದ್ಯುತ್ ಮಾರ್ಗಗಳಲ್ಲಿ ಹೊಸದಾಗಿ ಗೋಪುರಗಳ ನಿರ್ಮಾಣ ಮತ್ತು ಮಾರ್ಗಗಳ ಎಳೆಯುವ ಕಾಮಗಾರಿ[more...]