ಚೇಳೂರು, ಹಾಗಲವಾಡಿ ಸೇರಿ‌ ಹಲವೆಡೆ ವಿದ್ಯುತ್ ವ್ಯತ್ಯಯ

1 min read

Tumkurnews
ತುಮಕೂರು; 220/66 ಕೆವಿ ಅಂತರಸನಹಳ್ಳಿ ಸ್ವೀಕರಣಾ ಕೇಂದ್ರದಿಂದ ಹೊರಡುವ 66 ಕೆವಿ ಉಪಸ್ಥಾವರಗಳಾದ ಚೇಳೂರು, ಹೊಸಕೆರೆ, ನಂದಿಹಳ್ಳಿ ಮತ್ತು ಹಾಗಲವಾಡಿ ವಿದ್ಯುತ್ ಮಾರ್ಗಗಳಲ್ಲಿ ಹೊಸದಾಗಿ ಗೋಪುರಗಳ ನಿರ್ಮಾಣ ಮತ್ತು ಮಾರ್ಗಗಳ ಎಳೆಯುವ ಕಾಮಗಾರಿ ಇರುವ ಪ್ರಯುಕ್ತ ಸದರಿ ಮಾರ್ಗದಲ್ಲಿ ಒಳಪಡುವ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. 2022ರ ಆಗಸ್ಟ್ 02, 04, 06, 10, 13 ಮತ್ತು 16ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಉತ್ತಮ ಮಳೆ; 23 ವರ್ಷದ ಬಳಿಕ ಕೋಡಿ ಬಿದ್ದ ತುಮಕೂರಿನ ಗೂಳೂರು ಕೆರೆ
66/11ಕೆವಿ ಉಪಸ್ಥಾವರಗಳ ವ್ಯಾಪ್ತಿಗೆ ಒಳಪಡುವ ಕಾಟನಹಳ್ಳಿ, ಮರಾಠಿ ಪಾಳ್ಯ, ಚಿಂದಿಗೆರೆ, ಎಂ.ಎಂ.ಎ.ಕಾವಲ್, ತಾಳೆಕೊಪ್ಪ, ತೊಣಸನಹಳ್ಳಿ, ಎಣ್ಣೆಕಟ್ಟೆ, ಇರಕಸಂದ್ರ, ಚೇಳೂರು ಟೌನ್, ಜಾಲಗುಣಿ, ಅರಿವೇಸಂದ್ರ, ನಿಂಬೇಕಟ್ಟೆ, ಮಾದೇನಹಳ್ಳಿ, ಇಡಕನಹಳ್ಳಿ, ಸಿ.ಅರಿವೇಸಂದ್ರ, ವಾಟರ್ ಸಪ್ಲೈಫೀಡರ್, ನಲ್ಲೂರು ಎನ್.ಜೆ.ವೈ, ಕೊಡಿಯಾಲ ಎನ್.ಜೆ.ವೈ, ಹೊಸಕೆರೆ, ಹಾಗಲವಾಡಿ, ಅಳಿಲುಘಟ್ಟ, ಹೂವಿನಕಟ್ಟೆ, ಮಂಚಲದೊರೆ, ಕಾಳಿಂಗನಹಳ್ಳಿ ಎನ್.ಜೆ.ವೈ, ಸೋಮಲಾಪುರ ಎನ್.ಜೆ.ವೈ, ಭೋಗಸಂದ್ರ ಎನ್.ಜೆ.ವೈ, ಬೆಟ್ಟದಹಳ್ಳಿ, ಹೊಸಹಳ್ಳಿ, ಬಂಡನಹಳ್ಳಿ, ಶಿವಪುರ, ಗಣೇಶಪುರ, ಕಳ್ಳನಹಳ್ಳಿ, ಮತ್ತಿಕೆರೆ, ಕುರೇಹಳ್ಳಿ, ಹಾಗಲವಾಡಿ ಎನ್.ಜೆ.ವೈ, ಗುಡ್ಡೇನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ತುಮಕೂರು- ಜೋಗ ಜಲಪಾತ; KSRTC ವಿಶೇಷ ಟೂರ್ ಪ್ಯಾಕೇಜ್ ಘೋಷಣೆ

About The Author

You May Also Like

More From Author

+ There are no comments

Add yours