ಹಾವು ಕಚ್ಚಿ ಜೆಡಿಎಸ್ ಕಾರ್ಯಕರ್ತ ಸಾವು

1 min read

ಹಾವು ಕಚ್ಚಿ ಮೃತಪಟ್ಟ ಜೆಡಿಎಸ್ ಕಾರ್ಯಕರ್ತ

Tumkurnews
ತುಮಕೂರು; ಹಾವು ಕಚ್ಚಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ‌ ಘಟನೆ ಕೊರಟಗೆರೆ ತಾಲೂಕಿನಲ್ಲಿ ನಡೆದಿದೆ.
ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೊಬಳಿಯ ತೊಗರಿಘಟ್ಟ ನಿವಾಸಿ ಗೋವಿಂದರಾಜು ಮೃತ ದುರ್ದೈವಿ.
ಲಾಲ್ ಸಂತಾಪ; ಮೃತ ಗೋವಿಂದ ರಾಜು ಜೆಡಿಎಸ್ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿದ್ದು, ಮಾಜಿ ಶಾಸಕ ಪಿ.ಆರ್ ಸುಧಾಕರ ಲಾಲ್ ಸಂತಾಪ ಸೂಚಿಸಿದ್ದಾರೆ. ಕೊರಟಗೆರೆ ಸರ್ಕಾರಿ ಆಸ್ಪತ್ರೆಗೆ ಕಾರ್ಯಕರ್ತರೊಂದಿಗೆ ಭೇಟಿ ನೀಡಿದ ಅವರು, ಮೃತನ ಅಂತಿಮ ದರ್ಶನ ಮಾಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

(ಒಳಚಿತ್ರ; ಮೃತ ಗೋವಿಂದ ರಾಜು)

ಸಾವರ್ಕರ್ ಫ್ಲೆಕ್ಸ್’ಗೆ ಹಾನಿ; ಕೇಸ್ ದಾಖಲು, ಶಾಂತಿ ಕಾಪಾಡುವಂತೆ ಎಸ್.ಪಿ ಮನವಿ

About The Author

You May Also Like

More From Author

+ There are no comments

Add yours