152 ಕೆಜಿ‌ ಗಾಂಜ, 1 ಕೆಜಿ ಅಫೀಮು ನಾಶ

1 min read

Tumkur News
ತುಮಕೂರು : ಎನ್ ಡಿ ಪಿ ಎಸ್ ಕಾಯ್ದೆ ಅಡಿ ಆರೋಪಿಗಳಿಂದ ವಶಪಡಿಸಿಕೊಂಡಿದ್ದ, ಮಾದಕ ವಸ್ತುಗಳನ್ನು ಜಿಲ್ಲಾ ಮಟ್ಟದಲ್ಲಿ ಡ್ರಗ್ ಡಿಸ್ಪೊಸಲ್ ಕಮಿಟಿ ವತಿಯಿಂದ ನಾಶ ಪಡಿಸಲಾಯಿತು.

ಬ್ರಿಡ್ಜ್ ನಿಂದ ಕೆಳಗೆ ಬಿದ್ದು ಬೈಕ್ ರೈಡರ್ ಸಾವು

ಅಂತರಾಷ್ಟ್ರೀಯ ಮಾದಕ ವಸ್ತುಗಳ ರಹಿತ ದಿನಾಚರಣೆಯ ಅಂಗವಾಗಿ ನ್ಯಾಯಾಲಯಗಳಿಂದ ಅನುಮತಿ ಪಡೆದು ದಾಬಸ್ ಪೇಟೆ ಸರಹದ್ದಿನ ಸೋಂಪುರ ಕೈಗಾರಿಕಾ ಪ್ರದೇಶದಲ್ಲಿ ಇರುವ ಕರ್ನಾಟಕ ವೇಸ್ಟ್ ಮ್ಯಾನೇಜ್ಮೆಂಟ್ ಪ್ರಾಜೆಕ್ಟ್ ಎನ್ವಿರೊ ಎಂಜಿನಿಯರ್ ಕಂಪನಿಯಲ್ಲಿ ಡ್ರಗ್ ಡಿಸ್ಪೊಸಲ್ ಕಮಿಟಿಯು ಶೇಖರಿದ್ದ 152 ಕೆಜಿ‌ 10 ಗ್ರಾಂ ಗಾಂಜಾ ಮತ್ತು 1 ಕೆಜಿ 370 ಗ್ರಾಂ ಅಫೀಮು ಮಾದಕ ವಸ್ತುಗಳನ್ನು ಕೇಂದ್ರ ವಲಯದ ಐಜಿಪಿ ಎಂ‌ ಚಂದ್ರಶೇಖರ್ ನೇತೃತ್ವದಲ್ಲಿ ನಾಶಪಡಿಸಲಾಯಿತು.

ಆಗ್ನಿಪಥ್ ಯೋಜನೆ ವಿರೋಧಿಸಿ ಪ್ರತಿಭಟನೆ

ಈ ವೇಳೆ ತುಮಕೂರು ಎಸ್ ಪಿ ರಾಹುಲ್ ಕುಮಾರ್ ಶಹಪೂರ್ ವಾಡ್ ಉಪಸ್ಥಿತರಿದ್ದರು.

About The Author

You May Also Like

More From Author

+ There are no comments

Add yours