ರೈಲ್ವೆ ಇಲಾಖೆಯಲ್ಲಿ 3ಸಾವಿರಕ್ಕೂ‌ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

1 min read

 

Tumkur News
ಪಶ್ಚಿಮ ರೈಲ್ವೆಯಲ್ಲಿ‌ ಖಾಲಿ‌ ಇರುವ 3612 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ರೈಲ್ವೆ ಇಲಾಖೆಯು ಅರ್ಜಿ‌ಆಹ್ವಾನಿಸಿದೆ.

ಮೆಸ್ಕಾಂನಲ್ಲಿ ನೂರಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ

ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ‌ ಐಟಿಐ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿದ 15 ರಿಂದ 24 ವಯೋಮಿತಿಯ ಅಭ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ‌ 3 ವರ್ಷ ಮತ್ತು ವಿಶೇಷಚೇತನ 10 ವರ್ಷದ ವರೆಗೆ ಸಡಿಲಿಕೆ ಇರುತ್ತದೆ.

ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಅವಕಾಶ; ಅರ್ಜಿ‌‌ ಆಹ್ವಾನ

ಎಸ್ಸಿ, ಎಸ್ಟಿ, ವಿಶೇಷಚೇತನ, ಮಹಿಳಾ ಅಭ್ಯರ್ಥಿಗಳಿಗೆ‌ ಶುಲ್ಕ ವಿನಾಯಿತಿ‌ ನೀಡಲಾಗಿದ್ದು, ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು‌ 100 ರೂ. ಶುಲ್ಕದೊಂದಿಗೆ ಅಧಿಕೃತ ವೆಬ್ಸೈಟ್ http://www.rrc-wr.com/TradeApp/Login ಮೂಲಕ‌ ಅರ್ಜಿ ಸಲ್ಲಿಸಬಹುದು.

You May Also Like

More From Author

+ There are no comments

Add yours