ಇಸಿಐಎಲ್ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

1 min read

 

Tumkur News
ಎಲೆಕ್ಟ್ರಾನಿಕ್ ಕಾರ್ಪೊರೇಷನ್ ಆಫ್ ಇಂಟಿಯಾ ಸಂಸ್ಥೆ 2022ನೇ ಸಾಲಿನ‌ ನೇಮಕಾತಿಗೆ‌ ಅರ್ಜಿ‌ ಆಹ್ವಾನಿಸಿದೆ.

ರೈಲ್ವೆ ಇಲಾಖೆಯಲ್ಲಿ 3ಸಾವಿರಕ್ಕೂ‌ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಅಭ್ಯರ್ಥಿಯು ಐಟಿಐ ಹಾಗೂ ಎನ್‌ಟಿಸಿ ಪ್ರಮಾಣಪತ್ರ ಹೊಂದಿರಬೇಕು‌. ಟ್ರೇಡ್ ಕುರಿತು‌ ಅನುಭವವುಳ್ಳವರಿಗೆ ಆದ್ಯತೆ ನೀಡಲಾಗುವುದು. 18 ರಿಂದ 30 ವರ್ಷ ವಯೋಮಿತಿ ನಿಗದಿ ಪಡಿಸಿದ್ದು, ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 3 ವರ್ಷ, ದಿವ್ಯಾಂಗರಿಗೆ 10 ವರ್ಷ ವಿನಾಯಿತಿ‌ ನೀಡಲಾಗಿದೆ.

ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಅವಕಾಶ; ಅರ್ಜಿ‌‌ ಆಹ್ವಾನ

ಆಸಕ್ತರು ಯಾವುದೇ ಶುಲ್ಕವಿಲ್ಲದೆ, ಅಧಿಕೃತ ವೆಬ್ಸೈಟ್ www.evil.co.in ನಲ್ಲಿ ಜೂ. 25ರೊಳಗೆ ಅರ್ಜಿ ಸಲ್ಲಿಸಬಹುದು.

You May Also Like

More From Author

+ There are no comments

Add yours