ವಿಶ್ವದಾಖಲೆ ಬರೆಯಲು ಟೀಮ್ ಇಂಡಿಯಾ ಸಿದ್ದ!

1 min read

Tumkur News
ನವದೆಹಲಿ: ಪ್ರವಾಸಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಟೀಮ್ ಇಂಡಿಯಾ ಟಿ20 ಸರಣಿ ಆಡಲಿದ್ದು, ಸಥ 13ನೇ ಟಿ20 ಪಂದ್ಯವನ್ನು ಗೆಲ್ಲುವ ಮೂಲಕ ದಾಖಲೆ ಬರೆಯುವ ತವಕದಲ್ಲಿದೆ.

ನೋಟುಗಳಲ್ಲಿ ಗಾಂಧಿ ಚಿತ್ರದ ಬದಲಾವಣೆ‌ ಇಲ್ಲ; RBI ಸ್ಪಷ್ಟನೆ

ಈಗಾಗಲೇ ಟೀಮ್ ಇಂಡಿಯಾದ ಸ್ಕ್ವಾಡ್ ಸಿದ್ಧವಾಗಿದ್ದು, ದಕ್ಷಿಣ ಆಫ್ರಿಕಾದ ಮೊದಲ ಟಿ20 ಪಂದ್ಯಕ್ಕೆ ಟೀಮ್ ಲೆವೆನ್ ಹೇಗಿರಬಹುದು ಎಂಬ ಕುತೂಹಲ ಕ್ರಿಕೇಟ್ ಪ್ರಿಯರಲ್ಲಿ ಮೂಡಿದೆ.

ರಸ್ತೆ ಕಾಮಗಾರಿ ವೇಳೆ ಅವಘಡ; ಡಾಂಬರು ಸಿಡಿದು ಯುವತಿ ಕಣ್ಣಿಗೆ ಹಾನಿ

ಐಪಿಎಲ್ ನಲ್ಲಿ ಮಿಂಚಿದ್ದ ಯುವ ಆಟಗಾರರಾದ ಉಮ್ರಾನ್ ಮಾಲಿಕ್ ಮತ್ತು ಅರ್ಶದೀಪ್ ಸಿಂಗ್ ಸ್ಕ್ವಾಡ್ ನಲ್ಲಿ‌ ಸೇರಿಕೊಂಡಿದ್ದಾರೆ. ದೀಪಕ್ ಹೂಡಾ, ಗಾಯಕ್ವಾಡ್, ಇಶಾನ್ ಕಿಶಾನ್ ಹಿಟ್ ಬ್ಯಾಟ್ಸ್ ಮನ್ ಗಳು ಮೈದಾನಕ್ಕೆ ಇಳಿಯುವ ಸಾಧ್ಯತೆ ಇದೆ.

ತುಮಕೂರು ಜೈಲಿಗೆ ಡಿ.ಕೆ ಶಿವಕುಮಾರ್ ಭೇಟಿ; ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ಕೆ.ಎಲ್. ರಾಹುಲ್, ಶ್ರೇಯಸ್ ಐಯ್ಯರ್, ಅಕ್ಸರ್ ಪಟೇಲ್, ರೊಶಬ್ ಪಂತ್, ಭುವನೇಶ್ವರ್ ಕುಮಾರ್, ಚಹಲ್ ಹೀಗೆ ಅನುಭವವುಳ್ಳ ಅನೇಕರು ಟೀಮ್ ಸ್ಕ್ವಾಡ್ ನಲ್ಲಿ ಕಂಡುಬಂದಿದ್ದಾರೆ.

ಬಗರ್ ಹುಕುಂ ಮಂಜೂರಾತಿ ನಿಂತರೂ ದಾಖಲೆ ಸಂಗ್ರಹಕ್ಕೆ ಮುಗಿ ಬಿದ್ದಿರುವ ಮಧ್ಯವರ್ತಿಗಳು!

ಮರಳಿದ ಅನುಭವಿ ಆಟಗಾರರು: ಟಿ20 ಸಿರೀಸ್ ನಲ್ಲಿ ಫಾರ್ಮ್ ಕಳೆದುಕೊಂಡಿದ್ದ ಹಾರ್ದಿಕ್ ಪಾಂಡ್ಯ ಹಾಗೂ ದಿನೇಶ್ ಕಾರ್ತಿಕ್ ಈಗ ಫಾರ್ಮ್ ಗೆ ಬಂದಿದ್ದು, ಟೀಮ್ ಇಂಡಿಯಾಗೆ ಮತ್ತಷ್ಟು ಬಲ ಬಂದಂತಾಗಿದೆ.

About The Author

You May Also Like

More From Author

+ There are no comments

Add yours