ಜಿಲ್ಲೆಯಲ್ಲಿ 24 ಹೊಸ ಕೇಸ್, 300ರ ಸಮೀಪದಲ್ಲಿದೆ ಕೊರೋನಾ

1 min read

ತುಮಕೂರು(ಜು.7) tumkurnews.in

ಜಿಲ್ಲೆಯಲ್ಲಿ ಮಂಗಳವಾರ 24 ಜನರಲ್ಲಿ ಹೊಸದಾಗಿ ಕೊರೋನಾ ಸೋಂಕು ಕಂಡು ಬಂದಿದೆ.
ಪಾವಗಡದಲ್ಲಿ ಅತಿ ಹೆಚ್ಚು 14 ಪ್ರಕರಣಗಳಲ್ಲಿ ಪಾಸಿಟಿವ್ ಬಂದಿದ್ದು, ಚಿಕ್ಕನಾಯಕನಹಳ್ಳಿ 1, ಗುಬ್ಬಿ 3, ಕೊರಟಗೆರೆ 2, ಕುಣಿಗಲ್ 1, ಮಧುಗಿರಿ 1, ತುಮಕೂರು 1 ಹಾಗೂ ತುರುವೇಕೆರೆ ತಾಲ್ಲೂಕಿನಲ್ಲಿ 1 ಪ್ರಕರಣ ಕಂಡು ಬಂದಿದೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 292 ಜನರಿಗೆ ಸೋಂಕು ತಗಲಿದ್ದು, 215 ಜನ ಸಕ್ರಿಯ ಸೋಂಕಿತರಿದ್ದಾರೆ ಎಂದು ಡಿ.ಎಚ್.ಒ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.

About The Author

You May Also Like

More From Author

+ There are no comments

Add yours