1 min read

ಸಿದ್ದಗಂಗಾ ಮಠಕ್ಕೆ ಕೋಲ್ಡ್ ಸ್ಟೋರೇಜ್ ಮಂಜೂರು ಮಾಡಿದ ಸಚಿವ ಬಿ.ಸಿ ಪಾಟೀಲ್

ತುಮಕೂರು, ಜೂ. 19: ಬಡ ಮಕ್ಕಳ ಜ್ಞಾನದ ಹಸಿವು ಹಾಗೂ ಹೊಟ್ಟೆಯ ಹಸಿವನ್ನು ನೀಗಿಸುವ ಸಿದ್ದಗಂಗಾ ಮಠಕ್ಕೆ ಕೃಷಿ ಇಲಾಖೆಯಿಂದ ಸುಮಾರು 7.5 ಕೋಟಿ ರೂ. ವೆಚ್ಚದಲ್ಲಿ ತರಕಾರಿ ಸಂಗ್ರಹಣೆಗಾಗಿ ಕೋಲ್ಡ್ ಸ್ಟೋರೇಜ್ ಮಂಜೂರು[more...]
1 min read

ಎಲ್ಲಾ ಪಂಚಾಯತಿಗೂ ಪ್ರಶಸ್ತಿ ಬರಬೇಕೆಂಬ ಗುರಿ: ಶಾಸಕ ಗೌರಿಶಂಕರ್

ತುಮಕೂರು, ಜೂ.19 2019-20ನೇ ಸಾಲಿನ ದೀನ ದಯಾಳ್ ಉಪಾಧ್ಯಾಯ ಪಂಚಾಯಿತಿ ಸಶಕ್ತೀಕರಣ ಪುರಸ್ಕಾರ ಪ್ರಶಸ್ತಿಗೆ ಗ್ರಾಮಾಂತರದ ನಾಗವಲ್ಲಿ ಪಂಚಾಯಿತಿ ಆಯ್ಕೆಯಾಗಿರುವುದಕ್ಕೆ ಶಾಸಕ ಡಿ.ಸಿ.ಗೌರಿಶಂಕರ್ ಅವರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮತ್ತು ಅಧಿಕಾರಿ ವರ್ಗ ಹಾಗೂ[more...]

ಚಿಕ್ಕನಾಯಕನಹಳ್ಳಿ, ಗುಬ್ಬಿ, ತಿಪಟೂರಿಗೆ ಕೋವಿಡ್ ಕಂಟಕ

ತುಮಕೂರು, ಜೂ.19 ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ ಮೂರು ತಾಲೂಕುಗಳಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ. ಗುಬ್ಬಿ ತಾಲೂಕಿನ 55 ವರ್ಷ ವಯಸ್ಸಿನ ಪುರುಷ, ಚಿಕ್ಕನಾಯಕನಹಳ್ಳಿ ಪಟ್ಟಣ ನಿವಾಸಿ ಗಾರೆ ಕೆಲಸ ಮಾಡುವ 38[more...]
1 min read

ಆರ್ಯ ವೈಶ್ಯ ಸಮುದಾಯದ ಫಲಾನುಭವಿಗಳಿಗೆ ಸಾಲ ಮಂಜೂರು

ತುಮಕೂರು ನ್ಯೂಸ್.ಇನ್(ಜೂ.18) ತುಮಕೂರು ಜಿಲ್ಲೆಯಲ್ಲಿ ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಮೂಲಕ 2019-20ನೇ ಸಾಲಿನ ಸ್ವಯಂ ಉದ್ಯೋಗ ಸಾಲ ಯೋಜನೆ ಹಾಗೂ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ 92 ಮಂದಿಗೆ 92[more...]
0 min read

ಪಿಯುಸಿ ಇಂಗ್ಲೀಷ್ ಪರೀಕ್ಷೆಗೆ 1457 ವಿದ್ಯಾರ್ಥಿಗಳು ಗೈರು

ತುಮಕೂರು ನ್ಯೂಸ್.ಇನ್(ಜೂ.18) ಜಿಲ್ಲೆಯಲ್ಲಿ ಇಂದು ನಡೆದ ದ್ವಿತೀಯ ಪಿಯುಸಿ ಇಂಗ್ಲೀಷ್ ವಿಷಯ ಪರೀಕ್ಷೆಗೆ ನೋಂದಣಿಯಾಗಿದ್ದ 24,970 ವಿದ್ಯಾರ್ಥಿಗಳ ಪೈಕಿ 23,513 ವಿದ್ಯಾರ್ಥಿಗಳು ಹಾಜರಾಗಿದ್ದು, 1457 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ[more...]
1 min read

ಜಿಲ್ಲೆಯಲ್ಲಿ ಈವರೆಗೆ 12,553 ಜನರಿಗೆ ಕೋವಿಡ್ 19 ಟೆಸ್ಟ್

ತುಮಕೂರು ನ್ಯೂಸ್.ಇನ್(ಜೂ.18) ಜಿಲ್ಲೆಯಲ್ಲಿ ಇದುವರೆಗೂ 12,553 ಜನರನ್ನು ಕೋವಿಡ್ 19 ಟೆಸ್ಟ್‍ಗೆ ಒಳಪಡಿಸಿದ್ದು, 11,849 ಜನರ ವರದಿ ನಗೆಟಿವ್ ಬಂದಿದೆ ಎಂದು ಡಿಹೆಚ್‍ಓ ಡಾ.ನಾಗೇಂದ್ರಪ್ಪ ಮಾಹಿತಿ ನೀಡಿದರು. ಜಿಪಂ ಸಭಾಂಗಣದಲ್ಲಿಂದು ನಡೆದ ಶಿಕ್ಷಣ ಮತ್ತು[more...]
1 min read

ಶಾಲೆಗಳಿಗೆ ಕುಡಿಯುವ ನೀರು ಉಚಿತ; ಜಿಪಂ

ತುಮಕೂರು ನ್ಯೂಸ್.ಇನ್(ಜೂ.18): ಜಿಲ್ಲೆಯಲ್ಲಿ ಯಾವ ಗ್ರಾಮದಲ್ಲಿ ಆರ್.ಓ ಪ್ಲಾಂಟ್ ನಡೆಸಲಾಗುತ್ತಿದೆಯೊ, ಆ ಗ್ರಾಮದ ಶಾಲೆಯವರು ಸದರಿ ಆರ್.ಓ ಪ್ಲಾಂಟ್‍ನಿಂದ ನೀರು ಪಡೆದರೆ, ಆ ನೀರಿಗೆ ಹಣ ಪಡೆಯುವಂತಿಲ್ಲ ಎಂದು ಜಿಪಂ ಶಿಕ್ಷಣ ಮತ್ತು ಆರೋಗ್ಯ[more...]
1 min read

ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಜಿಪಂ ಸೂಚನೆ

ತುಮಕೂರು ನ್ಯೂಸ್.ಇನ್(ಜೂ.18): ಮಕ್ಕಳು ಯಾವುದೇ ಅಳುಕಿಲ್ಲದೆ, ಆತ್ಮಸ್ಥೈರ್ಯದಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ ಎದುರಿಸುವಂತೆ ಅಗತ್ಯ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಚೌಡಪ್ಪ ಎರಡು ಶೈಕ್ಷಣಿಕ ಜಿಲ್ಲೆಗಳ[more...]
0 min read

ಶಾಲಾ ಕಟ್ಟಡಗಳಿಗೆ ಶಂಕು ಸ್ಥಾಪನೆ ಮಾಡಿ ಮಾತು ಉಳಿಸಿಕೊಂಡಿದ್ದೇನೆ; ಶಾಸಕ ಡಿ.ಸಿ.ಗೌರಿಶಂಕರ್

ತುಮಕೂರು ನ್ಯೂಸ್.ಇನ್(ಜೂ.18) ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ತಾಲ್ಲೂಕಿನ 12 ಗ್ರಾಮಗಳಲ್ಲಿ ಸುಮಾರು 2.50 ಕೋಟಿ ರೂ.ವೆಚ್ಚದಲ್ಲಿ 23 ನೂತನ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಶಾಸಕ ಡಿ.ಸಿ[more...]
1 min read

ಹಂದಿ ಮೇಯಿಸಲು ನಗರದಲ್ಲಿ 4 ಎಕರೆ ಮೀಸಲಿಗೆ ಪಾಲಿಕೆ ನಿರ್ಧಾರ

ತುಮಕೂರು ನ್ಯೂಸ್.ಇನ್(ಜೂ.19) ನಗರದ ಹೊರವಲಯದ ಅಜ್ಜಗೊಂಡನಹಳ್ಳಿಯಲ್ಲಿರುವ ಪಾಲಿಕೆಯ ಕಸ ಸುರಿಯುವ 40 ಎಕರೆ ಜಾಗದಲ್ಲಿ ತಾತ್ಕಾಲಿಕವಾಗಿ ಹಂದಿ ಸಾಕಾಣಿಕೆಗೆ ಹಾಗೂ 4 ಎಕರೆ ಪ್ರದೇಶದಲ್ಲಿ ಹಂದಿಗಳನ್ನು ಮೇಯಿಸಲು ಜಾಗ ನೀಡಲು ಪಾಲಿಕೆ ತೀರ್ಮಾನಿಸಿದೆ. ಮಹಾನಗರ[more...]