ಪದವಿಧರರ ಕ್ಷೇತ್ರದ ಚುನಾವಣೆ
ಪದವಿಧರರ ಕ್ಷೇತ್ರದ ಚುನಾವಣೆ tumkurnews.in ತುಮಕೂರು: ಪದವಿಧರರ ಕ್ಷೇತ್ರದ ಚುನಾವಣೆ ಎಂದರೆ ಅದು ಪ್ರಜ್ಞಾವಂತರ ಚುನಾವಣೆ. ಹಾಗಾಗಿ ರಾಜಕೀಯ ಪಕ್ಷಗಳಿಂತ ಪದವಿಧರರ ಪರವಾಗಿ ಕೆಲಸ ಮಾಡುವ ಅಭ್ಯರ್ಥಿಗಳನ್ನು ಮತದಾರರ ಬೆಂಬಲಿಸುವ ಸಾಧ್ಯತೆ ಹೆಚ್ಚಿದ್ದು, ಈ ಬಾರಿಯ ಚುನಾವಣೆಯಲ್ಲಿ ಸ್ವಾತಂತ್ರ ಅಭ್ಯರ್ಥಿಯಾಗಿರುವ ಕ್ರಮ ಸಂಖ್ಯೆ 10ರ ಅಭ್ಯರ್ಥಿಯಾದ ನನ್ನನ್ನು ಬೆಂಬಲಿಸುವಂತೆ ಆಗ್ನೇಯ ಪದವಿಧರರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಅಡ್ವೋಕೆಟ್ ಬರೀದ್ ಮನವಿ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, 2020ರ ಚುನಾವಣೆಯಲ್ಲಿ 1.08 ಲಕ್ಷ ಇದ್ದ ಮತದಾರರು, 2026ರಲ್ಲಿ 1.84 […]
Continue Reading