ಜನಸ್ನೇಹಿ ಆಡಳಿತವೇ ಸರ್ಕಾರದ ಗುರಿ: ಡಾ. ಜಿ. ಪರಮೇಶ್ವರ

ಜನಸ್ನೇಹಿ ಆಡಳಿತವೇ ಸರ್ಕಾರದ ಗುರಿ: ಡಾ. ಜಿ. ಪರಮೇಶ್ವರ ಹೆಬ್ಬೂರು ನಾಡಕಚೇರಿಯ ನೂತನ ಅಟಲ್‌ಜೀ ಜನಸ್ನೇಹಿ ಕೇಂದ್ರ ಉದ್ಘಾಟನೆ Tumkurnews.in ತುಮಕೂರು: ಸರ್ಕಾರದ ಆಡಳಿತ ವ್ಯವಸ್ಥೆ ಜನಸ್ನೇಹಿಯಾಗಿರಬೇಕು. ಸಾರ್ವಜನಿಕರ ಸಮಸ್ಯೆಗಳು ಸುಲಭವಾಗಿ ಮತ್ತು ತ್ವರಿತವಾಗಿ ಬಗೆಹರಿಯುವಂತಿರಬೇಕು ಎಂಬ ಉದ್ದೇಶದಿಂದ ವಿವಿಧ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದರು. ತುಮಕೂರು ತಾಲ್ಲೂಕಿನ ಹೆಬ್ಬೂರು ಹೋಬಳಿಯ ನೂತನ ನಾಡಕಚೇರಿ ಕಟ್ಟಡದಲ್ಲಿ ಅಟಲ್‌ಜೀ ಜನಸ್ನೇಹಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. […]

Continue Reading