Tag: Corona virus
ಇವತ್ತು ಸಹ 6 ತಾಲೂಕಿನ 44 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆ
ತುಮಕೂರು(ಜು.2) tumkurnews.in ಜಿಲ್ಲೆಯಲ್ಲಿ ಕೊರೋನಾ ನಾಗಾಲೋಟ ಮುಂದುವರಿದಿದೆ. ಜುಲೈ 2ರ ಗುರುವಾರ ಒಂದೇ ದಿನ 44 ಪಾಸಿಟಿವ್ ಪ್ರಕರಣಗಳು ಹೊಸದಾಗಿ ಪತ್ತೆಯಾಗಿವೆ. ಚಿಕ್ಕನಾಯಕನಹಳ್ಳಿ 5, ಗುಬ್ಬಿ 13, ಕೊರಟಗೆರೆ 17, ಕುಣಿಗಲ್ 3, ತಿಪಟೂರು[more...]
ಬೇಕಾಬಿಟ್ಟಿ ಅಂತ್ಯ ಸಂಸ್ಕಾರ, ಮರುದಿನ ಕೊರೋನಾ ಪಾಸಿಟಿವ್! ಊರವರ ಕಥೆ ಏನಾಗಬೇಕು?
ತುಮಕೂರು (ಜು.2) tumkurnews.in ಕುಣಿಗಲ್ ತಾಲ್ಲೂಕಿನ ತಿಮ್ಮೇಗೌಡನ ಪಾಳ್ಯದಲ್ಲಿ ಕೊರೋನಾ ಸೋಂಕಿತ ವ್ಯಕ್ತಿಯನ್ನು ಕೇಂದ್ರ ಸರಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ನಡೆಸಿರುವ ಆರೋಪ ಕೇಳಿ ಬಂದಿದೆ. ಜೂನ್ 25 ರಂದು ಬೆಂಗಳೂರಿಗೆ ತೆರಳಿದ್ದ ಗ್ರಾಮದ ಮಹಿಳೆಯ[more...]
ತುಮಕೂರು ನಗರದ ಹೃದಯ ಭಾಗದ 2 ಸೇರಿ ಒಟ್ಟು 8 ಪ್ರಕರಣಗಳ ಡಿಟೇಲ್ಸ್
ತುಮಕೂರು(ಜು.1) tumkurnews.in ತುಮಕೂರು ತಾಲ್ಲೂಕಿನಲ್ಲಿ ಬುಧವಾರ ಪತ್ತೆಯಾಗಿರುವ 8 ಕೋವಿಡ್ 19 ಸೋಂಕು ಪ್ರಕರಣಗಳಲ್ಲಿ 6 ಮಂದಿ ಯಾವುದೇ ಟ್ರಾವೆಲ್ ಹಿಸ್ಟರಿ ಹೊಂದಿಲ್ಲದಿದ್ದರೂ ಸೋಂಕು ತಗಲಿದೆ. ಅಲ್ಲದೇ ಇಬ್ಬರನ್ನು ಬಿಟ್ಟು ಉಳಿದ ಯಾರಿಗೂ ಕೋವಿಡ್[more...]
ಜಿಲ್ಲೆಯಲ್ಲಿ 26 ಹೊಸ ಸೋಂಕಿತರು ಪತ್ತೆ, 139ಕ್ಕೆ ಏರಿದ ಕೊರೋನಾ
ತುಮಕೂರು(ಜು.1) tumkurnews.in ಜಿಲ್ಲೆಯಲ್ಲಿ ಕೊರೋನಾ ಆರ್ಭಟ ಮುಂದುವರಿದಿದೆ. ಬುಧವಾರ ಪುನಃ ಜಿಲ್ಲೆಯಲ್ಲಿ 26 ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ. ತುಮಕೂರು 8, ಶಿರಾ 2, ಪಾವಗಡ 3, ಮಧುಗಿರಿ 4, ಕುಣಿಗಲ್ 6, ಗುಬ್ಬಿ[more...]
ಜಿಪಂ ಕಚೇರಿಯಲ್ಲಿ ಕೊರೋನಾ ಭೀತಿ, ಇಡೀ ಕಚೇರಿಗೆ ಸ್ಯಾನಿಟೈಜರ್ ಸಿಂಪಡಣೆ
ತುಮಕೂರು(ಜು.1) tumkurnews.in ಕೊರೋನಾ ಸೋಂಕು ಹರಡುವ ಭೀತಿಯಿಂದ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬುಧವಾರ ಸಂಪೂರ್ಣವಾಗಿ ಸ್ಯಾನಿಟೈಜರ್ ಸಿಂಪಡಿಸಲಾಗಿದೆ. ಜೂ.30 ರಂದು ಸಂಸದ ಜಿ.ಎಸ್ ಬಸವರಾಜು ಅವರ ಅಧ್ಯಕ್ಷತೆಯಲ್ಲಿ ದಿಶಾ ಸಮಿತಿ ಸಭೆ ನಡೆಸಲಾಗಿತ್ತು. ಈ[more...]
ಜಿಲ್ಲೆಯಲ್ಲಿ ಶತಕ ದಾಟಿದ ಕೊರೋನಾ, ಒಂದೇ ದಿನ 20 ಪಾಸಿಟಿವ್!
ತುಮಕೂರು(ಜೂ.30) tumkurnews.in ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ 20 ಜನರಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 113ಕ್ಕೆ ಏರಿದೆ. ಅಲ್ಲದೇ ಓರ್ವ ವ್ಯಕ್ತಿಯ ಸಾವು ಸಂಭವಿಸಿದೆ.[more...]
ಕೊರೋನಾ ತಡೆಗೆ ಸಿಎಂ ಪರಿಹಾರ ನಿಧಿಗೆ ಬಂದ ಹಣವೆಷ್ಟು ಗೊತ್ತಾ? ಎಷ್ಟು ಖರ್ಚಾಗಿದೆ?!
ತುಮಕೂರು(ಜೂ.30) tumkurnews.in ಮಹಾಮಾರಿ ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ಕೋವಿಡ್-19 ನಿಧಿಗೆ ಸಾರ್ವಜನಿಕರು ಮತ್ತು ಸಂಘ-ಸಂಸ್ಥೆಗಳು ದೇಣಿಗೆ ನೀಡಿರುವುದು 290,98,14,057 ರೂ.ಗಳಾಗಿದ್ದು, ಕೊರೋನಾ ತಡೆಗೆ ಇದರಲ್ಲಿ ನಯಾ ಪೈಸೆಯನ್ನು ಖರ್ಚು ಮಾಡಿಲ್ಲ ಎಂದು[more...]
ಸೋಂಕಿತರ ಪೈಕಿ 8 ಜನರಿಗೆ ಮಾತ್ರವೇ ಲಕ್ಷಣಗಳಿತ್ತು; ಡಿಸಿ ಶಾಕಿಂಗ್ ಹೇಳಿಕೆ
ತುಮಕೂರು (ಜೂ.29) tumkurnews.in ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ಬಹುತೇಕ ಸೋಂಕಿತರಿಗೆ ಸೋಂಕಿನ ಲಕ್ಷಣಗಳೇ ಕಂಡು ಬಂದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕೆ ರಾಕೇಶ್ ಕುಮಾರ್ ತಿಳಿಸಿದರು. ಡಿಸಿ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸೋಂಕಿತರ[more...]
ಕಂಟೈನ್ಮೆಂಟ್ ವಲಯದಲ್ಲಿರುವ ಎಲ್ಲರಿಗೂ ಕೊರೋನಾ ಪರೀಕ್ಷೆ; ಮಾಧುಸ್ವಾಮಿ
ತುಮಕೂರು(ಜೂ.29) tumkurnews.in ಜಿಲ್ಲೆಯ ಕಂಟೈನ್‍ಮೆಂಟ್ ವಲಯದಲ್ಲಿರುವ ಪ್ರತಿಯೊಬ್ಬರಿಗೂ ಕೋವಿಡ್ ತಪಾಸಣೆ ನಡೆಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಜಿಲ್ಲಾಡಳಿತಕ್ಕೆ ಸೂಚಿಸಿದರು. ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿವೆ. ಆದುದರಿಂದ ಕಂಟೈನ್‍ಮೆಂಟ್ ವಲಯದಲ್ಲಿರುವ[more...]
ಜಿಲ್ಲೆಯಲ್ಲಿ ಇವತ್ತು ಯಾವುದೇ ಪಾಸಿಟಿವ್ ಇಲ್ಲ, ಆದರೆ…
ತುಮಕೂರು(ಜೂ.29) tumkurnews.in ಜಿಲ್ಲೆಯಲ್ಲಿ ಸೋಮವಾರ ಯಾವುದೇ ಕೊರೋನಾ ವೈರಸ್ ಸೋಂಕು ಪ್ರಕರಣ ಕಂಡು ಬಂದಿಲ್ಲ. ಆದರೆ, 2075 ಜನರ ಕೊರೋನಾ ತಪಾಸಣೆಯ ರಿಸಲ್ಟ್ ಬರಬೇಕಿದೆ! ಇದು ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಈವರೆಗೆ 17,849 ಜನರನ್ನು[more...]