ಜಿಲ್ಲೆಯಲ್ಲಿ ಇವತ್ತು ಯಾವುದೇ ಪಾಸಿಟಿವ್ ಇಲ್ಲ, ಆದರೆ…

1 min read

ತುಮಕೂರು(ಜೂ.29) tumkurnews.in

ಜಿಲ್ಲೆಯಲ್ಲಿ ಸೋಮವಾರ ಯಾವುದೇ ಕೊರೋನಾ ವೈರಸ್ ಸೋಂಕು ಪ್ರಕರಣ ಕಂಡು ಬಂದಿಲ್ಲ.
ಆದರೆ, 2075 ಜನರ ಕೊರೋನಾ ತಪಾಸಣೆಯ ರಿಸಲ್ಟ್ ಬರಬೇಕಿದೆ! ಇದು ಆತಂಕಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ ಈವರೆಗೆ 17,849 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಲ್ಲಿ 15,491 ಜನರ ವರದಿ ನೆಗೆಟಿವ್ ಬಂದಿದೆ.
ಜೂ.29ರ ಸೋಮವಾರ ಒಂದೇ ದಿನ 450 ಜನರ ಗಂಟಲುದ್ರವ ಮಾದರಿಯನ್ನು ಪರೀಕ್ಷೆಗೆ ಸಂಗ್ರಹಿಸಲಾಗಿದೆ. ಇದೇ ದಿನ 124 ಜನರ ವರದಿ ನೆಗೆಟಿವ್ ಬಂದಿದೆ. ಜೊತೆಗೆ 190 ಜನರ ಪರೀಕ್ಷಾ ವರದಿಯನ್ನು ಮರು ಪರಿಶೀಲನೆಗೆ ವಾಪಾಸು ಕಳಿಸಲಾಗಿದೆ. ಒಟ್ಟಾರೆಯಾಗಿ ಇವತ್ತೊಂದು ದಿನ ಜಿಲ್ಲೆಯ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

About The Author

You May Also Like

More From Author

+ There are no comments

Add yours