Tag: ತುಮಕೂರು ನ್ಯೂಸ್
ನಿಮ್ಮ ಮಕ್ಕಳು ವೇಗವಾಗಿ, ಚುರುಕಾಗಿ ಲೆಕ್ಕಹಾಕಬೇಕೇ? ಗಣಿತದಲ್ಲಿ ಪಾರಿಣ್ಯತೇ ಹೊಂದಬೇಕೆ? ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿವಿರೇ? ಇಲ್ಲಿದೆ ಸುವರ್ಣವಕಾಶ!
ಕ್ಯಾಲ್ಕುಲೇಟರ್'ನಂತೆ ನಿಮ್ಮ ಮಕ್ಕಳು ಗಣಿತದ ಲೆಕ್ಕಗಳನ್ನು ಬಿಡಿಸಲು ಕಲಿಯಬೇಕೆ? ಇಲ್ಲಿದೆ ಸುವರ್ಣಾವಕಾಶ ಉಚಿತ ಗಣಿತ ಕಾರ್ಯಗಾರ! ನಿಮ್ಮ ಮಕ್ಕಳು ವೇಗವಾಗಿ , ಚುರುಕಾಗಿ ಲೆಕ್ಕಹಾಕಬೇಕೇ? ಗಣಿತದಲ್ಲಿ ಪಾರಿಣ್ಯತೇ ಹೊಂದಬೇಕೆ? ನೀವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿವಿರೇ?[more...]
ತುಮಕೂರು: ಮಹಾನಗರ ಪಾಲಿಕೆಯಿಂದ ಮಹತ್ವದ ಸೂಚನೆ: ತಪ್ಪಿದಲ್ಲಿ ಬೀಳುತ್ತೆ ದಂಡ!
ತುಮಕೂರು: ಮಹಾನಗರ ಪಾಲಿಕೆಯಿಂದ ಮಹತ್ವದ ಸೂಚನೆ: ತಪ್ಪಿದಲ್ಲಿ ಬೀಳುತ್ತೆ ದಂಡ! ಕಟ್ಟಡದ ಪಾರ್ಕಿಂಗ್, ಸೆಲ್ಲರ್ ಜಾಗದಿಂದ ಉದ್ದಿಮೆಯನ್ನು ಸ್ಥಳಾಂತರಿಸಲು ಸೂಚನೆ https://youtu.be/gtKXwckf2UA?feature=shared Tumkur news ತುಮಕೂರು: ಮಹಾನಗರ ಪಾಲಿಕೆಯ 35 ವಾರ್ಡ್'ಗಳ ವ್ಯಾಪ್ತಿಯ ಉದ್ದಿಮೆದಾರರು[more...]
ಪರಮೇಶ್ವರ್ ನಿವಾಸಕ್ಕೆ ಮುತ್ತಿಗೆ ಯತ್ನ: ಶಾಸಕ ಸುರೇಶ್ ಗೌಡ ಸೇರಿ ಹಲವರು ಪೊಲೀಸ್ ವಶಕ್ಕೆ
ಪರಮೇಶ್ವರ್ ನಿವಾಸಕ್ಕೆ ಮುತ್ತಿಗೆ ಯತ್ನ: ಶಾಸಕ ಸುರೇಶ್ ಗೌಡ ಸೇರಿ ಹಲವರು ಪೊಲೀಸ್ ವಶಕ್ಕೆ Tumkur News ತುಮಕೂರು: ಬೆಂಗಳೂರಿನ ಚಾಮರಾಜಪೇಟೆ ವ್ಯಾಪ್ತಿಯ ವಿನಾಯಕ ನಗರದಲ್ಲಿ ಅಪರಿಚಿತ ದುಷ್ಕರ್ಮಿಗಳು ಹಸುಗಳ ಕೆಚ್ಚಲು ಕೊಯ್ದು ವಿಕೃತಿ[more...]
ತುಮಕೂರು: ಅನುದಾನ ದುರ್ಬಳಕೆ: ಮುಖ್ಯ ಶಿಕ್ಷಕಿ ಸೇವೆಯಿಂದ ಅಮಾನತ್ತು
ಅನುದಾನ ದುರ್ಬಳಕೆ: ಮುಖ್ಯ ಶಿಕ್ಷಕಿ ಸೇವೆಯಿಂದ ಅಮಾನತ್ತು Tumkur news ತುಮಕೂರು: ಅನುದಾನ ದುರ್ಬಳಕೆ ಆರೋಪದ ಮೇಲೆ ಜಿಲ್ಲೆಯ ಮಧುಗಿರಿ ಟೌನ್ ಕೆ.ಆರ್.ಬಡಾವಣೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಅನುಪಮಾ[more...]
ತುಮಕೂರು: ನಿವೃತ್ತ ನೌಕರರ ದಿನಾಚರಣೆ
ಸರ್ಕಾರಿ ನಿವೃತ್ತ ನೌಕರರಿಗೆ ಸಮಾಜದ ನೆರವು ದೊರೆಯಲಿ Tumkurnews.in ತುಮಕೂರು: ರಾಜ್ಯ ಸರ್ಕಾರಿ ನಿವೃತ್ತ ನೌಕರರು ಆರೋಗ್ಯ ಕಾಪಾಡಿಕೊಂಡು ಸಾಮಾಜಿಕ ಚಟಿವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಸಂಘದ ಜಿಲ್ಲಾ ಶಾಖೆಯ ಕಟ್ಟಡ ನಿರ್ಮಾಣಕ್ಕೆ ಅಗತ್ಯ ನಿವೇಶನ,[more...]
ತುಮಕೂರು: ಕಾನೂನು ಸೇವೆಗಳ ಬಗ್ಗೆ ದಲಿತ ಕಾಲೋನಿಗಳಲ್ಲಿ ಅರಿವು ಮೂಡಿಸಬೇಕು: ಜಿಲ್ಲಾಧಿಕಾರಿ
ಕಾನೂನು ಸೇವೆಗಳ ಬಗ್ಗೆ ದಲಿತ ಕಾಲೋನಿಗಳಲ್ಲಿ ಅರಿವು ಮೂಡಿಸಬೇಕು: ಜಿಲ್ಲಾಧಿಕಾರಿ Tumkurnews.in ತುಮಕೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದವರಿಗೆ ಸರಕಾರದಿಂದ ನೀಡುವ ಸೌಲಭ್ಯ ಹಾಗೂ ಕಾನೂನು ಸೇವೆಗಳ ಬಗ್ಗೆ ದಲಿತ ಕಾಲೋನಿಗಳಲ್ಲಿ[more...]
ತುಮಕೂರು: ನಿಷೇಧಿತ ಕೀಟನಾಶಕ ಮಾರಾಟ: ದಾಸ್ತಾನು ಜಪ್ತಿ
ನಿಷೇಧಿತ ಕೀಟನಾಶಕ ಮಾರಾಟ: ದಾಸ್ತಾನು ಜಪ್ತಿ Tumkurnews ತುಮಕೂರು: ತಾಲ್ಲೂಕಿನ ಹೆಬ್ಬೂರು ಗ್ರಾಮದ ಶ್ರೀ ಲಕ್ಷ್ಮೀವೆಂಕಟೇಶ್ವರ ಆಗ್ರೋಟೆಕ್ ಕೀಟನಾಶಕ ಮಾರಾಟ ಮಳಿಗೆಯಲ್ಲಿ ಮಾರಾಟ ಮಾಡಲಾಗುತ್ತಿದ್ದ ಅಂದಾಜು 7286 ರೂ. ಮೌಲ್ಯದ 10.2 ಲೀಟರ್ ಪ್ರಮಾಣದ[more...]
ತುಮಕೂರಿನಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಮಾದರಿಯಲ್ಲಿ ಅತ್ಯಾಧುನಿಕ ಕ್ರಿಕೆಟ್ ಸ್ಟೇಡಿಯಂ: ಪರಮೇಶ್ವರ್
ಕ್ರಿಕೆಟ್ ಸ್ಟೇಡಿಯಂಗೆ 41 ಎಕರೆ: ಪರಮೇಶ್ವರ್ Tumkurnews ತುಮಕೂರು: ಜಿಲ್ಲೆಯಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಮಾಡಬೇಕೆಂಬ ಒತ್ತಾಯವಿದ್ದು, ಈ ನಿಟ್ಟಿನಲ್ಲಿ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಗೊಲ್ಲಹಳ್ಳಿಯಲ್ಲಿ 41 ಎಕರೆ ಪ್ರದೇಶವನ್ನು[more...]
ಡಿ.2ರಂದು ತುಮಕೂರಿಗೆ ಸಿಎಂ ಸಿದ್ದರಾಮಯ್ಯ ಭೇಟಿ: 1500 ಕೋಟಿ ರೂ.ಗಳ ಕೊಡುಗೆ
ಡಿ.2ರಂದು ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ: 1500 ಕೋಟಿ ರೂ. ಮೊತ್ತದ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ Tumkurnews ತುಮಕೂರು: ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲು[more...]
ತುಮಕೂರು: ನ.16ರಂದು ನೇರ ಸಂದರ್ಶನ
ನ.16ರಂದು ನೇರ ಸಂದರ್ಶನ Tumkurnews ತುಮಕೂರು: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಐ.ಡಿ.ಎಫ್.ಸಿ. ಫಸ್ಟ್ ಭಾರತ್ ಹಾಗೂ ಡಿವೈನ್ ಅಸೋಸಿಯೇಟ್ ಸಂಸ್ಥೆಯ ಸಹಭಾಗಿತ್ವದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಸಲುವಾಗಿ ನವೆಂಬರ್ 16ರಂದು ನೇರ ಸಂದರ್ಶನ[more...]