Category: ಕೊರಟಗೆರೆ
ತುಮಕೂರು-HAL ಬಸ್ ಸಂಚಾರಕ್ಕೆ ಚಾಲನೆ; ಸ್ಥಳೀಯರಿಗೆ ಉದ್ಯೋಗ; ಪರಂ ಚರ್ಚೆ
ತುಮಕೂರು-HAL ಬಸ್ ಸಂಚಾರಕ್ಕೆ ಚಾಲನೆ; ಸ್ಥಳೀಯರಿಗೆ ಉದ್ಯೋಗ; ಪರಂ ಚರ್ಚೆ Tumkurnews.in ತುಮಕೂರು; ಗುಬ್ಬಿ ತಾಲ್ಲೂಕಿನ ಹೆಚ್.ಎ.ಎಲ್ ಹೆಲಿಕಾಪ್ಟರ್ ತಯಾರಿಕಾ ಘಟಕದಲ್ಲಿ ಉತ್ಪಾದನಾ ಚಟುವಟಿಕೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ತುಮಕೂರಿನಿಂದ ಎಚ್.ಎ.ಎಲ್ ಗೆ ಬಸ್ ಸೇವೆಗೆ[more...]
ಕೊರಟಗೆರೆ ತಾಲ್ಲೂಕಿಗೆ ಜಿಪಂ ಸಿಇಒ ದಿಢೀರ್ ಭೇಟಿ; ಪರಿಶೀಲನೆ
ಕೊರಟಗೆರೆ; ಜಿಪಂ ಸಿಇಒ ದಿಢೀರ್ ಭೇಟಿ; ಪರಿಶೀಲನೆ Tumkurnews ತುಮಕೂರು: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಪ್ರಭು ಕೊರಟಗೆರೆ ತಾಲ್ಲೂಕಿಗೆ ದಿಢೀರ್ ಭೇಟಿ ನೀಡಿ ಪ್ರಗತಿಯಲ್ಲಿರುವ ಜಲಜೀವನ್ ಮಿಷನ್, ಶುದ್ದ ಕುಡಿಯುವ ನೀರಿನ[more...]
ಕೊರಟಗೆರೆ; ಜಿಪಂ ಸಿಇಒ ಜಿ.ಪ್ರಭು ಭೇಟಿ; ಅಧಿಕಾರಿಗಳೊಂದಿಗೆ ಸಭೆ
ಕೊರಟಗೆರೆ; ಜಿಪಂ ಸಿಇಒ ಜಿ.ಪ್ರಭು ಭೇಟಿ; ಅಧಿಕಾರಿಗಳೊಂದಿಗೆ ಸಭೆ Tumkurnews ತುಮಕೂರು; ಮಹಾತ್ಮಗಾಂಧಿ ನರೇಗಾ ಯೋಜನೆ ಸಮರ್ಪಕವಾಗಿ ಅನುಷ್ಟಾನಗೊಳಿಸಬೇಕಾದಲ್ಲಿ, ರೈತರು, ಗ್ರಾಮೀಣ ಜನರ ಸಹಕಾರ ಅಗತ್ಯ. ಹಾಗಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರತಿ ಪಿಡಿಓಗಳು[more...]
ಕಗ್ಗಂಟಾದ ಸಿಎಂ ಆಯ್ಕೆ; ಪರಂ ಬೆಂಬಲಿಸಿ ಬೀದಿಗಿಳಿದ ಕೈ ಪಡೆ
ಡಾ.ಜಿ ಪರಮೇಶ್ವರ್ ಬೆಂಬಲಿಸಿ ಬೀದಿಗಳಿದ ಕೈ ಪಡೆ Tumkurnews ತುಮಕೂರು; ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಶಾಸಕ ಡಾ.ಜಿ ಪರಮೇಶ್ವರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ಡಾ.ಜಿ ಪರಮೇಶ್ವರ್ ಯುವ[more...]
ಕಲ್ಪತರು ನಾಡಿಗೆ ಒಲಿಯಲಿದೆಯೇ ಸಿಎಂ ಗಾದಿ!?; ಕೊನೆಯ ಕ್ಷಣದಲ್ಲಿ ಅಚ್ಚರಿಯ ಬೆಳವಣಿಗೆ!
ಕಲ್ಪತರು ನಾಡಿಗೆ ಒಲಿಯಲಿದೆಯೇ ಸಿಎಂ ಗಾದಿ!?; ಕೊನೆಯ ಕ್ಷಣದಲ್ಲಿ ಅಚ್ಚರಿಯ ಬೆಳವಣಿಗೆ! Tumkurnews ತುಮಕೂರು; ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 136 ಸ್ಥಾನಗಳ ಜಯಭೇರಿ ಭಾರಿಸಿದ ಬೆನ್ನಲ್ಲೇ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಕುತೂಹಲ[more...]
ತುಮಕೂರು ಜಿಲ್ಲೆ; ಯಾರು ಎಷ್ಟು ವೋಟ್ ಪಡೆದಿದ್ದಾರೆ? ಇಲ್ಲಿದೆ ಮಾಹಿತಿ
ಕರ್ನಾಟಕ ವಿಧಾನಸಭಾ ಚುನಾವಣೆ-2023: ತುಮಕೂರು ಜಿಲ್ಲೆಯ ಫಲಿತಾಂಶ Tumkurnews ತುಮಕೂರು; ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿವಾರು, ಪಕ್ಷವಾರು ಫಲಿತಾಂಶ ಈ ಕೆಳಕಂಡಂತಿದೆ. ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರ:-[more...]
ಕೊರಟಗೆರೆ; ಕಾಂಗ್ರೆಸ್’ನ ಡಾ.ಜಿ ಪರಮೇಶ್ವರ್’ಗೆ ಮುನ್ನಡೆ
ಕೊರಟಗೆರೆ; ಕಾಂಗ್ರೆಸ್ ಮುನ್ನಡೆ Tumkurnews ತುಮಕೂರು; ಜಿಲ್ಲೆಯ ಕೊರಟಗೆರೆಯಲ್ಲಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ 2141 ಮತಗಳಿಂದ ಮುನ್ನಡೆ ಸಾಧಿಸಿದೆ. ಈವರೆಗೆ ನಡೆದ ಮತ ಎಣಿಕೆಯಲ್ಲಿ ಕಾಂಗ್ರೆಸ್‌ನ ಡಾ.ಜಿ ಪರಮೇಶ್ವರ್ 8421, ಜೆಡಿಎಸ್'ನ ಸುಧಾಕರ್ ಲಾಲ್[more...]
ತುಮಕೂರು; 154 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ; ಇಲ್ಲಿದೆ ವಿವರ
ನಾಮಪತ್ರ ಪರಿಶೀಲನೆ; 154 ನಾಮಪತ್ರಗಳು ಕ್ರಮಬದ್ಧ Tumkurnews ತುಮಕೂರು; ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 13 ರಿಂದ 20ರವರೆಗೆ 167 ಅಭ್ಯರ್ಥಿಗಳಿಂದ 258 ನಾಮಪತ್ರಗಳು ಸ್ವೀಕೃತವಾಗಿದ್ದವು. ಸ್ವೀಕೃತವಾದ ನಾಮಪತ್ರಗಳನ್ನು[more...]
ತುಮಕೂರು; ಸೊಗಡು ಶಿವಣ್ಣ, ಪರಂ, ಗೌರಿಶಂಕರ್ ಸೇರಿ ಇಂದು 62 ಉಮೇದುವಾರು ಸಲ್ಲಿಕೆ
ತುಮಕೂರು ಜಿಲ್ಲೆ; ಇಂದು 62 ನಾಮಪತ್ರ ಸಲ್ಲಿಕೆ Tumkurnews ತುಮಕೂರು; ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು(ಏಪ್ರಿಲ್ 19, 2023) 62 ನಾಮಪತ್ರಗಳು ಸ್ವೀಕೃತಗೊಂಡಿರುತ್ತವೆ. 128-ಚಿ.ನಾ.ಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿ ಕ್ಯಾಪ್ಟನ್ ಸೋಮಶೇಖರ್,[more...]
ತುಮಕೂರು; ಅಕ್ರಮವಾಗಿ ಸಾಗಿಸುತ್ತಿದ್ದ 1.20ಲಕ್ಷ ರೂ. ಜಪ್ತಿ
ಅಕ್ರಮವಾಗಿ ಸಾಗಿಸುತ್ತಿದ್ದ 1.20ಲಕ್ಷ ರೂ. ಜಪ್ತಿ Tumkurnews ತುಮಕೂರು; ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಸಂಬಂಧ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಚೆಕ್‍ಪೋಸ್ಟ್'ಗಳನ್ನು ನಿರ್ಮಿಸಲಾಗಿದ್ದು, ವ್ಯಕ್ತಿಯೊಬ್ಬರಿಂದ 1.20 ಲಕ್ಷ ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ. ಚೆಕ್ ಪೋಸ್ಟ್'ಗಳಲ್ಲಿ[more...]