1 min read

ಕೊರೋನಾಗೆ ತುಮಕೂರಿನಲ್ಲಿ ಓರ್ವ ಬಲಿ, ಒಂದೇ ದಿನ 5 ಪಾಸಿಟಿವ್

ತುಮಕೂರು, (ಜೂ.23) tumkurnews.in ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ 19 ಸೋಂಕು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಜನರನ್ನು ಆಕ್ರಮಿಸಿಕೊಳ್ಳುತ್ತಿದೆ. ಇವತ್ತೊಂದೇ ದಿನ ಐದು ಜನರಲ್ಲಿ ಕೋವಿಡ್ 19 ಪಾಸಿಟಿವ್ ಬಂದಿದ್ದು, ಓರ್ವ ಸಾವನ್ನಪ್ಪಿದ್ದಾರೆ. ತುಮಕೂರು[more...]
1 min read

ತುಮಕೂರು ವೈದ್ಯರ ಶ್ರಮ, ಒಂದೇ ದಿನ 8 ಮಂದಿ ಗುಣಮುಖ

ತುಮಕೂರು,(ಜೂ.22) tumkurnews.in: ವೈದ್ಯರು ಮತ್ತು ಸಿಬ್ಬಂದಿಯ ಶ್ರಮದಿಂದ ಜಿಲ್ಲೆಯಲ್ಲಿ ಸೋಮವಾರ 8 ಮಂದಿ ಕೋವಿಡ್ 19 ಸೋಂಕಿತರು ಗುಣಮುಖರಾಗಿದ್ದಾರೆ. ಮೇ 30 ರಂದು ಶಿರಾ ಟೌನ್ ನಾಯಕರಹಟ್ಟಿ ವೃತ್ತದಲ್ಲಿ ಪಾತ್ರೆ ಅಂಗಡಿ ಇಟ್ಟುಕೊಂಡಿದ್ದ ವ್ಯಕ್ತಿಯೋರ್ವ ಆಂಧ್ರಪ್ರದೇಶದ[more...]
1 min read

ಜಿಲ್ಲೆಯಲ್ಲಿ ಮತ್ತೆ ಎರಡು ಕೋವಿಡ್ 19 ಪ್ರಕರಣ, ರಾಜ್ಯದಲ್ಲಿ 10 ಸಾವಿರದ ಸಮೀಪ

ತುಮಕೂರು, (ಜೂ.22) tumkurnews.in ಜಿಲ್ಲೆಯಲ್ಲಿ ಸೋಮವಾರ ಎರಡು ಕೋವಿಡ್ 19 ಸೋಂಕು ಪ್ರಕರಣ ಕಂಡು ಬಂದಿದೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ 52 ಜನರಿಗೆ ಸೋಂಕು ತಗಲಿದಂತಾಗಿದೆ. ರಾಜ್ಯದಲ್ಲಿ ಇಂದು ಒಂದೇ ದಿನ 249[more...]
1 min read

ತಮ್ಮ ಆರೋಗ್ಯದ ಗುಟ್ಟು ರಟ್ಟು ಮಾಡಿದ ಸಂಸದ ಜಿ.ಎಸ್ ಬಸವರಾಜ್

ತುಮಕೂರು, (ಜೂ.21) tumkurnews.in: ನಾನು ಪ್ರತಿನಿತ್ಯ ಬೆಳಗಿನ ಜಾವ 4 ಗಂಟೆಗೆ ಎದ್ದು, 2 ಗಂಟೆಗಳ ಕಾಲ ಯೋಗಭ್ಯಾಸದಲ್ಲಿ ತೊಡಗುತ್ತೇನೆ. ಯೋಗಾಭ್ಯಾಸದಿಂದ 80ನೇ ವಯಸ್ಸಿನಲ್ಲಿಯೂ ನನ್ನ ಆರೋಗ್ಯ ಉತ್ತಮವಾಗಿದೆ ಎಂದು ಸಂಸದ‌ ಜಿ.ಎಸ್ ಬಸವರಾಜ್[more...]
1 min read

ಹಳ್ಳಿಗಳಲ್ಲೂ ಮಾಸ್ಕ್ ಕಡ್ಡಾಯ, ತಪ್ಪಿದಲ್ಲಿ ದಂಡ

ತುಮಕೂರು,ಜೂ.20 tumkurnews.in ಕೋವಿಡ್ 19 ಸಾಂಕ್ರಾಮಿಕ ರೋಗವು ವ್ಯಾಪಕವಾಗಿ ಹರಡುತ್ತಿರುವುದರಿಂದ ಸಾರ್ವಜನಿಕರು ಮುಖಗವಸು (ಮಾಸ್ಕ್) ಧರಿಸುವುದು, ಕೈಗಳನ್ನು ಆಗಾಗ್ಗೆ ಸಾಬೂನಿನಿಂದ ತೊಳೆಯುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ರೋಗದ ನಿಯಂತ್ರಣ ಮಾಡುವಲ್ಲಿ ಸಹಕರಿಸಬೇಕೆಂದು ಜಿಲ್ಲಾ[more...]
1 min read

ಸಿದ್ದಗಂಗಾ ಮಠದ ಯಾವುದೇ ವಿದ್ಯಾರ್ಥಿಗೆ ಕೊರೋನಾ ಇಲ್ಲ: ಸ್ವಾಮೀಜಿ ಸ್ಪಷ್ಟನೆ

ತುಮಕೂರು, ಜೂ.20 tumkurnews.in ಸಿದ್ಧಗಂಗಾ ಮಠದ ಯಾವುದೇ ವಿದ್ಯಾರ್ಥಿಗಳಿಗೆ ಕೋವಿಡ್ 19 ಸೋಂಕು ಇಲ್ಲ ಎಂದು ಮಠದ ಅಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮಿಗಳು ಸ್ಪಷ್ಟ ಪಡಿಸಿದ್ದಾರೆ. ಈ ಕುರಿತು ಶನಿವಾರ ಸ್ಪಷ್ಟೀಕರಣ ನೀಡಿರುವ ಅವರು,[more...]
1 min read

ಒಂದೇ ದಿನ 4 ಜನರಿಗೆ ಪಾಸಿಟಿವ್, ಅರ್ಧ ಶತಕ ಭಾರಿಸಿದ ಕೋವಿಡ್ 19

ತುಮಕೂರು, ಜೂ.20 tumkurnews.in: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ತುಮಕೂರು ನಗರ, ಗ್ರಾಮಾಂತರ, ತಿಪಟೂರಿನಲ್ಲಿ ತಲಾ ಒಂದೊಂದಂತೆ ಜಿಲ್ಲೆಯಲ್ಲಿ ಶನಿವಾರ ನಾಲ್ಕು ಜನರಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗಿದೆ. ನೆಲಮಂಗಲ ತಾಲ್ಲೂಕಿನ ಸೋಂಕಿತ ವ್ಯಕ್ತಿಯ[more...]
1 min read

793.59 ಕೋಟಿ ರೂ.ಗಳ ಕಾಮಗಾರಿಗೆ ಜಿಪಂ ಅನುಮೋದನೆ

ತುಮಕೂರು, ಜೂ.20: tumkurnews.in ಶಾಲಾ ಕೊಠಡಿ ನಿರ್ಮಾಣ, ಕಟ್ಟಡ ದುರಸ್ತಿ, ಮತ್ತಿತರ ಮೂಲಭೂತ ಸೌಕರ್ಯ ಸೇರಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿವಿಧ ಕಾಮಗಾರಿಗಳಿಗೆ ಬಿಡುಗಡೆಯಾಗಿರುವ ಅನುದಾನಕ್ಕೆ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯು ಶನಿವಾರ[more...]

ಚಿಕ್ಕನಾಯಕನಹಳ್ಳಿ, ಗುಬ್ಬಿ, ತಿಪಟೂರಿಗೆ ಕೋವಿಡ್ ಕಂಟಕ

ತುಮಕೂರು, ಜೂ.19 ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ ಮೂರು ತಾಲೂಕುಗಳಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ. ಗುಬ್ಬಿ ತಾಲೂಕಿನ 55 ವರ್ಷ ವಯಸ್ಸಿನ ಪುರುಷ, ಚಿಕ್ಕನಾಯಕನಹಳ್ಳಿ ಪಟ್ಟಣ ನಿವಾಸಿ ಗಾರೆ ಕೆಲಸ ಮಾಡುವ 38[more...]
1 min read

ಜಿಲ್ಲೆಯಲ್ಲಿ ಈವರೆಗೆ 12,553 ಜನರಿಗೆ ಕೋವಿಡ್ 19 ಟೆಸ್ಟ್

ತುಮಕೂರು ನ್ಯೂಸ್.ಇನ್(ಜೂ.18) ಜಿಲ್ಲೆಯಲ್ಲಿ ಇದುವರೆಗೂ 12,553 ಜನರನ್ನು ಕೋವಿಡ್ 19 ಟೆಸ್ಟ್‍ಗೆ ಒಳಪಡಿಸಿದ್ದು, 11,849 ಜನರ ವರದಿ ನಗೆಟಿವ್ ಬಂದಿದೆ ಎಂದು ಡಿಹೆಚ್‍ಓ ಡಾ.ನಾಗೇಂದ್ರಪ್ಪ ಮಾಹಿತಿ ನೀಡಿದರು. ಜಿಪಂ ಸಭಾಂಗಣದಲ್ಲಿಂದು ನಡೆದ ಶಿಕ್ಷಣ ಮತ್ತು[more...]