Category: ಗುಬ್ಬಿ
ಶಾಸಕರ ತಿಥಿ ಕಾರ್ಡ್ ಗೆ ಪ್ರತಿಯಾಗಿ ಎಚ್ಡಿಕೆ ಕೈಲಾಸ ಸಮಾರಾಧನೆ ಕಾರ್ಡ್!
Tumkur News ತುಮಕೂರು: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದಾರೆ ಎಂಬ ಚರ್ಚೆಗಳು ಎರಡು ಬಣಗಳ ನಡುವಿನ ಕಲಹಕ್ಕೆ ಕಾರಣವಾಗಿದೆ. ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಕೆ ಮುಂದೂಡಿಕೆ ಜೆಡಿಎಸ್ ಕಾರ್ಯಕರ್ತರು ಗುಬ್ಬಿ ಶಾಸಕ ಎಸ್.ಆರ್.[more...]
ಸ್ವಕ್ಷೇತ್ರದಲ್ಲೇ ಶಾಸಕ ಎಸ್.ಆರ್. ಶ್ರೀನಿವಾಸ್ ವಿರುದ್ಧ ಆಕ್ರೋಶ!
Tumkur News ಗುಬ್ಬಿ: ಆತ್ಮಸಾಕ್ಷಿ ಎಂಬುವುದು ಶಾಸಕರಲ್ಲಿ ಇದ್ದರೆ ಈ ಕೂಡಲೇ ಪಕ್ಷದ ಸದಸ್ಯತ್ವಕ್ಕೆ ಹಾಗೂ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಒತ್ತಾಯಿಸಿದರು. ಕಡಿಮೆ ಅಂಕ ಪಡೆದಿದ್ದ ಯುವಕ[more...]
ಅವನೇನು ಕತ್ತೆ ಕಾಯುತಿದ್ನಾ?; ಎಚ್ಡಿಕೆಗೆ ಎಸ್.ಆರ್. ಶ್ರೀನಿವಾಸ್ ತರಾಟೆ
Tumkur News ತುಮಕೂರು: ನಾನು ಸರಿಯಾಗಿಯೇ ಬ್ಯಾಲೆಟ್ ಪೇಪರ್ ನ ತೋರಿಸಿದ್ದೇನೆ. ಮೂರ್ನಾಲ್ಕು ನಿಮಿಷ ಪೇರಪರ್ ಹಿಡಿದು, ನಂತರ ವೋಟ್ ಮಾಡಿದ್ದೇನೆ. ಹೆಬ್ಬೆಟ್ಟು ಅಡ್ಡ ಇದ್ದರೆ, ಹೆಬ್ಬೆಟ್ಟು ತೆಗಿ ಅನ್ನಬಹುದಿತ್ತು. ಆಗ ಅವನೇನು ಕತ್ತೆ[more...]
ಕುಮಾರಸ್ವಾಮಿಗೆ ಪಕ್ಷ ನಡೆಸುವ ಯೊಗ್ಯತೆ ಇಲ್ಲ: ಎಸ್.ಆರ್. ಶ್ರೀನಿವಾಸ್
Tumkur News ತುಮಕೂರು: ಕುಮಾರಸ್ವಾಮಿಗೆ ಪಕ್ಷ ನಡೆಸುವ ಯೋಗ್ಯತೆ ಇಲ್ಲ ಎಂದು ಜೆಡಿಎಸ್ ಅತೃಪ್ತ ಶಾಸಕ ಎಸ್.ಆರ್. ಶ್ರೀನಿವಾಸ್ ಏಕವಚನದಲ್ಲಿ ದಾಳಿ ನಡೆಸಿದ್ದಾರೆ. ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ ವಿದ್ಯಾನಗರದಲ್ಲಿರುವ ಎಸ್.ಆರ್. ಶ್ರೀನಿವಾಸ್ ನಿವಾಸಕ್ಕೆ ಜೆಡಿಎಸ್[more...]
ಗುಬ್ಬಿ ಶಾಸಕ ಶ್ರೀನಿವಾಸ್ ಖಾಲಿ ಮತಪತ್ರವನ್ನು ಮತಪೆಟ್ಟಿಗೆ ಹಾಕಿದ್ದಾರೆ; ಎಚ್ಡಿಕೆ ಆರೋಪ
Tumkur News ಬೆಂಗಳೂರು: ಗುಬ್ಬಿ ಶಾಸಕ ಶ್ರೀನಿವಾಸ್ ಖಾಲಿ ಮತಪತ್ರವನ್ನು ಮತಪೆಟ್ಟಿಗೆ ಹಾಕಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಆರೋಪಿಸಿದರು. ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸಭಾ ಚುನಾವಣೆಯಲ್ಲಿ ಮತದಾನ[more...]
ನಾಯಿಯನ್ನು ಬಾವಿಗೆ ತಳ್ಳಿದ ದುಷ್ಕರ್ಮಿಗಳು; ಗ್ರಾಮದ ಯುವಕರಿಂದ ರಕ್ಷಣೆ
Tumkur News ಗುಬ್ಬಿ: ಯುವಕರ ಸಮೂಹವೊಂದು ಮೂಕ ಪ್ರಾಣಿ ನಾಯಿಯನ್ನು ಬಾವಿಗೆ ತಳ್ಳಿದ್ದು, ಹಸಿವಿನಿಂದ ರಾತ್ರಿ ಪೂರ್ತಿ ನರಳಾಡಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕು ಜವರೇಗೌಡನ ಪಾಳ್ಯದಲ್ಲಿ ನಡೆದಿದೆ. ಗುಬ್ಬಿ ವಿಧಾನಸಭಾ ಕ್ಷೇತ್ರಕ್ಕೆ[more...]
ಕೋಟಿ ವೃಕ್ಷರೋಪಣಕ್ಕೆ ಸಚಿವ ಬಿ.ಸಿ ಪಾಟೀಲ್ ಚಾಲನೆ
Tumkurnews ತುಮಕೂರು; ಜಿಲ್ಲೆಯ ಗುಬ್ಬಿ ತಾಲ್ಲೂಕು ಚೇಳೂರು ಹೋಬಳಿಯ ಸಾತೇನಹಳ್ಳಿಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಕೋಟಿ ವೃಕ್ಷರೋಪಣ ಕಾರ್ಯಕ್ರಮ ನಡೆಯಿತು. ಕೃಷಿ ಸಚಿವ ಬಿ.ಸಿ. ಪಾಟೀಲ್ ಸಸಿ ನೆಟ್ಟು ನೀರೆರೆಯುವ ಮೂಲಕ ಚಾಲನೆ[more...]
ತುಮಕೂರು ಜಿಲ್ಲೆಯಾದ್ಯಂತ ವ್ಯಾಪಕ ಮಳೆ; ಜನಜೀವನ ಅಸ್ತವ್ಯಸ್ತ
Tumkurnews ತುಮಕೂರು; ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಹುತೇಕ ಕಡೆ ಕೆರೆಕಟ್ಟೆಗಳು ತುಂಬಿ ಹರಿಯುತ್ತಿವೆ. ಕೆಲವು ಭಾಗಗಳಲ್ಲಿ ರಸ್ತೆಗಳು ಕೊಚ್ಚೆಗುಂಡಿಗಳಾಗಿದ್ದರೆ, ಅನೇಕ ಕಡೆ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಗುಬ್ಬಿಯಲ್ಲಿ ಜೋರು[more...]
ಬಗರ್ ಹುಕುಂ ಮಂಜೂರಾತಿ ನಿಂತರೂ ದಾಖಲೆ ಸಂಗ್ರಹಕ್ಕೆ ಮುಗಿ ಬಿದ್ದಿರುವ ಮಧ್ಯವರ್ತಿಗಳು!
ತುಮಕೂರು ನ್ಯೂಸ್. ಇನ್ Tumkurnews.in (ವಿಶೇಷ ವರದಿ) *ಜಿ.ಆರ್.ರಮೇಶ್‍ಗೌಡ ಗುಬ್ಬಿ: ಮಳೆ ನಿಂತರೂ ಮರದ ಹನಿ ನಿಂತಿಲ್ಲ' ಎಂಬ ಗಾದೆಯಂತೆ ಬಡ ರೈತಾಪಿ ವರ್ಗಕ್ಕೆ ವರದಾನವಾಗಿರುವ ಬಗರ್ ಹುಕುಂ ಮಂಜೂರಾತಿ ನಿಂತಿದ್ದರೂ ದಾಖಲೆ ಸಂಗ್ರಹಣೆಗೆ[more...]
ಕೋವಿಡ್ 19ಗೆ ತುಮಕೂರು, ನಿಟ್ಟೂರಿನಲ್ಲಿ ಎರಡು ಸಾವು, ಇಂದು 37 ಪಾಸಿಟಿವ್.
ತುಮಕೂರು ನ್ಯೂಸ್. ಇನ್ Tumkurnews.in ತುಮಕೂರು ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ 37 ಕೋವಿಡ್ 19 ಸೋಂಕು ಪ್ರಕರಣಗಳು ಕಂಡು ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 813ಕ್ಕೆ ಏರಿದೆ. ಅಲ್ಲದೇ ಇಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ. *[more...]