Category: ಚಿಕ್ಕನಾಯಕನಹಳ್ಳಿ
ಹುಳಿಯಾರು ಕ್ವಾರಂಟೈನ್ ಕೇಂದ್ರದಲ್ಲಿ ಊಟವಿಲ್ಲ; ಜನರೊಂದಿಗೆ ಬೀದಿ ರಂಪ ಮಾಡಿಕೊಂಡ ಅಧಿಕಾರಿ
ತುಮಕೂರು(ಜು.9) tumkurnews.in ಕ್ವಾರಂಟೈನ್ ಕೇಂದ್ರದಲ್ಲಿರುವವರಿಗೆ ಊಟದ ವ್ಯವಸ್ಥೆ ಮಾಡುವ ವಿಚಾರದಲ್ಲಿ ಅಧಿಕಾರಿ ಮತ್ತು ಸಾರ್ವಜನಿಕರ ನಡುವೆ ಹುಳಿಯಾರಿನಲ್ಲಿ ಹಾದಿ ಬೀದಿಯಲ್ಲಿ ಗಲಾಟೆ ನಡೆದಿದೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಪಟ್ಟಣದ ಬಿಸಿಎಂ ಹಾಸ್ಟೆಲ್ ನಲ್ಲಿ[more...]
ಜಿಲ್ಲೆಯಲ್ಲಿಂದು 27 ಪಾಸಿಟಿವ್, ತಿಪಟೂರು ಪೊಲೀಸ್ ಠಾಣೆ ಸೀಲ್ ಡೌನ್
ತುಮಕೂರು(ಜು.8) tumkurnews.in ಜಿಲ್ಲೆಯಲ್ಲಿ ಬುಧವಾರ 27 ಜನರಿಗೆ ಕೊರೊನಾ ಸೋಂಕು ಕಂಡು ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 319 ತಲುಪಿದೆ. ಚಿಕ್ಕನಾಯಕನಹಳ್ಳಿ ತಾಲ್ಲೂಕೊಂದರಲ್ಲೇ 16 ಜನರಲ್ಲಿ ಸೋಂಕು ಕಾಣಿಸಿದೆ. ಕೊರಟಗೆರೆ 1, ಮಧುಗಿರಿ 5,[more...]
ಇವತ್ತು ಸಹ 6 ತಾಲೂಕಿನ 44 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆ
ತುಮಕೂರು(ಜು.2) tumkurnews.in ಜಿಲ್ಲೆಯಲ್ಲಿ ಕೊರೋನಾ ನಾಗಾಲೋಟ ಮುಂದುವರಿದಿದೆ. ಜುಲೈ 2ರ ಗುರುವಾರ ಒಂದೇ ದಿನ 44 ಪಾಸಿಟಿವ್ ಪ್ರಕರಣಗಳು ಹೊಸದಾಗಿ ಪತ್ತೆಯಾಗಿವೆ. ಚಿಕ್ಕನಾಯಕನಹಳ್ಳಿ 5, ಗುಬ್ಬಿ 13, ಕೊರಟಗೆರೆ 17, ಕುಣಿಗಲ್ 3, ತಿಪಟೂರು[more...]
ಜಿಲ್ಲೆಯಲ್ಲಿ 26 ಹೊಸ ಸೋಂಕಿತರು ಪತ್ತೆ, 139ಕ್ಕೆ ಏರಿದ ಕೊರೋನಾ
ತುಮಕೂರು(ಜು.1) tumkurnews.in ಜಿಲ್ಲೆಯಲ್ಲಿ ಕೊರೋನಾ ಆರ್ಭಟ ಮುಂದುವರಿದಿದೆ. ಬುಧವಾರ ಪುನಃ ಜಿಲ್ಲೆಯಲ್ಲಿ 26 ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ. ತುಮಕೂರು 8, ಶಿರಾ 2, ಪಾವಗಡ 3, ಮಧುಗಿರಿ 4, ಕುಣಿಗಲ್ 6, ಗುಬ್ಬಿ[more...]
250 ಕುರಿಗಳಿಗೆ ಕೊರೋನಾ ಭೀತಿ, 50 ಕುರಿಗಳನ್ನು ಕ್ವಾರಂಟೈನ್ ಮಾಡಿಸಿದ ಸಚಿವ
ತುಮಕೂರು(ಜೂ.29) tumkurnews.in ಈವರೆಗೆ ಜನರಿಗೆ ಕೊರೋನಾ ಭೀತಿ ಇತ್ತು, ಇದೀಗ ಪ್ರಾಣಿಗಳಿಗೂ ಕೊರೋನಾ ತಗಲುವ ಭೀತಿ ಎದುರಾಗಿದೆ. ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆ ಗ್ರಾಮದಲ್ಲಿ ಕುರಿ ಕಾಯುತ್ತಿದ್ದ ಯುವಕನೋರ್ವನಿಗೆ ಕೊರೋನಾ ಪಾಸಿಟಿವ್ ಬಂದಿದೆ. ಹಿನ್ನೆಲೆಯಲ್ಲಿ ಆತ[more...]
ಚಿಕ್ಕನಾಯಕನಹಳ್ಳಿ ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಚಿಕ್ಕನಾಯಕನಹಳ್ಳಿ, (ಜೂ.25) ಚಿಕ್ಕನಾಯಕನಹಳ್ಳಿ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಕಾರ್ಯಕರ್ತೆಯರ 6 ಹುದ್ದೆ, ಹಾಗೂ ಸಹಾಯಕಿಯರ 9 ತಾತ್ಕಾಲಿಕ ಹುದ್ದೆಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಬಂದ್ರೇಹಳ್ಳಿ, ತಿರುಮಲದೇವರಹಟ್ಟಿ,[more...]
48 ಗಂಟೆಯಲ್ಲಿ 303 ಜನರಿಗೆ ಕ್ವಾರಂಟೈನ್, ಶಾಕ್ ನಲ್ಲಿ ಜನ
ತುಮಕೂರು, (ಜೂ.23) tumkurnews.in: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿನ ಬಗ್ಗೆ ಜನರು ನಿರ್ಲಕ್ಷ್ಯ ಮಾಡಿದಷ್ಟೂ ಸೋಂಕು ಜನರಿಗೆ ಹತ್ತಿರವಾಗುತ್ತಿದೆ. ಕಳೆದ 48 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 7 ಜನರಿಗೆ ಸೋಂಕು ದೃಢಪಟ್ಟಿದೆ, ಒಂದು ಸಾವು[more...]
ಕೊರೋನಾಗೆ ತುಮಕೂರಿನಲ್ಲಿ ಓರ್ವ ಬಲಿ, ಒಂದೇ ದಿನ 5 ಪಾಸಿಟಿವ್
ತುಮಕೂರು, (ಜೂ.23) tumkurnews.in ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ 19 ಸೋಂಕು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಜನರನ್ನು ಆಕ್ರಮಿಸಿಕೊಳ್ಳುತ್ತಿದೆ. ಇವತ್ತೊಂದೇ ದಿನ ಐದು ಜನರಲ್ಲಿ ಕೋವಿಡ್ 19 ಪಾಸಿಟಿವ್ ಬಂದಿದ್ದು, ಓರ್ವ ಸಾವನ್ನಪ್ಪಿದ್ದಾರೆ. ತುಮಕೂರು[more...]
ಚಿಕ್ಕನಾಯಕನಹಳ್ಳಿ, ಗುಬ್ಬಿ, ತಿಪಟೂರಿಗೆ ಕೋವಿಡ್ ಕಂಟಕ
ತುಮಕೂರು, ಜೂ.19 ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ ಮೂರು ತಾಲೂಕುಗಳಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ. ಗುಬ್ಬಿ ತಾಲೂಕಿನ 55 ವರ್ಷ ವಯಸ್ಸಿನ ಪುರುಷ, ಚಿಕ್ಕನಾಯಕನಹಳ್ಳಿ ಪಟ್ಟಣ ನಿವಾಸಿ ಗಾರೆ ಕೆಲಸ ಮಾಡುವ 38[more...]