ತುಮಕೂರು; ನ.26ರಂದು ಹಲವೆಡೆ ವಿದ್ಯುತ್ ವ್ಯತ್ಯಯ

1 min read

ವಿದ್ಯುತ್ ವ್ಯತ್ಯಯ

Tumkurnews
ತುಮಕೂರು; ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮದ ಉಪಸ್ಥಾವರಗಳ ತ್ರೈಮಾಸಿಕ ನಿರ್ವಹಣಾ ಕೆಲಸವನ್ನು ಕೈಗೆತ್ತಿಕೊಂಡಿದೆ.

ಉದ್ದಿಮೆ ಸ್ಥಾಪನೆಗೆ 20 ಲಕ್ಷ ಸಾಲ, 10 ಲಕ್ಷ ಸಬ್ಸಿಡಿ; ಇಂದೇ ಅರ್ಜಿ ಸಲ್ಲಿಸಿ
ಈ ಹಿನ್ನೆಲೆಯಲ್ಲಿ ಈ ಕೆಳಕಂಡ ಸ್ವೀಕರಣಾ ಕೇಂದ್ರಗಳು ಮತ್ತು ಉಪ ಕೇಂದ್ರಗಳ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ನ.26ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ನಗರದ ಎನ್.ಆರ್ ಕಾಲೋನಿ, ಕೋತಿತೋಪು, ಶಂಕರಪುರ, ಕೆ.ಆರ್ ಬಡಾವಣೆ, ಶ್ರೀರಾಮನಗರ, ಹನುಮಂತಪುರ, ಕುವೆಂಪುನಗರ, ವಿದ್ಯಾನಗರ, ಬಾರ್‍ಲೈನ್‍ರಸ್ತೆ, ಎಂ.ಜಿ ರಸ್ತೆ, ಬಿ.ಎ.ಗುಡಿಪಾಳ್ಯ, ಅಂಬೇಡ್ಕರ್ ನಗರ, ನಿರ್ವಾಣಿ ಲೇಔಟ್, ಶಾರದಾದೇವಿನಗರ, ಆದರ್ಶನಗರ, ವಾಲ್ಮೀಕಿನಗರ, ಬಟವಾಡಿ, ಎ.ಪಿ.ಎಂ.ಸಿ ಯಾರ್ಡ್, ಇಸ್ರೋ, ಭಾಗ್ಯನಗರ, ಗಣೇಶನಗರ, ಜಗನ್ನಾಥಪುರ, ಭಗೀರಥನಗರ, ಜ್ಯೋತಿಪುರ, ಕುಂದೂರು, ಬೆಳಗುಂಬ ವಡ್ಡರಹಳ್ಳಿ, ನವಿಲಹಳ್ಳಿ, ಮುತ್ಸಂದ್ರ, ಬೀರನಕಲ್ಲು, ಸ್ವಾಂದೇನಹಳ್ಳಿ, ಅಜ್ಜಪ್ಪನಹಳ್ಳಿ, ಚಿಕ್ಕಪೇಟೆ, ಗಾರ್ಡನ್‍ರಸ್ತೆ, ಜೆ.ಪಿ ರಸ್ತೆ, ಜಿ,ಸಿ.ಆರ್ ಕಾಲೋನಿ, ವಿನಾಯಕನಗರ, ಬಿ.ಜಿ.ಪಾಳ್ಯ ಸರ್ಕಲ್, ಕುಪ್ಪೂರು, ಹೊಸಹಳ್ಳಿ, ಹಾರೋನಹಳ್ಳಿ, ಚೇಳೂರು, ಕೋಡಿಪಾಳ್ಯ, ಸೀಗೇನಹಳ್ಳಿ, ಇರಕಸಂದ್ರ, ಎಣ್ಣೇಕಟ್ಟೆ, ನಿಂಬೇಕಟ್ಟೆ, ಮಾದೇನಹಳ್ಳಿ, ತಾಳೆಕೊಪ್ಪ, ಅರಿವೇಸಂದ್ರ, ಸೂಲಯ್ಯನಪಾಳ್ಯ, ಸಾತೇನಹಳ್ಳಿ, ದಿಬ್ಬದಹಳ್ಳಿಹಟ್ಟಿ, ನಲ್ಲೂರು, ಅಂತಾಪುರ, ಮಲಮಾಚನಕುಂಟೆ, ಮೆಣಸಿನಹಟ್ಟಿ, ಕಚ್ಚೇನಹಳ್ಳಿ, ಮೂಗನಹುಣಸೆ, ಬಂಗೇನಹಳ್ಳಿ, ಲಿಂಗಾಪುರ, ಹುಣಸೇಪಾಳ್ಯ, ಅಳಿಲುಘಟ್ಟ, ಬಂಡನಹಳ್ಳಿ, ಸಾಗಸಂದ್ರ, ತೆವಡೇಹಳ್ಳಿ, ಹರದಗೆರೆ, ಅಪ್ಪನಹಳ್ಳಿ, ಎಕ್ಕಲಕಟ್ಟೆ, ಮಂಚಲದೊರೆ, ಕಾಳಿಮಗನಹಳ್ಳಿ, ಹೂವಿನಕಟ್ಟೆ, ಹೊಸಕೆರೆ, ಬೆಟ್ಟದಹಳ್ಳಿ, ಹಾಗಲವಾಡಿ, ರಂಗಾಪುರ, ಗುಡ್ಡೇನಹಳ್ಳಿ, ಶಿವರಾಂಪುರ, ಅರಳಕಟ್ಟೆ, ಕೋಡಿಹಳ್ಳಿ, ಕುರೇಹಳ್ಳಿ, ಗಳಿಗೇಕೆರೆ, ಮಾದಲಾಪುರ, ಮತ್ತಿಕೆರೆ, ನಂದಿಹಳ್ಳಿ, ಚಿಂದಿಗೆರೆ, ಎಂ.ಎಂ.ಎ ಕಾವಲ್, ರಂಗಮ್ಮನಕಟ್ಟೆ, ಅಜ್ಜನಕಟ್ಟೆ, ಮರಾಠಿಪಾಳ್ಯ, ಗೊಲ್ಲರಹಟ್ಟಿ, ಜಾಲಗುಣಿ, ಕಾಟನಹಳ್ಳಿ, ನಿಟ್ಟೂರು, ಪುರ, ಬಂಡಿಹಳ್ಳಿ, ಬೆಣಚಿಗೆರೆ, ಮಾರಶೆಟ್ಟಿಹಳ್ಳಿ, ಡಿ.ರಾಂಪುರ, ಸುಂಕಾಪುರ, ಸಾಗರನಹಳ್ಳಿ, ಕುಂದರನಹಳ್ಳಿ, ಸೋಪನಹಳ್ಳಿ, ಹೆಚ್.ಎ.ಎಲ್, ಯಲ್ಲಾಪುರ, ಹಂಡನಹಳ್ಳಿ, ಬೊಮ್ಮರಸನಹಳ್ಳಿ, ವಿರುಪಾಕ್ಷಿಪುರ, ಕಲ್ಲೇನಹಳ್ಳಿ, ಸಮುದ್ರನಕೋಟೆ, ಅದಲಗೆರೆ, ತ್ಯಾಗಟೂರು, ಬೊಮ್ಮೇನಹಳ್ಳಿ, ಹೆಸರಹಳ್ಳಿ, ಬಾಗೂರು, ಮತ್ತಿಘಟ್ಟ, ಎನ್.ರಾಂಪುರ, ಅಂಕಸಂದ್ರ, ಚಿಕ್ಕಹೆಡಿಗೇಹಳ್ಳಿ, ಸಾರಿಗೆಪಾಳ್ಯ, ದಾಸಪ್ಪನಪಾಳ್ಯ, ರೇವನಾಳು, ತೊಗರಿಗುಂಟೆ, ಕಲ್ಲುಗುಡಿ, ಶೇಷನಹಳ್ಳಿ, ದೇವರಹಳ್ಳಿ, ಮಲ್ಲೇನಹಳ್ಳಿ, ರಂಗನಹಳ್ಳಿ, ಹುಚ್ಚರಂಪ್ಪನಹಟ್ಟಿ, ನಲ್ಲರುಹಟ್ಟಿ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

SSLC ಆಗಿದ್ರೆ ಸಾಕು; ಗೃಹ ರಕ್ಷಕದಳ ಕೆಲಸಕ್ಕೆ ಇಂದೇ ಅರ್ಜಿ ಸಲ್ಲಿಸಿ
ಗ್ರಾಹಕರು ಸಹಕರಿಸಬೇಕಾಗಿ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

About The Author

You May Also Like

More From Author

+ There are no comments

Add yours