ಜಿಲ್ಲೆಯ 6 ತಾಲ್ಲೂಕಿನ 18 ಜನರಿಗೆ ಕೊರೋನಾ ಪಾಸಿಟಿವ್

1 min read

 

 

 

 

 

ತುಮಕೂರು ನ್ಯೂಸ್. ಇನ್
Tumkurnews.in (ಜು.17)

ಜಿಲ್ಲೆಯಲ್ಲಿ ಶುಕ್ರವಾರ ಹೊಸದಾಗಿ 18 ಜನರಲ್ಲಿ ‌ಕೊರೋನಾ ವೈರಸ್ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 630ಕ್ಕೇರಿದೆ ಎಂದು‌ ಡಿಎಚ್ಒ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.
**
ಹೊಸ ಪ್ರಕರಣಗಳು:
ತುಮಕೂರು- 7
ಚಿಕ್ಕನಾಯಕನಹಳ್ಳಿ- 5
ಕುಣಿಗಲ್ – 3
ಗುಬ್ಬಿ-1
ತುರುವೇಕೆರೆ -1
ತಿಪಟೂರು- 1
ಮಧುಗಿರಿ, ಕೊರಟಗೆರೆ, ಶಿರಾ, ಪಾವಗಡ ತಾಲ್ಲೂಕಿನಲ್ಲಿ ಹೊಸ ಪ್ರಕರಣ ಪತ್ತೆಯಾಗಿಲ್ಲ.
**
45 ಮಂದಿ ಗುಣ: ಜಿಲ್ಲೆಯಲ್ಲಿ ಇಂದು 45 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಈವರೆಗೆ ಒಟ್ಟು 267 ಮಂದಿ ಗುಣಮುಖರಾದಂತಾಗಿದೆ. ಜಿಲ್ಲೆಯಲ್ಲಿ ಸದ್ಯ 345 ಸಕ್ರಿಯ ಪ್ರಕರಣಗಳಿವೆ. 04 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

You May Also Like

More From Author

+ There are no comments

Add yours