ತುಮಕೂರು: KSRTC ಹೊಸ ಬಸ್ ನಿಲ್ದಾಣದಲ್ಲಿ ಜನವೋ ಜನ!
Tumkurnews
ತುಮಕೂರು: ನಗರದಲ್ಲಿ ಶನಿವಾರದಿಂದ ಕೆ.ಎಸ್.ಆರ್.ಟಿ.ಸಿ ಹೊಸ ಬಸ್ ನಿಲ್ದಾಣದಿಂದ ಬಸ್’ಗಳ ಸಂಚಾರ ಆರಂಭವಾಗಿದ್ದು, ನೂತನ ಬಸ್ ನಿಲ್ದಾಣ ನೋಡಲು ಜನ ತಂಡೋಪ ತಂಡವಾಗಿ ಬರುತ್ತಿದ್ದಾರೆ.
ಶನಿವಾರ ಮಧ್ಯಾಹ್ನ ನೂತನ ಬಸ್ ನಿಲ್ದಾಣದಿಂದ ಬಸ್ ಸಂಚಾರ ಆರಂಭಿಸಲಾಗಿದ್ದು, ಮೊದಲ ದಿನವೇ ಸಾವಿರಾರು ಜನರು ಹೊಸ ಬಸ್ ನಿಲ್ದಾಣದಿಂದ ಪ್ರಯಾಣ ಮಾಡಿದ್ದಾರೆ.
- ತುಮಕೂರು: ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎನ್.ನರಸಿಂಹರಾಜು ದಿಢೀರ್ ರಾಜೀನಾಮೆ!
- ತುಮಕೂರು: ಕುಷ್ಠರೋಗ ನಿರ್ಮೂಲನೆಗೆ ಜಾಗೃತಿ ಚಟುವಟಿಕೆಗಳು ಅತ್ಯಗತ್ಯ: ಡಾ: ಪ್ರದೀಪ್ತ ಕುಮಾರ್ ನಾಯಕ್
- ತುಮಕೂರು: ಸೆ.22ರಿಂದ ತುಮಕೂರು ದಸರಾ ಆರಂಭ
- ಕೆ.ಎನ್ ರಾಜಣ್ಣ ರಾಜೀನಾಮೆಗೆ ಅದೊಂದೇ ಕಾರಣ! ಏನದು? ಇಲ್ಲಿದೆ ಮಾಹಿತಿ
- ಕೊರಟಗೆರೆ ಪಟ್ಟಣ ಪಂಚಾಯತಿಯಲ್ಲಿ ಉದ್ಯೋಗ: ಅರ್ಜಿ ಆಹ್ವಾನ
+ There are no comments
Add yours