ತುಮಕೂರಿನಲ್ಲಿ ಈದ್‌ ಮಿಲಾದ್ ಸಂಭ್ರಮ: ಚಾಂದಿನಿ ಮೆರವಣಿಗೆ

1 min read

 

ತುಮಕೂರಿನಲ್ಲಿ ಈದ್‌ ಮಿಲಾದ್ ಸಂಭ್ರಮ: ಚಾಂದಿನಿ ಮೆರವಣಿಗೆ

Tumkurnews
ತುಮಕೂರು: ನಗರದಲ್ಲಿ ಗುರುವಾರ ಮುಸ್ಲಿಮರು ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಈದ್‍ಮಿಲಾದ್ ಹಬ್ಬದ ಅಂಗವಾಗಿ ಗೂಡ್ ಶೆಡ್ ಕಾಲೋನಿಯಿಂದ ವಿವಿಧ ಬಡಾವಣೆಗಳ ಹಾಗೂ ಪ್ರಮುಖ ರಸ್ತೆಗಳಲ್ಲಿ ಚಾಂದಿನಿ ಮೆರವಣಿಗೆ ನಡೆಸಲಾಯಿತು.

ಶಾಲಾ ಕಾಲೇಜುಗಳಲ್ಲಿ ರಜೆ ಇಲ್ಲ: ಜಿಲ್ಲಾಧಿಕಾರಿ ಮಾಹಿತಿ

ಹಿಂದೂ ಮುಸ್ಲಿಮರು ಸಹೋದರರಂತೆ ಬದುಕುತ್ತಿದ್ದಾರೆ: ರಾಜೇಂದ್ರ ರಾಜಣ್ಣ

About The Author

You May Also Like

More From Author

+ There are no comments

Add yours