ತುಮಕೂರು: ಸೆ.27 ಮತ್ತು 29ರಂದು ವಿದ್ಯುತ್ ವ್ಯತ್ಯಯ

1 min read

 

ತುಮಕೂರು: ಸೆ.27 ಮತ್ತು 29ರಂದು ವಿದ್ಯುತ್ ವ್ಯತ್ಯಯ

Tumkurnews
ತುಮಕೂರು: ಅಂತರಸನಹಳ್ಳಿ ಸ್ವೀಕರಣಾ ಕೇಂದ್ರದಿಂದ ಹೊರಹೊಮ್ಮುವ ವಿದ್ಯುತ್ ಉಪಸ್ಥಾವರಗಳಿಂದ ವಿದ್ಯುತ್ ಸರಬರಾಜಾಗುವ ಪ್ರದೇಶಗಳಲ್ಲಿ ಸೆಪ್ಟೆಂಬರ್ 27 ಮತ್ತು 29 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಕಾಟನಹಳ್ಳಿ, ಮರಾಠಿ ಪಾಳ್ಯ, ಚಿಂದಿಗೆರೆ, ಎಂ.ಎಂ.ಎ.ಕಾವಲ್, ತಾಳೆಕೊಪ್ಪ, ತೊಣಸನಹಳ್ಳಿ, ಎಣ್ಣೆಕಟ್ಟೆ, ಇರಕಸಂದ್ರ, ಚೇಳೂರು ಟೌನ್, ಜಾಲಗುಣಿ, ಅರಿವೇಸಂದ್ರ, ನಿಂಬೇಕಟ್ಟೆ, ಮಾದೇನಹಳ್ಳಿ, ಇಡಕನಹಳ್ಳಿ, ಸಿ.ಅರಿವೇಸಂದ್ರ, ವಾಟರ್ ಸಪ್ಲೈ ಫೀಡರ್, ನಲ್ಲೂರು, ಎನ್.ಜೆ.ವೈ, ಕೊಡಿಯಾಲ ಎನ್.ಜೆ.ವೈ. ಹೊಸಕೆರೆ, ಹಾಗಲವಾಡಿ, ಅಳಿಲಘಟ್ಟ. ಹೂವಿನ ಕಟ್ಟೆ, ಮಂಚಲದೊರೆ, ಕಾಳಿಂಗನಹಳ್ಳಿ ಎನ್.ಜೆ.ವೈ, ಸೋಮಲಾಪುರ ಎನ್.ಜೆ.ವೈ, ಭೋಗಸಂದ್ರ ಎನ್.ಜೆ.ವೈ, ಬೆಟ್ಟದಹಳ್ಳಿ, ಹೊಸಹಳ್ಳಿ, ಬಂಡನಹಳ್ಳಿ, ಶಿವಪುರ, ಗಣೇಶಪುರ, ಕಳ್ಳನಹಳ್ಳಿ, ಮತ್ತಿಕೆರೆ, ಕುರೇಹಳ್ಳಿ, ಹಾಗಲವಾಡಿ ಎನ್.ಜೆ.ವೈ, ಗುಡ್ಡೇನಹಳ್ಳಿ, ದೊಡ್ಡೇರಿ, ಚನ್ನೇನಹಳ್ಳಿ, ಹಿರೆತೊಟ್ಟಿಲುಕೆರೆ, ಹಿರೆಗುಂಡಗಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಬೆಸ್ಕಾಂ ಕಾರ್ಯನಿವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

You May Also Like

More From Author

+ There are no comments

Add yours