ಶ್ರೀನಿವಾಸ್ ರೆಡ್ಡಿ. ಕೆ. ವಿಧಿವಶ
Tumkurnews
ತುಮಕೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಹಾಗೂ ಮಾಸ್ಟರ್ ಪಿಯು ಕಾಲೇಜಿನ ಚೇರ್ ಮನ್ ಶ್ರೀನಿವಾಸ್ ಕೆ. (53)ವಿಧಿವಶರಾದರು.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳುತ್ತಿದ್ದ ಅವರು ಗುರುವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಶ್ರೀಯುತರು ಮಾಸ್ಟರ್ ಪಿಯು ಕಾಲೇಜಿನ ಚೇರ್ ಮನ್ , ಅಮೋಘ ಸುದ್ದಿವಾಹಿನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಹಾಗೂ ಅನೇಕ ಸಂಘ ಸಂಸ್ಥೆಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.
+ There are no comments
Add yours