ಜು.20; ಬೆಳ್ಳಾವಿ, ಹೆಗ್ಗೆರೆ, ಮಲ್ಲಸಂದ್ರದ ವಿವಿಧೆಡೆ ವಿದ್ಯುತ್ ವ್ಯತ್ಯಯ

1 min read

Tumkurnews

ಉದ್ಯೋಗಿನಿ ಯೋಜನೆ; 3 ಲಕ್ಷ ರೂ. ಸಾಲ, 1.50 ಲಕ್ಷ ರೂ. ಸಬ್ಸಿಡಿ! ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ
ತುಮಕೂರು; ಬೆಳ್ಳಾವಿ, ಹೆಗ್ಗೆರೆ ಹಾಗೂ ಮಲ್ಲಸಂದ್ರ ಉಪಸ್ಥಾವರ ವ್ಯಾಪ್ತಿಗೊಳಪಡುವ ಗ್ರಾಮಗಳಲ್ಲಿ ಜುಲೈ 20ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಆಟೋ ಚಾಲಕ ಅಮ್ಜದ್ ಮೃತ ದೇಹ ಪತ್ತೆ; ಮೂರು ಬಗೆಯ ಪರಿಹಾರ ಘೋಷಣೆ
ಬೆಳ್ಳಾವಿ 66/11ಕೆವಿ ಉಪಸ್ಥಾವರ ವ್ಯಾಪ್ತಿಯಲ್ಲಿ ಉಪ ಸ್ಥಾವರದ ವ್ಯಾಪ್ತಿಯಲ್ಲಿ ತ್ರೈಮಾಸಿಕ ನಿರ್ವಾಹಣೆ ಕೆಲಸವನ್ನು ನಿರ್ವಹಿಸುತ್ತಿರುವುದರಿಂದ ಬೆಳ್ಳಾವಿ 66/11ಕೆವಿ ವ್ಯಾಪ್ತಿಯ ಬೆಳ್ಳಾವಿ, ದೋಡ್ಡೇರಿ, ಸಿಂಗಿಪುರ, ಬುಗುಡನಹಳ್ಳಿ, ಚೆನ್ನೆನಹಳ್ಳಿ, ಬಾಣವಾರ, ಅಗಲಗುಂಟೆ, ಹೇಮಾವತಿ, ಸುಗುಣ, ಮಸಣಪುರ, ತಿಮ್ಲಾಪುರ, ದೋಡ್ಡವೀರನಹಳ್ಳಿ, ಚಿಕ್ಕಬೆಳ್ಳಾವಿ, ವಡಗಟ್ಟ, ಬೋರಗೋಂಡನಹಳ್ಳಿ, ಮಾವಿನಕುಂಟೆ ಹಾಗೂ ಸುತ್ತ ಮುತ್ತಲಿನ ಪ್ರದೇಶ ಹಾಗೂ 66/11ಕೆವಿ ಉಪಸ್ಥಾವರ ಹೆಗ್ಗೆರೆ, ವಕ್ಕೋಡಿ, ಮುದಿಗೆರೆ, ಗೊಲ್ಲಹಳ್ಳಿ, ಭೀಮಸಂದ್ರ, ಕಣ್ಣೆನಹಳ್ಳಿ ಹಾಗೂ ಸುತ್ತ ಮುತ್ತಲಿನ ಪ್ರದೇಶ, 66/11ಕೆವಿ ಉಪಸ್ಥಾವರ ಹೊನ್ನುಡಿಕೆಯ ತಾವರೆಕೆರೆ, ಮುಳುಕುಂಟೆ, ಹೊನ್ನುಡಿಕೆ, ಸಾಸಲು, ಹೊಳಲಕಲ್ಲು, ಚೋಳಂಬಳ್ಳಿ, ವಿರುಪಸಂದ್ರ, ಅರೇಹಳ್ಳಿ, ಮಸ್ಕಲ್, ವಾಹಿನಿ ಪೈಪ್ ಪ್ಯಾಕ್ಟರಿ, ಜೋಲುಮಾರನಹಳ್ಳಿ ಹಾಗೂ ಸುತ್ತ ಮುತ್ತಲಿನ ಪ್ರದೇಶದಲ್ಲಿ ಜುಲೈ 20ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಹಾಗೂ 66/11ಕೆವಿ ಉಪಸ್ಥಾವರ ಮಲ್ಲಸಂದ್ರ ವ್ಯಾಪ್ತಿಯ ಮಲ್ಲಸಂದ್ರ, ಗೊಲ್ಲಹಳ್ಳಿ, ಪುಟ್ಟಸ್ವಾಮಯ್ಯನ ಪಾಳ್ಯ, ಹಾಲೂರು, ಕೊತ್ತಿಹಳ್ಳಿ, ದಿಣ್ಣೆಪಾಳ್ಯ, ಅಭತನಹಳ್ಳಿ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಜುಲೈ 20ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸಬೇಕೇಂದು ಕಾರ್ಯನಿರ್ವಾಹಕ ಇಂಜಿನಿಯರ್ ಜಗದೀಶ್ ಜಿ. ಪ್ರಕಟಣೆಯಲ್ಲಿ ಕೋರಿದ್ದಾರೆ.

18 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಲಭ್ಯ; ಎಲ್ಲಿ? ಯಾವಾಗ? ಇಲ್ಲಿದೆ ಮಾಹಿತಿ

About The Author

You May Also Like

More From Author

+ There are no comments

Add yours