ಬರಗೂರು ರಾಮಚಂದ್ರಪ್ಪನವರು 150 ತಪ್ಪುಗಳನ್ನು 169 ಪೇಜ್ ಗಳಲ್ಲಿ ಮಾಡಿದ್ದರು; ಬಿ.ಸಿ. ನಾಗೇಶ್

1 min read

 

Tumkur News
ತುಮಕೂರು: ಬರಗೂರು ರಾಮಚಂದ್ರಪ್ಪನವರು 150 ತಪ್ಪುಗಳನ್ನು 169 ಪೇಜ್ ಗಳಲ್ಲಿ ಮಾಡಿದ್ದರು. ನಮ್ಮ ಕಾಲದಲ್ಲಿ ಕೇವಲ 17 ತಪ್ಪುಗಳಾಗಿವೆ ಅದನ್ನು ಸರಿಮಾಡಿದ್ದೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

ಏಕಾಏಕಿ ಹಂಪ್ ಹಾರಿಸಿದ ಡ್ರೈವರ್; ಕಂಡಕ್ಟರ್ ಕಾಲು ಮುರಿತ

ನಗರದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ವಿಚಾರವಾಗಿ ಮಾತನಾಡಿದ ಅವರು, ಎನ್.ಇ.ಪಿ ಪ್ರಕಾರ ಶಿಕ್ಷಣ ಇಲಾಖೆಯ ಹೆಸರನ್ನು ಬದಲಾಯಿಸಲಾಗಿದೆ. ಆಡಳಿತಾತ್ಮಕ ಬದಲಾವಣೆ ಬಗ್ಗೆ ಮುಂದೆ ಚರ್ಚಿಸುತ್ತೇವೆ ಎಂದು ಹೇಳಿದರು.

You May Also Like

More From Author

+ There are no comments

Add yours