ದೇವೇಗೌಡರಿಗೆ ಸತ್ಯದ ಮನವರಿಕೆ ಆಗಿದೆ ಎಂಬ ವಿಶ್ವಾಸವಿದೆ; ಬಿ.ಸಿ. ನಾಗೇಶ್

1 min read

 

Tumkur News
ತುಮಕೂರು: ನಾವು ಸತ್ಯವನ್ನು ದೇವೇಗೌಡರ ಮುಂದೆ ಇಟ್ಟಿದ್ದೇವೆ. ಅವರಿಗೆ ಸತ್ಯದ ಮನವರಿಕೆ ಆಗಿದೆ ಎಂಬ ವಿಶ್ವಾಸ ನನಗೆ ಇದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

ಡಿಕೆಶಿ ಪುಸ್ತಕ ಹರಿದು ಹಾಕುವ ಹೊಸ ಸಂಸ್ಕೃತಿ ಹುಟ್ಟು ಹಾಕಿದ್ದಾರೆ; ಬಿ.ಸಿ. ನಾಗೇಶ್

ದೇವೇಗೌಡರ ಪತ್ರ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರಿಗೆ ಕುವೆಂಪು ಅವರ ಬಗ್ಗೆ ಏನೇನೊ ಹೇಳಿ ಬಿಟ್ಟಿದ್ದರು. ದೇವೆಗೌಡರು ಹಿರಿಯರು, ಗೌರವಾನ್ವಿತರು. ಅವರ ಮನೆಗೆ ಹೋಗಿ ಎಲ್ಲಾ ತಿಳಿಸಿ ಬಂದಿದ್ದೇನೆ ಎಂದು ಹೇಳಿದರು.

You May Also Like

More From Author

+ There are no comments

Add yours