ರಸ್ತೆ ಅಪಘಾತ; ಪತ್ನಿ ಮಡಿಲಲ್ಲಿ ಪತಿ ಸಾವು

1 min read

 

Tumkur News
ತಿಪಟೂರು: ಬೈಕ್ ಗೆ ಬಲೇರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಹೊನ್ನವಳ್ಳಿ ಹೋಬಳಿಯ ಹಾಲೇನಹಳ್ಳಿ ಗೇಟ್ ಬಳಿ ನಡೆದಿದೆ.

ಮಹಾರಾಷ್ಟ್ರ ಸರ್ಕಾರದ ಅಸ್ಥಿರತೆಗೆ ಕಾರಣ ಆಪರೇಶನ್ ಕಮಲ ಅಲ್ಲ; ನಿರಾಣಿ

ಹಾಲ್ಕುರಿಕೆ ಗ್ರಾಮದ ವಾಸಿ ಮಂಜುನಾಥ(38) ಸಾವಿಗೀಡಾದ ವ್ಯಕ್ತಿಯಾಗಿದ್ದು, ಮಂಜುನಾಥ ಪತ್ನಿ ಅಪಘಾತದಲ್ಲಿ ಗಾಯಗೊಂಡಿದ್ದಾರೆ. 112 ತುರ್ತು ವಾಹನಕ್ಕಾಗಿ ಕರೆಮಾಡಿದರೂ ಕೆರೆಮಾಡಿ 2ಗಂಟೆಯಾದರೂ ಸ್ಥಳಕ್ಕೆ ಬಂದಿರುವುದಿಲ್ಲ. ಆಸ್ಪತ್ರೆಗೆ ತೆರಳಲು ತುರ್ತು ವಾಹನ ವ್ಯವಸ್ತೆ ಇಲ್ಲದೆ ರಸ್ತೆ ಬದಿಯಲ್ಲಿ  ಮಹಿಳೆಯ ಅಕ್ರಮದನ ಮುಗಿಲು ಮುಟ್ಟಿದೆ. ಈ ವೇಳೆ 112ತುರ್ತುವಾಹನ ಅವ್ಯವಸ್ಥೆ ಬಗ್ಗೆ ಸಾರ್ವಜನಿಕರ ಆಕ್ರೋಶ ಹೊರ ಹಾಕಿದ್ದಾರೆ.

You May Also Like

More From Author

+ There are no comments

Add yours