ಅರಿಚಿತ ವ್ಯಕ್ತಿ ಶವ ಪತ್ತೆ

1 min read

Tumkur News
ತುಮಕೂರು: ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಿವಿಲ್ ಬಸ್ ನಿಲ್ದಾಣದಲ್ಲಿ ಜೂ.5ರಂದು ಬೆಳಿಗ್ಗೆ 7 ಗಂಟೆ ಸಮಯದಲ್ಲಿ ಸುಮಾರು 35 ವರ್ಷದ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ.

ಉಚಿತ ಕಂಪ್ಯೂಟರ್ ತರಬೇತಿಗೆ ಅರ್ಜಿ ಆಹ್ವಾನ

ಮೃತ ವ್ಯಕ್ತಿಯು 172 ಸೆಂ.ಮೀ ಎತ್ತರ, ಕಪ್ಪು ಮೈಬಣ್ಣ, ಕೋಲುಮುಖ, ತೆಳುವಾದ ಮೈಕಟ್ಟು ಹೊಂದಿದ್ದು, ಮೃತನ ಮೈಮೇಲೆ ನೇರಳೆ ಬಣ್ಣದ ತುಂಬು ತೋಳಿನ ಷರ್ಟ್, ಪಾಚಿ ಬಣ್ಣದ ಬರ್ಮೋಡ ನಿಕ್ಕರ್ ಇರುತ್ತದೆ.

ಬಂಧಿತ 24 NSUI ಕಾರ್ಯಕರ್ತರಿಗೆ ಮುಕ್ತಿ

ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ದೂ.ವಾ.ಸಂ. 0816-2278388 ಅಥವಾ ಮೊ.ಸಂ. 9480802945/30/00ಯನ್ನು ಸಂಪರ್ಕಿಸಬಹುದು ಎಂದು ಸಬ್‍ಇನ್ಸ್‍ಪೆಕ್ಟರ್ ಮನವಿ ಮಾಡಿದ್ದಾರೆ.

About The Author

You May Also Like

More From Author

+ There are no comments

Add yours