ನೋಟುಗಳಲ್ಲಿ ಗಾಂಧಿ ಚಿತ್ರದ ಬದಲಾವಣೆ‌ ಇಲ್ಲ; RBI ಸ್ಪಷ್ಟನೆ

1 min read

Tumkur News
ನವದೆಹಲಿ: ಭಾರತದ ಕರೆನ್ಸಿ ನೋಟುಗಳಲ್ಲಿ ಮಹಾತ್ಮ ಗಾಂಧಿ ಚಿತ್ರದ ಬದಲಿಗೆ ರವೀಂದ್ರನಾಥ್ ಠಾಕೂರ್ ಹಾಗೂ ಅಬ್ದುಲ್ ಕಲಾಂ ಅವರ ಭಾವಚಿತ್ರ ಅಳವಡಿಸುವ ವಿಚಾರ ಕೇಳಿಬಂದಿದ್ದು, ರಿಸರ್ವ್ ಬ್ಯಾಂಕ್ ಈ ವಿವಾದಕ್ಕೆ ತೆರೆ‌ ಎಳೆದಿದೆ.

ದೇಶಸೇವೆಯೆಂದು ಪರಿಗಣಿಸಿ ಕೆಲಸ ಮಾಡಿ, ಆರೋಗ್ಯ ಸಿಬ್ಬಂದಿಗೆ ಸಚಿವ ಮಾಧುಸ್ವಾಮಿ ಮನವಿ

ಸೋಮವಾರ ಭಾರತೀಯ ರಿಸರ್ವ್ ಬ್ಯಾಂಕ್ ಮಹಾತ್ಮ ಗಾಂಧಿ ಚಿತ್ರವನ್ನು ಬದಲಾಯಿಸುವುದಿಲ್ಲ‌ ಎಂದು ಸ್ಪಷಗಟನೆ ನೀಡಿದೆ.

ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ; ಗ್ಯಾಸ್ ಸಿಲಿಂಡರ್ ಗೆ ಸಹಾಯಧನ; ಕೇಂದ್ರದಿಂದ ಸಿಹಿ ಸುದ್ದಿ

ಕೆಲ ಮಾಧ್ಯಮಗಳಲ್ಲಿ ಗಾಂಧಿ, ಕಲಾಂ ಮತ್ತು ಠಾಕೂರ್ ವಾಟರ್ ಮಾರ್ಕ್ ಹೊಂದಿರುವ ಎರಡು ಪ್ರತ್ಯೇಕ‌ ಸೆಟ್ ಮಾದರಿಯನ್ನು ಸೆಕ್ಯುರಿಟಿ ಪ್ರಿಂಟಿಂಗ್ ಅಂಡ್ ಮೀಟಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾಗೆ ಕಳಿಸಿಕೊಟ್ಟಿದ್ದಾರೆ ಎಂಬ ವಿಚಾರ ಹರಿದಾಡುತ್ತಿದ್ದು, ಆರ್ ಬಿ ಐ ಇದಕ್ಕೆ ಪ್ರತಿಕ್ರಿಯಿಸಿ ಅಂತಹ ಯಾವುದೇ ಚಿಂತನೆ ನಡೆದಿಲ್ಲ ಎಂದು‌‌ ಸ್ಪಷ್ಟನೆ ನೀಡಿದ್ದಾರೆ.

About The Author

You May Also Like

More From Author

+ There are no comments

Add yours