ಕರಡಿ ದಾಳಿ; ಮೂವರಿಗೆ ಗಾಯ

1 min read

 

Tumkur News
ತಿಪಟೂರು: ಕರಡಿಯೊಂದು ಮೂವರ ಮೇಲೆ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ಹೊನ್ನವಳ್ಳಿ ಹೋಬಳಿಯ ಮಣಕೀಕೆರೆ ಹಾಗೂ ಹಾಸು ಪಾಸಿನ ಗ್ರಾಮಗಳಲ್ಲಿ ನಡೆದಿದೆ.

ಹಾಸಿಗೆ ಹಿಡಿದಿದ್ದ ಪತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಪತ್ನಿ

ಚೌಲಿಹಳ್ಳಿ ಗಂಗಾಧರಯ್ಯ(50), ಮಣಕಿಕೆರೆ ಶಿವಣ್ಣ(40), ಲಕ್ಷ್ಮೀಪುರ ಹನುಮಂತ ಎಂಬ ರೈತರು ಗಾಯಗೊಂಡಿದ್ದಾರೆ. ರೈತರು ಜಮೀನಿನಲ್ಲಿ ಕೆಲಸ ಮಾಡುತಿರುವಾಗ ಕರಡಿ ದಾಳಿ ನಡೆಸಿದ್ದು, ಕರಡಿ ದಾಳಿಯಿಂದ ಗಾಯಗೊಂಡ ಗಾಯಾಳುಗಳು ತಿಪಟೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

You May Also Like

More From Author

+ There are no comments

Add yours