1 min read

ತುಮಕೂರು ನಗರದ 8 ಬಡಾವಣೆಗೆ ಕೊರೊನಾ ಪ್ರವೇಶ, ಜಿಲ್ಲೆಯಲ್ಲಿ 14 ಹೊಸ ಕೇಸ್ ಪತ್ತೆ

ತುಮಕೂರು(ಜು.9) tumkurnews.in ಜಿಲ್ಲೆಯಲ್ಲಿ ಗುರುವಾರ ಹೊಸದಾಗಿ 14 ಮಂದಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ ಎಂದು ಡಿಎಚ್ಒ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ. ಚಿಕ್ಕನಾಯಕನಹಳ್ಳಿ 1, ತಿಪಟೂರು 3, ತುರುವೇಕೆರೆ 1 ಹಾಗೂ ತುಮಕೂರಿನಲ್ಲಿ 9 ಜನರಿಗೆ[more...]
1 min read

ಹುಳಿಯಾರು ಕ್ವಾರಂಟೈನ್ ಕೇಂದ್ರದಲ್ಲಿ ಊಟವಿಲ್ಲ; ಜನರೊಂದಿಗೆ ಬೀದಿ ರಂಪ ಮಾಡಿಕೊಂಡ ಅಧಿಕಾರಿ

ತುಮಕೂರು(ಜು.9) tumkurnews.in ಕ್ವಾರಂಟೈನ್ ಕೇಂದ್ರದಲ್ಲಿರುವವರಿಗೆ ಊಟದ ವ್ಯವಸ್ಥೆ ಮಾಡುವ ವಿಚಾರದಲ್ಲಿ ಅಧಿಕಾರಿ ಮತ್ತು ಸಾರ್ವಜನಿಕರ ನಡುವೆ ಹುಳಿಯಾರಿನಲ್ಲಿ ಹಾದಿ ಬೀದಿಯಲ್ಲಿ ಗಲಾಟೆ ನಡೆದಿದೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಪಟ್ಟಣದ ಬಿಸಿಎಂ ಹಾಸ್ಟೆಲ್ ನಲ್ಲಿ[more...]
1 min read

ಜಿಲ್ಲೆಯಲ್ಲಿಂದು 27 ಪಾಸಿಟಿವ್, ತಿಪಟೂರು ಪೊಲೀಸ್ ಠಾಣೆ ಸೀಲ್ ಡೌನ್

ತುಮಕೂರು(ಜು.8) tumkurnews.in ಜಿಲ್ಲೆಯಲ್ಲಿ ಬುಧವಾರ 27 ಜನರಿಗೆ ಕೊರೊನಾ ಸೋಂಕು ಕಂಡು ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 319 ತಲುಪಿದೆ. ಚಿಕ್ಕನಾಯಕನಹಳ್ಳಿ ತಾಲ್ಲೂಕೊಂದರಲ್ಲೇ 16 ಜನರಲ್ಲಿ ಸೋಂಕು ಕಾಣಿಸಿದೆ. ಕೊರಟಗೆರೆ 1, ಮಧುಗಿರಿ 5,[more...]
1 min read

ತುಮಕೂರಿನಲ್ಲಿ ಭೀಕರ ಕೊಲೆ; ಅಕ್ಕನನ್ನು ಚುಡಾಯಿಸಿದಾತನ ಪಂಚ್ ಮಾಡಿ ಕೊಂದ ತಮ್ಮ

  ತುಮಕೂರು(ಜು.8) tumkurnews.in ನಗರದಲ್ಲಿ ಹಾಡ ಹಗಲೇ ವ್ಯಕ್ತಿಯೋರ್ವನ ಕೊಲೆಯಾಗಿದೆ. ಅಕ್ಕನೊಂದಿಗೆ ಅನುಚಿತವಾಗಿ ವರ್ತಿಸಿದಲ್ಲದೆ ರಸ್ತೆಯಲ್ಲಿ ಅಡ್ಡಗಟ್ಟಿ ಗಲಾಟೆ ಮಾಡಿದ ಎಂಬ ಕಾರಣಕ್ಕೆ ವ್ಯಕ್ತಿಯೋರ್ವನ ಕೊಲೆಯಾಗಿದೆ. ತುಮಕೂರು ನಗರದ ಮಂಡಿಪೇಟೆಯ ಜಾಮಿಯಾ ಮಸೀದಿ ಬಳಿ[more...]
1 min read

ಶಾಲೆ ಪ್ರಾರಂಭ ಮಾಡಲಾಗುತ್ತದೆಯೇ? ಆನ್ ಲೈನ್ ಶಿಕ್ಷಣದ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ಸುರೇಶ್ ಕುಮಾರ್

ತುಮಕೂರು (ಜು.7) Tumkurnews.in ರಾಜ್ಯದಲ್ಲಿ ಶಾಲೆಗಳನ್ನು ಪ್ರಾರಂಭಿಸುವ ಬಗ್ಗೆ ಹಾಗೂ ಆನ್ಲೈನ್ ಶಿಕ್ಷಣದ ಬಗ್ಗೆ ಸದ್ಯಕ್ಕೆ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಈ[more...]
1 min read

1 ವರ್ಷದ ಮಗು, 2 ತಿಂಗಳ ಗರ್ಭಿಣಿಗೆ ಕೊರೋನಾ; ಕಳವಳ ವ್ಯಕ್ತಪಡಿಸಿದ ಡಿಎಚ್ಒ

ತುಮಕೂರು(ಜು. 7) tumkurnews.in ಜಿಲ್ಲೆಯಲ್ಲಿ ಜುಲೈ 7 ರಂದು ಕಂಡು ಬಂದಿರುವ 24 ಹೊಸ ಕೊರೋನಾ ಪ್ರಕರಣಗಳಲ್ಲಿ ಒಂದು ವರ್ಷದ ಮಗು, ಎರಡು ತಿಂಗಳ ಗರ್ಭಿಣಿ ಇದ್ದಾರೆ ಎಂದು ಡಿ.ಎಚ್.ಒ ಡಾ.ನಾಗೇಂದ್ರಪ್ಪ ತೀವ್ರ ಕಳವಳ[more...]
1 min read

ಜಿಲ್ಲೆಯಲ್ಲಿ 24 ಹೊಸ ಕೇಸ್, 300ರ ಸಮೀಪದಲ್ಲಿದೆ ಕೊರೋನಾ

ತುಮಕೂರು(ಜು.7) tumkurnews.in ಜಿಲ್ಲೆಯಲ್ಲಿ ಮಂಗಳವಾರ 24 ಜನರಲ್ಲಿ ಹೊಸದಾಗಿ ಕೊರೋನಾ ಸೋಂಕು ಕಂಡು ಬಂದಿದೆ. ಪಾವಗಡದಲ್ಲಿ ಅತಿ ಹೆಚ್ಚು 14 ಪ್ರಕರಣಗಳಲ್ಲಿ ಪಾಸಿಟಿವ್ ಬಂದಿದ್ದು, ಚಿಕ್ಕನಾಯಕನಹಳ್ಳಿ 1, ಗುಬ್ಬಿ 3, ಕೊರಟಗೆರೆ 2, ಕುಣಿಗಲ್[more...]
1 min read

ಹಳ್ಳಿಗಳಿಗೆ ಹೋಗಿ ಫೋಟೋ ವಾಟ್ಸಾಪ್ ಮಾಡಿ; ಪಶು ವೈದ್ಯರಿಗೆ ಸಚಿವ ಪ್ರಭು ಚವ್ಹಾಣ್ ಸೂಚನೆ

ತುಮಕೂರು(ಜು.6) Tumkurnews.in ಜಾನುವಾರುಗಳ ರಕ್ಷಣೆಗಾಗಿ ಪ್ರತಿ ಜಿಲ್ಲೆಗೆ ಅಂಬುಲೆನ್ಸ್ ಗಳನ್ನು ನೀಡುತ್ತಿದ್ದು ಈಗಾಗಲೇ ಖರೀದಿಸಲಾಗಿದ್ದು, ಶೀಘ್ರದಲ್ಲಿ ಜಿಲ್ಲೆಗಳಿಗೆ ನೀಡಲಾಗುವುದು ಎಂದು ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವ ಪ್ರಭು ಬಿ ಚವ್ಹಾಣ್ ತಿಳಿಸಿದರು. ನಗರದಲ್ಲಿರುವ ಪಶುಪಾಲನಾ ಮತ್ತು[more...]
1 min read

ದೇಶಸೇವೆಯೆಂದು ಪರಿಗಣಿಸಿ ಕೆಲಸ ಮಾಡಿ, ಆರೋಗ್ಯ ಸಿಬ್ಬಂದಿಗೆ ಸಚಿವ ಮಾಧುಸ್ವಾಮಿ ಮನವಿ

ತುಮಕೂರು(ಜು.6) Tumkurnews.in ಆರೋಗ್ಯ ಸಿಬ್ಬಂದಿಗಳು ಕೊರೋನಾ ವೈರಸ್ ಬಗ್ಗೆ ಭಯಪಡದೇ ದೇಶಸೇವೆ ಎಂದು ಭಾವಿಸಿ ಸೋಂಕಿನ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ ಮನವಿ ಮಾಡಿದರು. ನಗರದಲ್ಲಿ[more...]
1 min read

ತುಮಕೂರು ನಗರ ಸೇರಿ ಜಿಲ್ಲೆಯಲ್ಲಿಂದು 16 ಪಾಸಿಟಿವ್, ಒಂದು ಸಾವು

ತುಮಕೂರು(ಜು.6) tumkurnews.in ಜಿಲ್ಲೆಯಲ್ಲಿ ಸೋಮವಾರ ಹೊಸದಾಗಿ 16 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದು, ಭಾನುವಾರ ಒಂದು ಸಾವು ಸಂಭವಿಸಿದೆ. ಭಾನುವಾರ ಮೃತ ಪಟ್ಟ ತುಮಕೂರು ನಗರದ ವಿನಾಯಕ ನಗರದ ನಿವಾಸಿ 78 ವರ್ಷದ ವೃದ್ಧರು[more...]