Month: July 2020
ಕೆಲವೇ ದಿನಗಳಲ್ಲಿ ಫಲಾನುಭವಿಗಳ ಖಾತೆಗೆ 1200 ಕೋಟಿ ರೂ. ಜಮೆ: ಸಚಿವ ಸೋಮಣ್ಣ
ತುಮಕೂರು ನ್ಯೂಸ್.ಇನ್ (ಜು.14) tumkurnews.in ರಾಜ್ಯದಲ್ಲಿ ವಸತಿ ಯೋಜನೆಗಳ ಕುರಿತಾದ ಮಹತ್ವದ ಮಾಹಿತಿಗಳನ್ನು ವಸತಿ ಸಚಿವ ವಿ.ಸೋಮಣ್ಣ ಮಂಗಳವಾರ ಬಹಿರಂಗ ಪಡಿಸಿದರು. ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ವಸತಿ ಯೋಜನೆಯಡಿ 20[more...]
ಜಿಲ್ಲೆಗೆ ಶಾಕ್ ನೀಡಿದ ಪಿಯುಸಿ ರಿಸಲ್ಟ್, ಎಷ್ಟೊಂದು ವಿದ್ಯಾರ್ಥಿಗಳು ಫೇಲ್ ಗೊತ್ತಾ?
ತುಮಕೂರು ನ್ಯೂಸ್. ಇನ್ (ಜು.14) tumkurnews.in ಮಂಗಳವಾರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ತುಮಕೂರು ಜಿಲ್ಲೆಯು ರಾಜ್ಯದಲ್ಲಿ 23ನೇ ಸ್ಥಾನ ಪಡೆದುಕೊಂಡಿದೆ. ಕಳೆದ ಮಾರ್ಚ್ ಹಾಗೂ ಜೂನ್ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ[more...]
ಚಿಕಿತ್ಸೆ ಫಲಿಸದೆ ಸೋಂಕಿತ ಸಾವು, 565ಕ್ಕೆ ಏರಿದ ಕೊರೋನಾ
ತುಮಕೂರು ನ್ಯೂಸ್. ಇನ್ (ಜು.14) tumkurnews.in ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ 52 ಜನರಲ್ಲಿ ಕೊರೋನಾ ಸೋಂಕು ಕಂಡು ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 565ಕ್ಕೆ ಏರಿದೆ ಎಂದು ಡಿಎಚ್ಒ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ. ತಾಲ್ಲೂಕುಗಳ ವಿವರ:[more...]
ಕೊರೋನಾ ಸೋಂಕಿತೆಗೆ ಹೆರಿಗೆ ಮಾಡಿಸಿದ ತುಮಕೂರಿನ ಡಾಕ್ಟರ್ಸ್! ಕೊನೆಗೆ ಏನಾಯಿತು ಗೊತ್ತಾ?
ತುಮಕೂರು ನ್ಯೂಸ್.ಇನ್ (ಜು.13) tumkurnews.in ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ 20 ವರ್ಷದ ಕೋವಿಡ್-19 ಸೋಂಕಿತೆಗೆ ಜಿಲ್ಲಾಸ್ಪತ್ರೆಯಲ್ಲಿ ಸೋಮವಾರ ಹೆರಿಗೆಯಾಗಿದೆ. ಮೊದಲ ಗರ್ಭಧಾರಣೆಯಾಗಿದ್ದರಿಂದ ಕುಟುಂಬ ಸದಸ್ಯರು ಸಹಜವಾಗಿಯೇ ಆತಂಕಕ್ಕೆ ಈಡಾಗಿದ್ದರು. ಮುಖ್ಯವಾಗಿ ವೈದ್ಯರು ಈ ಪರಿಸ್ಥಿತಿಯಲ್ಲಿ[more...]
ತುಮಕೂರಿನಲ್ಲೂ ಲಾಕ್ ಡೌನ್? ಗೊಂದಲಕ್ಕೆ ತೆರೆ ಎಳೆದ ಜಿಲ್ಲಾಧಿಕಾರಿ
ತುಮಕೂರು ನ್ಯೂಸ್. ಇನ್ (ಜು.13) tumkurnews.in ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 513ಕ್ಕೆ ತಲುಪುತ್ತಿದ್ದಂತೆ ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿಗೊಳಿಸುವಂತೆ ಸಾರ್ವಜನಿಕವಾಗಿ ಒತ್ತಾಯ ಕೇಳಿ ಬರುತ್ತಿದೆ. ಈಗಾಗಲೇ ಬೆಂಗಳೂರು ನಗರ, ಗ್ರಾಮಾಂತರ ಸೇರಿದಂತೆ 10[more...]
ಎಸ್ಸೆಸ್ಸೆಲ್ಸಿ ಮೌಲ್ಯಮಾಪನಕ್ಕೆ ಕೈ ಕೊಟ್ಟ ಶಿಕ್ಷಕರು
ತುಮಕೂರು(ಜು.13) tumkurnews.in ತುಮಕೂರು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಗಳ 12 ಕೇಂದ್ರಗಳಲ್ಲಿ ಸೋಮವಾರದಿಂದ ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಪ್ರಾರಂಭವಾಗಿದೆ. ಮೌಲ್ಯಮಾಪನ ಕಾರ್ಯಕ್ಕೆ ಸಕಾರಣವಿಲ್ಲದೆ ಗೈರು ಹಾಜರಾದ 55 ವರ್ಷದೊಳಗಿನ ಶಿಕ್ಷಕರ ವಿರುದ್ಧ[more...]
ಜಿಲ್ಲೆಯಲ್ಲಿ 513ಕ್ಕೆ ಏರಿದ ಕೊರೋನಾ ಸೋಂಕಿತರ ಸಂಖ್ಯೆ
ತುಮಕೂರು(ಜು.13) tumkurnews.in ಜಿಲ್ಲೆಯ ಇತರೆ ತಾಲ್ಲೂಕುಗಳಿಗಿಂತಲೂ ತುಮಕೂರು ನಗರದಲ್ಲಿ ಕೊರೋನಾ ಆರ್ಭಟ ಜೋರಾಗಿದೆ. ಸೋಮವಾರ ಒಂದೇ ದಿನ ತುಮಕೂರಿನಲ್ಲಿ 31 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಉಳಿದಂತೆ ಗುಬ್ಬಿ 2, ಕುಣಿಗಲ್ 1, ಶಿರಾ[more...]
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಆನ್ ಲೈನ್ ಕೋಚಿಂಗ್!
ತುಮಕೂರು(ಜು.12) tumkurnews.in ಪ್ರತಿಯೊಬ್ಬರಿಗೂ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಆಸೆ ಇರುತ್ತದೆ. ಆದರೆ ಸರಿಯಾದ ಮಾರ್ಗದರ್ಶನ, ತರಬೇತಿಯ ಕೊರತೆಯಿಂದ ಏನನ್ನೂ ಸಾಧಿಸಲಾಗದೆ ನಿರಾಸೆ ಅನುಭವಿಸುತ್ತಾರೆ. ಅದರಲ್ಲೂ ಮುಖ್ಯವಾಗಿ ಬಹುತೇಕ ವಿದ್ಯಾರ್ಥಿಗಳಿಗೆ ತಾನು ಐಎಎಸ್ ಮಾಡಬೇಕು,[more...]
ಎಸ್.ಪಿ ಕಚೇರಿಗೂ ತಲುಪಿದ ಕೊರೋನ, ಭಾನುವಾರದ 25 ಕೇಸ್ ಗಳ ಫುಲ್ ಡಿಟೈಲ್ಸ್
ತುಮಕೂರು(ಜು.12) tumkurnews.in ಭಾನುವಾರ ಜಿಲ್ಲೆಯಲ್ಲಿ ಹೊಸದಾಗಿ ಕಂಡು ಬಂದಿರುವ 25 ಕೊರೋನಾ ಪಾಸಿಟಿವ್ ಕೇಸ್ ಗಳ ಫುಲ್ ಡಿಟೈಲ್ಸ್ ಇಲ್ಲಿದೆ. ಸಿಬ್ಬಂದಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಎಸ್.ಪಿ ಕಚೇರಿಯನ್ನು ಎರಡು ದಿನಗಳ ಕಾಲ ಸೀಲ್[more...]
ಮೂವರು ಪೊಲೀಸ್, ಇಬ್ಬರು ಗರ್ಭಿಣಿ ಸೇರಿ 25 ಪಾಸಿಟಿವ್
ತುಮಕೂರು(ಜು.12) tumkurnews.in ಜಿಲ್ಲೆಯಲ್ಲಿ ಭಾನುವಾರ ಪುನಃ 25 ಜನರಲ್ಲಿ ಹೊಸದಾಗಿ ಕೊರೋನಾ ವೈರಸ್ ಸೋಂಕು ಕಾಣಿಸಿಕೊಂಡಿದೆ. ತುಮಕೂರು 11 ತುರುವೇಕೆರೆ 07 ಪಾವಗಡ 03 ಕೊರಟಗೆರೆ 01 ಮಧುಗಿರಿ 01 ಕುಣಿಗಲ್ 02 ಒಟ್ಟು[more...]