Month: July 2020
ಬಹುಮುಖ ಪ್ರತಿಭೆ ಹುಲಿವಾನ ಗಂಗಾಧರಯ್ಯ ನಿಧನಕ್ಕೆ ಕಂಬನಿ ಮಿಡಿದ ಕಲ್ಪತರು ನಾಡು
ತುಮಕೂರು ನ್ಯೂಸ್. ಇನ್ Tumkurnews.in (ಜು.18) ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಹುಲಿವಾನ ಮೂಲದ ಹಿರಿಯ ರಂಗಭೂಮಿ, ಸಿನಿಮಾ ಮತ್ತು ಕಿರುತೆರೆ ನಟ ಹುಲಿವಾನ್ ಗಂಗಾಧರಯ್ಯ (70) ನಿಧನರಾಗಿದ್ದಾರೆ. ಕೊರೋನಾ ವೈರಸ್ ಸೋಂಕು ದೃಢಪಟ್ಟಿದ್ದ ಹಿನ್ನೆಲೆಯಲ್ಲಿ[more...]
ಸಿದ್ಧಗಂಗಾ ಮಠದ ವಾತಾವರಣ ಹೇಗಿದೆ ಗೊತ್ತಾ?
ತುಮಕೂರು ನ್ಯೂಸ್.ಇನ್ Tumkurnews.in (ಜು.18) ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ. ರೋಗ ಹರಡುವುದನ್ನು ತಡೆಗಟ್ಟಲು ಕೇಂದ್ರ ಸರಕಾರದಿಂದ ಮಾರ್ಚ್ ತಿಂಗಳಲ್ಲಿ ಲಾಕ್ ಡೌನ್ ಜಾರಿಗೆ ತರಲಾಗಿತ್ತು. ಲಾಕ್ ಡೌನ್ ತೆರವಾದ[more...]
ಜಿಲ್ಲೆಯ 6 ತಾಲ್ಲೂಕಿನ 18 ಜನರಿಗೆ ಕೊರೋನಾ ಪಾಸಿಟಿವ್
ತುಮಕೂರು ನ್ಯೂಸ್. ಇನ್ Tumkurnews.in (ಜು.17) ಜಿಲ್ಲೆಯಲ್ಲಿ ಶುಕ್ರವಾರ ಹೊಸದಾಗಿ 18 ಜನರಲ್ಲಿ ಕೊರೋನಾ ವೈರಸ್ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 630ಕ್ಕೇರಿದೆ ಎಂದು ಡಿಎಚ್ಒ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ. ** ಹೊಸ ಪ್ರಕರಣಗಳು:[more...]
ಸರ್ಕಾರದಲ್ಲಿ ರೆವಿನ್ಯೂ ಕಡಿಮೆ ಇದೆ; ಸಕಾಲದಲ್ಲಿ ತೆರಿಗೆ ಪಾವತಿಸಿ
ತುಮಕೂರು ನ್ಯೂಸ್. ಇನ್ Tumkurnews.in(ಜು.17) ಕೋವಿಡ್ 19 ಪರಿಣಾಮವಾಗಿ ಸರ್ಕಾರದಲ್ಲಿ ರೆವಿನ್ಯೂ ಕಡಿಮೆಯಿದ್ದು, ಸಾರ್ವಜನಿಕರು ಸರಿಯಾದ ಸಮಯದಲ್ಲಿ ನಿಗದಿತ ಕಂದಾಯವನ್ನು ಪಾವತಿಸಿಬೇಕು ಎಂದು ಶಾಸಕ ಜಿ.ಬಿ ಜ್ಯೋತಿಗಣೇಶ್ ಮನವಿ ಮಾಡಿದರು. ನಗರದಲ್ಲಿ ಶುಕ್ರವಾರ ನಾನಾ[more...]
ಜಿಲ್ಲೆಯಲ್ಲಿ ಹೊಸದಾಗಿ 15 ಕೊರೋನಾ ಪಾಸಿಟಿವ್, ಒಂದು ಸಾವು
ತುಮಕೂರು ನ್ಯೂಸ್.ಇನ್ Tumkurnews.in(ಜು.16) ಇಬ್ಬರು ಪೊಲೀಸರು ಸೇರಿದಂತೆ ಜಿಲ್ಲೆಯಲ್ಲಿ ಗುರುವಾರ ಹೊಸದಾಗಿ 15 ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 612ಕ್ಕೆ ಏರಿದೆ. * ತಾಲೂಕುವಾರು ವಿವರ: ತುಮಕೂರು-[more...]
ಕುಣಿಗಲ್ ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ತುಮಕೂರು ನ್ಯೂಸ್. ಇನ್(ಜು.16) Tumkurnews.in ಕುಣಿಗಲ್ ನ್ಯಾಯಾಲಯದ ತಾಲ್ಲೂಕು ಕಾನೂನು ಸೇವಾ ಸಮಿತಿಯಲ್ಲಿ ಖಾಲಿ ಇರುವ ಒಂದು ಗುಮಾಸ್ತ ಕಂ ಬೆರಳಚ್ಚುಗಾರರ (ಆಡಳಿತ ಸಹಾಯಕರ) ಹಾಗೂ ಒಂದು ದಲಾಯತ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ[more...]
ಕೊರೊನಾದಿಂದ ಸ್ವಾಮೀಜಿ ಸಾವು; ಈ ತಪ್ಪು ಕಾರಣವಾಯಿತಾ?
ತುಮಕೂರು ನ್ಯೂಸ್. ಇನ್ (ಜು.15) tumkurnews.in ಕೊರೋನಾ ಸೋಂಕಿಗೆ ಬುಧವಾರ ಬಲಿಯಾದ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ವಿಶ್ವೇಶ್ವರ ಶಿವಾಚಾರ್ಯ ಸ್ವಾಮಿಗಳು ಇನ್ನು ಐದು ದಿನ ಕಳೆದಿದ್ದರೆ ಜನ್ಮ ದಿನೋತ್ಸವವನ್ನು ಆಚರಿಸಿಕೊಳ್ಳಬೇಕಿತ್ತು. ತ್ರಿವಿಧ ದಾಸೋಹಕ್ಕೆ[more...]
ತುಮಕೂರಿನಲ್ಲಿ 154 ಕೋಟಿ ರೂ.ಗಳಲ್ಲಿ ಮೆಗಾ ಡೈರಿ
ತುಮಕೂರು ನ್ಯೂಸ್. ಇನ್ (15) tumkurnews.in ತುಮಕೂರು ಹಾಲು ಒಕ್ಕೂಟದಲ್ಲಿ 154 ಕೋಟಿ ರೂ.ಗಳ ಮೆಗಾ ಡೈರಿ ನಿರ್ಮಾಣಕ್ಕೆ ಚಿಂತನೆ ನಡೆದಿದೆ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು. ತುಮಕೂರು ಹಾಲು ಒಕ್ಕೂಟಕ್ಕೆ[more...]
ತಂದೆ ಕಾರು ಚಾಲಕ, ತಾಯಿ ಮನೆಗೆಲಸದಾಕೆ, ಮಗಳು ಪಿಯುಸಿ ಟಾಪರ್
ತುಮಕೂರು ನ್ಯೂಸ್.ಇನ್ (ಜು.15) tumkurnews.in ಸಾಧನೆಗೆ ಬಡತನ ಅಡ್ಡಿಯಾಗಬಾರದು, ಮೆಟ್ಟಿಲಾಗಬೇಕು ಎಂಬುದನ್ನು ತುಮಕೂರು ನಗರದ ಪ್ರೇರಣಾ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಅನುಶ್ರೀ ಸಾಧಿಸಿ ತೋರಿಸಿದ್ದಾರೆ. ಇವರು ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಶೇ.94[more...]
ಜಿಲ್ಲೆಯಲ್ಲಿ 32 ಹೊಸ ಕೊರೊನಾ ಕೇಸ್ ಪತ್ತೆ, ಮಹಿಳೆ ಸಾವು
ತುಮಕೂರು ನ್ಯೂಸ್. ಇನ್ (ಜು.15) tumkurnews.in ಜಿಲ್ಲೆಯಲ್ಲಿ ಬುಧವಾರ ಹೊಸದಾಗಿ 32 ಜನರಲ್ಲಿ ಕೊರೋನಾ ವೈರಸ್ ಸೋಂಕು ದೃಢಪಟ್ಟಿದ್ದು, ಒಂದು ಸಾವು ಸಂಭವಿಸಿದೆ. * ತಾಲೂಕುವಾರು ವಿವರ: ಚಿಕ್ಕನಾಯಕನಹಳ್ಳಿ 6 ಕೊರಟಗೆರೆ 1 ಮಧುಗಿರಿ[more...]