1 min read

ಕೊರೋನಾಗೆ ಇಬ್ಬರು ಮಹಿಳೆಯರು ಬಲಿ, 51 ಜನರಿಗೆ ಪಾಸಿಟಿವ್

ತುಮಕೂರು ನ್ಯೂಸ್.ಇನ್ Tumkurnews.in ತುಮಕೂರು ಜಿಲ್ಲೆಯಲ್ಲಿ ಬುಧವಾರ ಹೊಸದಾಗಿ 51 ಜನರಿಗೆ ಕೋವಿಡ್ 19 ಸೋಂಕು ತಗಲಿರುವುದು ಕಂಡು ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 864ಕ್ಕೆ ಏರಿದೆ. ಅಲ್ಲದೇ ಇಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ. *[more...]
1 min read

ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳ ಜನ್ಮ ದಿನವಿಂದು, ಶ್ರೀಗಳ ಸಂಪೂರ್ಣ ವಿವರ ಓದಿ

ತುಮಕೂರು ನ್ಯೂಸ್. ಇನ್ Tumkurnews.in ಸಿದ್ಧಗಂಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮಿಗಳು ಜುಲೈ 22ರ ಇಂದು 57ನೇ ಜನ್ಮ ದಿನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ನಡೆದಾಡುವ ದೇವರು ಶಿವೈಕ್ಯ ಡಾ.ಶ್ರೀ‌ ಶಿವಕುಮಾರ ಸ್ವಾಮಿಗಳ ಅತ್ಯಂತ[more...]
1 min read

ರಾಬರಿ ಕೇಸ್, ಕೋಟೆಕ್ ಮಹೇಂದ್ರ ಬ್ಯಾಂಕಿನ ರಿಕವರಿ ಎಕ್ಸಿಕ್ಯುಟೀವ್ ಬಂಧನ

ತುಮಕೂರು ನ್ಯೂಸ್. ಇನ್ Tumkurnews.in ರಾಬರಿಯಾಗಿದೆ ಎಂದು ಕಥೆ ಕಟ್ಟಿ ಬ್ಯಾಂಕಿನ 7.53 ಲಕ್ಷ ರೂ.ಗಳನ್ನು ಲಪಾಟಿಯಿಸಿದ್ದ ಕೋಟೆಕ್ ಮಹೇಂದ್ರ ಬ್ಯಾಂಕಿನ ರಿಕವರಿ ಎಕ್ಸಿಕ್ಯುಟೀವ್ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಜುಲೈ 15 ರಂದು[more...]
1 min read

ಕೋವಿಡ್ 19ಗೆ ತುಮಕೂರು, ನಿಟ್ಟೂರಿನಲ್ಲಿ ಎರಡು ಸಾವು, ಇಂದು 37 ಪಾಸಿಟಿವ್.

ತುಮಕೂರು ನ್ಯೂಸ್. ಇನ್ Tumkurnews.in ತುಮಕೂರು ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ 37 ಕೋವಿಡ್ 19 ಸೋಂಕು ಪ್ರಕರಣಗಳು ಕಂಡು ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 813ಕ್ಕೆ ಏರಿದೆ. ಅಲ್ಲದೇ ಇಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ. *[more...]
1 min read

ತುಮಕೂರಿನ ವ್ಯಕ್ತಿಯನ್ನು ಟ್ವಿಟ್ಟರ್ ನಲ್ಲಿ ಫಾಲೋ ಮಾಡುತ್ತಿದ್ದಾರೆ ಪ್ರಧಾನಿ ಮೋದಿ! ಯಾರು ಆ ಅದೃಷ್ಟವಂತ?

ತುಮಕೂರು ನ್ಯೂಸ್.ಇನ್ Tumkurnews.in ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ವಿಟ್ಟರ್ ನಲ್ಲಿ 6 ಕೋಟಿ ಜನರು ಹಿಂಬಾಲಿಸುತ್ತಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಕೇವಲ 2,354 ಜನರನ್ನು ಮಾತ್ರ ಹಿಂಬಾಲಿಸುತ್ತಿದ್ದಾರೆ. ಆ ಅದೃಷ್ಟವಂತರ ಪೈಕಿ[more...]
1 min read

ಪುನಃ ಮೂವರ ಸಾವು; ಜಿಲ್ಲೆಯಲ್ಲಿ ಕೊರೋನಾ ರಣ ಕೇಕೆ

ತುಮಕೂರು ನ್ಯೂಸ್. ಇನ್ Tumkurnews.in ಭಾನುವಾರ ಜಿಲ್ಲೆಯ ಮೂವರನ್ನು ಬಲಿ ಪಡೆದಿದ್ದ ಕೋವಿಡ್ 19, ಸೋಮವಾರ ಕೂಡ ಮೂವರನ್ನು ಬಲಿ ಪಡೆದಿದ್ದು, ಜಿಲ್ಲೆಯಲ್ಲಿ ಕೋವಿಡ್ 19ಗೆ ಬಲಿಯಾದವರ ಸಂಖ್ಯೆ 26ಕ್ಕೆ ಏರಿದೆ. * ಜಿಲ್ಲೆಯಲ್ಲಿ[more...]
1 min read

ಬಿಜೆಪಿ ಮೂರು ಮಂಡಲ ಅಧ್ಯಕ್ಷರುಗಳ ನೇಮಕ, ಪ್ರಾಮಾಣಿಕರ ಕೈ ಹಿಡಿದ ನಾಯಕರು

ತುಮಕೂರು ನ್ಯೂಸ್. ಇನ್ Tumkurnews.in ಜಿಲ್ಲೆಯಲ್ಲಿ ಬಾಕಿ ಉಳಿದಿದ್ದ ಬಿಜೆಪಿಯ ಮೂರು ಮಂಡಲ ಅಧ್ಯಕ್ಷರುಗಳ ನೇಮಕವಾಗಿದೆ. ಚಿಕ್ಕನಾಯಕನಹಳ್ಳಿ ಮಂಡಲ ಅಧ್ಯಕ್ಷರಾಗಿ ಎಂ.ಎಂ ಜಗದೀಶ್ ಗೋಡೆಕೆರೆ, ತುರುವೇಕೆರೆ ಮಂಡಲ ಅಧ್ಯಕ್ಷರಾಗಿ ವಿಶ್ವನಾಥ ಹೆಡಿಗೆಹಳ್ಳಿ, ತುಮಕೂರು ಮಂಡಲ[more...]
1 min read

ಜಿಲ್ಲೆಯಲ್ಲಿ 3 ಸಾವು, 46 ಹೊಸ ಪಾಸಿಟಿವ್ ಪ್ರಕರಣ

ತುಮಕೂರು ನ್ಯೂಸ್. ಇನ್ Tumkurnews.in ಜಿಲ್ಲೆಯಲ್ಲಿ ಭಾನುವಾರ ಒಂದೇ ದಿನ 46 ಜನರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 699ಕ್ಕೆ ಏರಿದೆ. * ತಾಲೂಕುವಾರು ವಿವರ: ಚಿಕ್ಕನಾಯಕನಹಳ್ಳಿ 4 ಗುಬ್ಬಿ[more...]
1 min read

ಚಿಕಿತ್ಸೆ ಫಲಿಸದೆ ಇಬ್ಬರು ಕೊರೋನಾ ಸೋಂಕಿತರು ಸಾವು, 23 ಹೊಸ ಪ್ರಕರಣ

ತುಮಕೂರು ನ್ಯೂಸ್.ಇನ್ Tumkurnews.in(ಜು.18) ತುಮಕೂರು ಜಿಲ್ಲೆಯಲ್ಲಿ 23 ಮಂದಿಗೆ ಹೊಸದಾಗಿ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 653ಕ್ಕೆ ಏರಿದೆ ಎಂದು ಡಿಎಚ್ಒ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ. ತಾಲೂಕುವಾರು ಮಾಹಿತಿ: ತುಮಕೂರು- 16[more...]
1 min read

ಜುಲೈ 19ರಿಂದ 26ರ ವರೆಗೆ ತುಮಕೂರಿನಲ್ಲಿ ಸ್ವಯಂ ಪ್ರೇರಿತ ಲಾಕ್ ಡೌನ್

ತುಮಕೂರು ನ್ಯೂಸ್. ಇನ್ Tumkurnews.in (ಜು.18) ತುಮಕೂರು ನಗರದಲ್ಲಿ ದಿನೇ ದಿನೆ ಕೊರೋನಾ ವೈರಸ್ ಸೋಂಕು ಹೆಚ್ಚುತ್ತಿರುವುದರಿಂದ ವಿತರಕರು ಹಾಗೂ ಸಿಬ್ಬಂದಿ ಹಿತದೃಷ್ಠಿಯಿಂದ ನಗರದಲ್ಲಿ ಒಂದು ವಾರಗಳ ಕಾಲ ಸ್ವಯಂ ಪ್ರೇರಿತ ಲಾಕ್‌ಡೌನ್ ಮಾಡಲು[more...]