Month: June 2020
ಅಗಸರು, ಕ್ಷೌರಿಕರು ಜೂ.30ರೊಳಗೆ ಅರ್ಜಿ ಸಲ್ಲಿಸಿ
ತುಮಕೂರು, ಜೂ.21: tumkurnews.in: ಕೋವಿಡ್ 19 ತಡೆಗಟ್ಟಲು ಲಾಕ್‍ಡೌನ್ ಜಾರಿಗೊಳಿಸಿರುವ ಪರಿಣಾಮವಾಗಿ ಅಗಸರು ಮತ್ತು ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವವರು ಆರ್ಥಿಕವಾಗಿ ನಷ್ಟ ಹೊಂದಿರುವುದನ್ನು ಮನಗಂಡ ಸರ್ಕಾರವು ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ[more...]
ಬಿಎಸ್ ವೈ ಕುಟುಂಬದಿಂದ ಕುಣಿಗಲ್ ನಲ್ಲಿ ಗ್ರಹಣ ದೋಷ ಪರಿಹಾರ ಪೂಜೆ
ತುಮಕೂರು,(ಜೂ.21) ಕುಣಿಗಲ್, tumkurnews.in: ಸೂರ್ಯ ಗ್ರಹಣ ದೋಷ ನಿವಾರಣೆಗಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಕುಟುಂಬ ಸದಸ್ಯರು ತಮ್ಮ ಮನೆ ದೇವರಾದ ಕುಣಿಗಲ್ ತಾಲ್ಲೂಕಿನ ಶ್ರೀ ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.[more...]
ಹಳ್ಳಿಗಳಲ್ಲೂ ಮಾಸ್ಕ್ ಕಡ್ಡಾಯ, ತಪ್ಪಿದಲ್ಲಿ ದಂಡ
ತುಮಕೂರು,ಜೂ.20 tumkurnews.in ಕೋವಿಡ್ 19 ಸಾಂಕ್ರಾಮಿಕ ರೋಗವು ವ್ಯಾಪಕವಾಗಿ ಹರಡುತ್ತಿರುವುದರಿಂದ ಸಾರ್ವಜನಿಕರು ಮುಖಗವಸು (ಮಾಸ್ಕ್) ಧರಿಸುವುದು, ಕೈಗಳನ್ನು ಆಗಾಗ್ಗೆ ಸಾಬೂನಿನಿಂದ ತೊಳೆಯುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ರೋಗದ ನಿಯಂತ್ರಣ ಮಾಡುವಲ್ಲಿ ಸಹಕರಿಸಬೇಕೆಂದು ಜಿಲ್ಲಾ[more...]
ಸಿದ್ದಗಂಗಾ ಮಠದ ಯಾವುದೇ ವಿದ್ಯಾರ್ಥಿಗೆ ಕೊರೋನಾ ಇಲ್ಲ: ಸ್ವಾಮೀಜಿ ಸ್ಪಷ್ಟನೆ
ತುಮಕೂರು, ಜೂ.20 tumkurnews.in ಸಿದ್ಧಗಂಗಾ ಮಠದ ಯಾವುದೇ ವಿದ್ಯಾರ್ಥಿಗಳಿಗೆ ಕೋವಿಡ್ 19 ಸೋಂಕು ಇಲ್ಲ ಎಂದು ಮಠದ ಅಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮಿಗಳು ಸ್ಪಷ್ಟ ಪಡಿಸಿದ್ದಾರೆ. ಈ ಕುರಿತು ಶನಿವಾರ ಸ್ಪಷ್ಟೀಕರಣ ನೀಡಿರುವ ಅವರು,[more...]
ಒಂದೇ ದಿನ 4 ಜನರಿಗೆ ಪಾಸಿಟಿವ್, ಅರ್ಧ ಶತಕ ಭಾರಿಸಿದ ಕೋವಿಡ್ 19
ತುಮಕೂರು, ಜೂ.20 tumkurnews.in: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ತುಮಕೂರು ನಗರ, ಗ್ರಾಮಾಂತರ, ತಿಪಟೂರಿನಲ್ಲಿ ತಲಾ ಒಂದೊಂದಂತೆ ಜಿಲ್ಲೆಯಲ್ಲಿ ಶನಿವಾರ ನಾಲ್ಕು ಜನರಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗಿದೆ. ನೆಲಮಂಗಲ ತಾಲ್ಲೂಕಿನ ಸೋಂಕಿತ ವ್ಯಕ್ತಿಯ[more...]
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಕೆಲಸಕ್ಕೆಅರ್ಜಿ ಆಹ್ವಾನ
ತುಮಕೂರು, (ಜೂ.20) tumkurnews.in: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ಕೇಂದ್ರ ಸರ್ಕಾರದ ಅನುದಾನದ “ಒನ್ ಸ್ಟಾಪ್ ಸೆಂಟರ್-ಸಖಿ” ಯೋಜನೆಯ ತುಮಕೂರು ಕಛೇರಿಗೆ ಘಟಕ ಆಡಳಿತಾಧಿಕಾರಿ-01 ಹಾಗೂ ವಕೀಲರು(ಪ್ಯಾರಾ ಲೀಗಲ್‍ಹುದ್ದೆ)- 02[more...]
793.59 ಕೋಟಿ ರೂ.ಗಳ ಕಾಮಗಾರಿಗೆ ಜಿಪಂ ಅನುಮೋದನೆ
ತುಮಕೂರು, ಜೂ.20: tumkurnews.in ಶಾಲಾ ಕೊಠಡಿ ನಿರ್ಮಾಣ, ಕಟ್ಟಡ ದುರಸ್ತಿ, ಮತ್ತಿತರ ಮೂಲಭೂತ ಸೌಕರ್ಯ ಸೇರಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿವಿಧ ಕಾಮಗಾರಿಗಳಿಗೆ ಬಿಡುಗಡೆಯಾಗಿರುವ ಅನುದಾನಕ್ಕೆ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯು ಶನಿವಾರ[more...]
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮೊಬೈಲಿಗೆ ಬರಲಿದೆ ಎಕ್ಸಾಂ ಸೆಂಟರ್ ಮಾಹಿತಿ
ತುಮಕೂರು, ಜೂ.19: tumkurnews.in ಜಿಲ್ಲೆಯಲ್ಲಿ ಜೂನ್ 25ರಿಂದ ಜುಲೈ 2ರವರೆಗೆ ನಡೆಯುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಯಾವುದೇ ವಿದ್ಯಾರ್ಥಿಯು ಗೈರು ಹಾಜರಾಗಬಾರದಂತೆ ಎಚ್ಚರವಹಿಸಬೇಕು ಎಂದು ಕಾನೂನು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಸಚಿವರು ಹಾಗೂ ಜಿಲ್ಲಾ[more...]
ತುಮಕೂರಿಗೆ ಬಂದಿದ್ದ 125 ಕೋಟಿ ರೂ. ಅನುದಾನ ವಾಪಾಸ್; ಶಾಸಕರ ವೈಫಲ್ಯ ಎಂದ ರಫೀಕ್ ಅಹ್ಮದ್
ತುಮಕೂರು.ಜೂ.20: tumkurnews.in ತುಮಕೂರು ನಗರದ ಅಭಿವೃದ್ದಿಗೆಂದು 2018-19ರಲ್ಲಿ ಅಂದಿನ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಅವರು ಮಂಡಿಸಿದ ಬಜೆಟ್‌ನಲ್ಲಿ ಬಿಡುಗಡೆಯಾಗಿದ್ದ 125 ಕೋಟಿ ಅನುದಾನ ಸರಕಾರಕ್ಕೆ ವಾಪಸ್ಸಾಗುವ ಸಾಧ್ಯತೆ ಇದ್ದು, ನಗರಪಾಲಿಕೆ ಆಡಳಿತ ಹಾಗೂ ಶಾಸಕರು[more...]
ನನ್ನದೇನಿದ್ದರೂ ಸಹಮತ, ಭಿನ್ನಮತವಲ್ಲ: ಶಾಸಕ ಜ್ಯೋತಿಗಣೇಶ್ ಸ್ಪಷ್ಟನೆ
ತುಮಕೂರು, ಜೂ.19: tumkurnews.in ರಾಜ್ಯ ಸರಕಾರದ ವಿರುದ್ಧದ ಭಿನ್ನಮತೀಯ ಚಟುವಟಿಕೆಗಳಲ್ಲಿ ತಾವು ಪಾಲ್ಗೊಂಡಿರುವುದಾಗಿ ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ವರದಿ ಸತ್ಯಕ್ಕೆ ದೂರವಾದದ್ದು ಎಂದು ನಗರ ಶಾಸಕ ಜಿ.ಬಿ ಜ್ಯೋತಿಗಣೇಶ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಶುಕ್ರವಾರ[more...]