Month: June 2020
ಜಿಲ್ಲೆಯಲ್ಲಿ ಮತ್ತೆ ಎರಡು ಕೋವಿಡ್ 19 ಪ್ರಕರಣ, ರಾಜ್ಯದಲ್ಲಿ 10 ಸಾವಿರದ ಸಮೀಪ
ತುಮಕೂರು, (ಜೂ.22) tumkurnews.in ಜಿಲ್ಲೆಯಲ್ಲಿ ಸೋಮವಾರ ಎರಡು ಕೋವಿಡ್ 19 ಸೋಂಕು ಪ್ರಕರಣ ಕಂಡು ಬಂದಿದೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ 52 ಜನರಿಗೆ ಸೋಂಕು ತಗಲಿದಂತಾಗಿದೆ. ರಾಜ್ಯದಲ್ಲಿ ಇಂದು ಒಂದೇ ದಿನ 249[more...]
ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ
ತುಮಕೂರು, (ಜೂ.22) tumkurnews.in ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಲ್ಲಿ ನೋಂದಣಿಯಾಗಿರುವ ಜಿಲ್ಲೆಯ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಿಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ವತಿಯಿಂದ ಕಿಸಾನ್ ಕ್ರೆಡಿಟ್ ಕಾರ್ಡ್[more...]
ಶಿರಾ ನಗರಸಭೆಯಿಂದ ವಿವಿಧ ಸೌಲಭ್ಯ ವಿತರಿಸಲು ಅರ್ಜಿ ಆಹ್ವಾನ
ಶಿರಾ, (ಜೂ.22) tumkurnews.in ಶಿರಾ ನಗರಸಭೆ ವ್ಯಾಪ್ತಿಯಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ಜನಾಂಗದವರಿಗೆ ಶೇ.24.10, ಶೇ.7.25ರ ಯೋಜನೆಯಡಿ ವಿವಿಧ ಸೌಲಭ್ಯಗಳನ್ನು ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ. ಚರ್ಮ ಕುಟೀರ, ಅಡುಗೆ ಅನಿಲ[more...]
ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಸ್ವಯಂ ಪ್ರೇರಿತ ಬಂದ್!
ತುಮಕೂರು, (ಜೂ.22) tumkurnews.in ಬೆಂಗಳೂರಿನಲ್ಲಿ ಚಿಕ್ಕಪೇಟೆ, ಚಾಮರಾಜಪೇಟೆ ಸೇರಿದಂತೆ ಪ್ರಮುಖ ಮಾರುಕಟ್ಟೆ ಪ್ರದೇಶಗಳನ್ನು ಸೀಲ್ ಡೌನ್ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಕೂಡ ವರ್ತಕರು ಸ್ವಯಂ[more...]
ಕೇಂದ್ರ ಸರಕಾರದ ವಿರುದ್ಧ ತುಮಕೂರಿನಲ್ಲಿ ಪ್ರತಿಭಟನೆ
ತುಮಕೂರು, (ಜೂ.22) tumkurnews.in ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ ಎಂದು ಆರೋಪಿಸಿ, ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ನಗರದಲ್ಲಿಂದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ತುಮಕೂರು ಜಿಲ್ಲಾ[more...]
ತುಮಕೂರು ಬಿಜೆಪಿ ಸುರೇಶ್ ಗೌಡ ತೆಕ್ಕೆಗೆ
ತುಮಕೂರು, (ಜೂ.22) tumkurnews.in ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶ್ ಗೌಡ ಅವರನ್ನು ನೇಮಿಸಲಾಗಿದೆ. ಈವರೆಗೆ ನಗರ ವಿಧಾನ ಸಭಾ ಕ್ಷೇತ್ರದ ಶಾಸಕ ಜಿ.ಬಿ ಜ್ಯೋತಿಗಣೇಶ್ ಅವರು ಪಕ್ಷದ ಜಿಲ್ಲಾ[more...]
ತುಮಕೂರಿನಲ್ಲಿ ದೇಶ ವಿರೋಧಿ ಪೋಸ್ಟ್, ಪೊಲೀಸ್ ದೂರು ದಾಖಲು
ತುಮಕೂರು, (ಜೂ.21) tumkurnews.in: ಭಾರತದ ವಿರುದ್ಧ ಚೀನಾ ಕಾಲು ಕೆರೆದು ಕ್ಯಾತೆ ತೆಗೆಯುತ್ತಿರುವ ಸಂದರ್ಭದಲ್ಲಿ ದೇಶದಲ್ಲಿ ಚೀನಾದ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಭಾರತೀಯರು ಚೀನಾದ ವಿರುದ್ಧ ಕಿಡಿಕಾರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ತುಮಕೂರಿನ ಯುವಕನೋರ್ವ ಚೀನಾ[more...]
ತಮ್ಮ ಆರೋಗ್ಯದ ಗುಟ್ಟು ರಟ್ಟು ಮಾಡಿದ ಸಂಸದ ಜಿ.ಎಸ್ ಬಸವರಾಜ್
ತುಮಕೂರು, (ಜೂ.21) tumkurnews.in: ನಾನು ಪ್ರತಿನಿತ್ಯ ಬೆಳಗಿನ ಜಾವ 4 ಗಂಟೆಗೆ ಎದ್ದು, 2 ಗಂಟೆಗಳ ಕಾಲ ಯೋಗಭ್ಯಾಸದಲ್ಲಿ ತೊಡಗುತ್ತೇನೆ. ಯೋಗಾಭ್ಯಾಸದಿಂದ 80ನೇ ವಯಸ್ಸಿನಲ್ಲಿಯೂ ನನ್ನ ಆರೋಗ್ಯ ಉತ್ತಮವಾಗಿದೆ ಎಂದು ಸಂಸದ ಜಿ.ಎಸ್ ಬಸವರಾಜ್[more...]
ಕೊರೊನಾ ಸಂಹಾರಕ್ಕಾಗಿ ಯೋಗಾಸ್ತ್ರ ಬಳಸಿ: ಡಾ.ಶಿವಾನಂದ ಶ್ರೀ ಕರೆ
ತುಮಕೂರು,ಜೂ.21: tumkurnews.in: ನಮ್ಮೆಲ್ಲರ ಬದುಕು, ಬಡಿವಾರ, ಬಂಡವಾಳಗಳಿಗೆ 'ಸಡನ್' ಆಗಿ ಬ್ರೆಕ್ ಹಾಕಿದ ಕೊರೊನಾದ ವಿರುದ್ಧ ಬ್ರಹ್ಮಾಸ್ತ್ರವನ್ನು ಬಳಸುವುದು ಬೇಡ. ಯೋಗಾಸ್ತ್ರವನ್ನು ಬಳಸಿ. ಯೋಗಾಸ್ತ್ರ ಬಳಸಿದರೆ ಸಾಕು. ಯೋಗಾಸ್ತ್ರದ ಮುಂದೆ ಕೊರೊನಾದ ಆಟ ಮತ್ತು[more...]
ಕೊರಟಗೆರೆ ತಾಲೂಕಿನ ಅಂಗನವಾಡಿಗಳಲ್ಲಿ 23 ಹುದ್ದೆಗಳಿಗೆ ಅರ್ಜಿ ಆಹ್ವಾನ
ತುಮಕೂರು, ಜೂ.21: tumkurnews.in: ಕೊರಟಗೆರೆ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಕಾರ್ಯಕರ್ತೆಯರ 2 ಹುದ್ದೆ, ಮಿನಿ ಕಾರ್ಯಕರ್ತೆಯರ 3 ಹಾಗೂ ಸಹಾಯಕಿಯರ 18 ಹುದ್ದೆಗಳಿಗೆ ಗೌರವಧನ ಆಧಾರದ ಮೇಲೆ[more...]