1 min read

ತುಮಕೂರು: ಸಾಲ ಪಡೆದು ವಂಚನೆ: ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ

ಲೋನ್ ಪಡೆದು ವಂಚನೆ; ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ Tumkurnews ತುಮಕೂರು: ನಗರದ ವಿನಾಯಕ ನಗರದ ನಿವಾಸಿ, ಬ್ಯಾಂಕ್ ಉದ್ಯೋಗಿ ಟಿ.ಯು.ಭರತ್ (32) ಎಂಬುವರು ತಮ್ಮ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.[more...]