ನೃತ್ಯರೂಪಕದ ಮೂಲಕ ಕನ್ನಡ ನಾಡಿನ ಗತವೈಭವ ದರ್ಶನ

ನೃತ್ಯರೂಪಕದ ಮೂಲಕ ಕನ್ನಡ ನಾಡಿನ ಗತವೈಭವ ದರ್ಶನ  tumkurnews.in ತುಮಕೂರು(ಕ.ವಾ.)ಅ.೨೧: ಪ್ರಭಾತ್ ಕಲಾವಿದರು ಪ್ರಸ್ತುತಪಡಿಸಿದ ಕರುನಾಡಿನ ವೈಭವ ನೃತ್ಯರೂಪಕವು ಕನ್ನಡ ನಾಡಿನ ಶಿಲ್ಪಕಲೆ, ಸಂಸ್ಕೃತಿ, ಪುರಾಣ, ಇತಿಹಾಸದ ಗತವೈಭವವನ್ನು ಪರಿಚಯಿಸಿತು. ಮನಸೂರೆಗೊಂಡ ನೃತ್ಯರೂಪಕ :   ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ದಸರಾ ಉತ್ಸವದ ೧೦ನೇ ದಿನವಾದ ಮಂಗಳವಾರ ಅಮರಶಿಲ್ಪಿ ಚಕಣಾಚಾರಿ ಸಾಂಸ್ಕೃತಿಕ ವೈಭವ ಮಹಾವೇದಿಕೆಯಲ್ಲಿ ಸಂಜೆ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರದರ್ಶನವಾದ ಈ ನೃತ್ಯರೂಪಕವು ಪ್ರೇಕ್ಷಕರ ಮನಸೂರೆಗೊಂಡಿತು. ನೃತ್ಯರೂಪಕದಲ್ಲಿ ಹೊಯ್ಸಳರ ಶೌರ್ಯ, ದಕ್ಷಿಣಾಪತೇಶ್ವರ ಶ್ರೀ […]

Continue Reading