Tag: Corona virus
ಅಧಿಕಾರಿಗಳು ‘ದಂಡ’ ಮರೆತರು, ಜನರು ಜವಾಬ್ದಾರಿ ಮರೆತರು
ತುಮಕೂರು(ಜೂ.29) tumkurnews.in ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕು ದಿನೇ ದಿನೆ ಹೆಚ್ಚಾಗುತ್ತಿದೆ. ಆದರೆ ಜನರು ಮಾತ್ರ ತಮಗೆ ಕೊರೋನಾ ತಗಲುವುದಿಲ್ಲವೇನೋ ಎಂಬಂತೆ ಓಡಾಡುತ್ತಿದ್ದಾರೆ. ಜಿಲ್ಲಾ ಕೇಂದ್ರವಾದ ತುಮಕೂರು ನಗರದಲ್ಲಿ ವಾಹನ ದಟ್ಟಣೆ ಮಾಮೂಲಿಯಂತೆಯೇ ಇದೆ.[more...]
250 ಕುರಿಗಳಿಗೆ ಕೊರೋನಾ ಭೀತಿ, 50 ಕುರಿಗಳನ್ನು ಕ್ವಾರಂಟೈನ್ ಮಾಡಿಸಿದ ಸಚಿವ
ತುಮಕೂರು(ಜೂ.29) tumkurnews.in ಈವರೆಗೆ ಜನರಿಗೆ ಕೊರೋನಾ ಭೀತಿ ಇತ್ತು, ಇದೀಗ ಪ್ರಾಣಿಗಳಿಗೂ ಕೊರೋನಾ ತಗಲುವ ಭೀತಿ ಎದುರಾಗಿದೆ. ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆ ಗ್ರಾಮದಲ್ಲಿ ಕುರಿ ಕಾಯುತ್ತಿದ್ದ ಯುವಕನೋರ್ವನಿಗೆ ಕೊರೋನಾ ಪಾಸಿಟಿವ್ ಬಂದಿದೆ. ಹಿನ್ನೆಲೆಯಲ್ಲಿ ಆತ[more...]
Big Breaking News; ಜಿಲ್ಲೆಯಲ್ಲಿ 18 ಪಾಸಿಟಿವ್
ತುಮಕೂರು(ಜೂ.28) tumkurnews.in: ಜಿಲ್ಲೆಯಲ್ಲಿ ಭಾನುವಾರ ಜನ ಬೆಚ್ಚಿ ಬಿದ್ದಿದ್ದಾರೆ, ಇವತ್ತು ಒಂದೇ ದಿನ 18 ಜನರಿಗೆ ಕೊರೋನಾ ವೈರಸ್ ಪಾಸಿಟಿವ್ ಬಂದಿದ್ದು, ಒಟ್ಟು ಪಾಸಿಟಿವ್ ಬಂದಿರುವ ಸಂಖ್ಯೆ 93ಕ್ಕೆ ಏರಿದೆ. ಈ ಮೂಲಕ ಕೊರೋನಾ[more...]
ವೈದ್ಯಕೀಯ ಸಲಕರಣೆ ಖರೀದಿಯಲ್ಲಿ 3,300 ಕೋಟಿ ರೂ. ಅವ್ಯವಹಾರ, ರಾಜ್ಯದ ಜನತೆಗೆ ಶಾಕ್
ಬೆಂಗಳೂರು(ಜೂ.28) tumkurnews.in ಕೊರೋನಾ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಅಂದಾಜು 3,300 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದು, ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಭಾನುವಾರ ಈ ಕುರಿತು[more...]
ಕೊರೋನಾಗೆ ಜಿಲ್ಲೆಯಲ್ಲಿ ನಾಲ್ಕನೇ ಬಲಿ
ತುಮಕೂರು(ಜೂ.27) tumkurnews.in: ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ನಾಲ್ಕನೇ ಬಲಿಯಾಗಿದೆ. ತುಮಕೂರಿನ ಕೃಷ್ಣ ನಗರದ 76 ವರ್ಷದ ವೃದ್ದೆ ಜೂ.24 ರಂದು ಜಿಲ್ಲಾಸ್ಪತ್ರೆಯಲ್ಲಿ ಗಂಟಲು ದ್ರವ ತಪಾಸಣೆಗೆ ಒಳಗಾಗಿದ್ದರು, ಜೂ.26 ರಂದು ಮನೆಯಲ್ಲಿ ಕುಸಿದು ಬಿದ್ದ[more...]
ತುಮಕೂರು ವೈದ್ಯರ ಶ್ರಮ, ಒಂದೇ ದಿನ 8 ಮಂದಿ ಗುಣಮುಖ
ತುಮಕೂರು,(ಜೂ.22) tumkurnews.in: ವೈದ್ಯರು ಮತ್ತು ಸಿಬ್ಬಂದಿಯ ಶ್ರಮದಿಂದ ಜಿಲ್ಲೆಯಲ್ಲಿ ಸೋಮವಾರ 8 ಮಂದಿ ಕೋವಿಡ್ 19 ಸೋಂಕಿತರು ಗುಣಮುಖರಾಗಿದ್ದಾರೆ. ಮೇ 30 ರಂದು ಶಿರಾ ಟೌನ್ ನಾಯಕರಹಟ್ಟಿ ವೃತ್ತದಲ್ಲಿ ಪಾತ್ರೆ ಅಂಗಡಿ ಇಟ್ಟುಕೊಂಡಿದ್ದ ವ್ಯಕ್ತಿಯೋರ್ವ ಆಂಧ್ರಪ್ರದೇಶದ[more...]
ಜಿಲ್ಲೆಯಲ್ಲಿ ಮತ್ತೆ ಎರಡು ಕೋವಿಡ್ 19 ಪ್ರಕರಣ, ರಾಜ್ಯದಲ್ಲಿ 10 ಸಾವಿರದ ಸಮೀಪ
ತುಮಕೂರು, (ಜೂ.22) tumkurnews.in ಜಿಲ್ಲೆಯಲ್ಲಿ ಸೋಮವಾರ ಎರಡು ಕೋವಿಡ್ 19 ಸೋಂಕು ಪ್ರಕರಣ ಕಂಡು ಬಂದಿದೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ 52 ಜನರಿಗೆ ಸೋಂಕು ತಗಲಿದಂತಾಗಿದೆ. ರಾಜ್ಯದಲ್ಲಿ ಇಂದು ಒಂದೇ ದಿನ 249[more...]
ಹಳ್ಳಿಗಳಲ್ಲೂ ಮಾಸ್ಕ್ ಕಡ್ಡಾಯ, ತಪ್ಪಿದಲ್ಲಿ ದಂಡ
ತುಮಕೂರು,ಜೂ.20 tumkurnews.in ಕೋವಿಡ್ 19 ಸಾಂಕ್ರಾಮಿಕ ರೋಗವು ವ್ಯಾಪಕವಾಗಿ ಹರಡುತ್ತಿರುವುದರಿಂದ ಸಾರ್ವಜನಿಕರು ಮುಖಗವಸು (ಮಾಸ್ಕ್) ಧರಿಸುವುದು, ಕೈಗಳನ್ನು ಆಗಾಗ್ಗೆ ಸಾಬೂನಿನಿಂದ ತೊಳೆಯುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ರೋಗದ ನಿಯಂತ್ರಣ ಮಾಡುವಲ್ಲಿ ಸಹಕರಿಸಬೇಕೆಂದು ಜಿಲ್ಲಾ[more...]
ಒಂದೇ ದಿನ 4 ಜನರಿಗೆ ಪಾಸಿಟಿವ್, ಅರ್ಧ ಶತಕ ಭಾರಿಸಿದ ಕೋವಿಡ್ 19
ತುಮಕೂರು, ಜೂ.20 tumkurnews.in: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ತುಮಕೂರು ನಗರ, ಗ್ರಾಮಾಂತರ, ತಿಪಟೂರಿನಲ್ಲಿ ತಲಾ ಒಂದೊಂದಂತೆ ಜಿಲ್ಲೆಯಲ್ಲಿ ಶನಿವಾರ ನಾಲ್ಕು ಜನರಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗಿದೆ. ನೆಲಮಂಗಲ ತಾಲ್ಲೂಕಿನ ಸೋಂಕಿತ ವ್ಯಕ್ತಿಯ[more...]